newsfirstkannada.com

ಕೊಹ್ಲಿ.. ಕೊಹ್ಲಿ.. ಎಂದು ಕೂಗಿದ ಫ್ಯಾನ್ಸ್​ಗೆ ಮಿಡಲ್​ ಫಿಂಗರ್​ ತೋರಿಸಿದ ಗಂಭೀರ್​​; ಅಸಲಿಗೆ ಆಗಿದ್ದೇನು?

Share :

Published September 4, 2023 at 9:03pm

Update September 4, 2023 at 9:04pm

  ಮಾಜಿ ಕ್ಯಾಪ್ಟನ್​​ ಕೊಹ್ಲಿ, ಗಂಭೀರ್​ ನಡುವೆ ಮುಂದುವರಿದ ಫೈಟ್​​

  ಕೊಹ್ಲಿ.. ಕೊಹ್ಲಿ.. ಎಂದವರಿಗೆ ಮಿಡಲ್​ ಫಿಂಗರ್​ ತೋರಿಸಿದ್ರು ಗಂಭೀರ್​

  ಫ್ಯಾನ್ಸ್​ಗೆ ಮಿಡಲ್​ ಫಿಂಗರ್​ ತೋರಿಸಿದ ಗಂಭೀರ್​ ವಿಡಿಯೋ ವೈರಲ್​

ಗೌತಮ್​ ಗಂಭೀರ್​ ಟೀಂ ಇಂಡಿಯಾದ ಮಾಜಿ ಆಟಗಾರ. ಜತೆಗೆ ಬಿಜೆಪಿ ಲೋಕಸಭಾ ಸದಸ್ಯರು ಕೂಡ ಹೌದು. ರಾಜಕೀಯ ಮತ್ತು ಕ್ರೀಡೆ ವಿಚಾರವಾಗಿ ಗಂಭೀರ್​ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ಕೊಹ್ಲಿ, ಕೊಹ್ಲಿ ಎಂದು ಕೂಗಿದ ಫ್ಯಾನ್ಸ್​​ಗೆ ಮಿಡಲ್​ ಫಿಂಗರ್​ ತೋರಿಸಿ ವಿವಾದಕ್ಕೆ ಸಿಲುಕಿದ್ದಾರೆ.

ಯೆಸ್​​, ಇಂದು ಶ್ರೀಲಂಕಾದ ಪಲ್ಲೆಕೆಲೆ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ, ನೇಪಾಳ ತಂಡದ ನಡುವೆ 2023ರ ಏಕದಿನ ಏಷ್ಯಾಕಪ್​ ಟೂರ್ನಿಯ 2ನೇ ಪಂದ್ಯ ನಡೆಯುತ್ತಿದೆ. ಟೀಂ ಇಂಡಿಯಾದ ಕ್ರಿಕೆಟ್​ ಕಮೆಂಟರ್​ ಆಗಿ ಗೌತಮ್​ ಗಂಭೀರ್​ ಕೂಡ ಇದ್ದರು.

ಗಂಭೀರ ಗ್ರೌಂಡ್​ನಿಂದ ಡ್ರೆಸ್ಸಿಂಗ್ ರೂಮ್​ ಕಡೆ ಹೋಗುವಾಗ ಫ್ಯಾನ್ಸ್​​ ಕೊಹ್ಲಿ, ಕೊಹ್ಲಿ ಎಂದು ಕೂಗಿದ್ದಾರೆ. ಇದರಿಂದ ಮುಜುಗರಕ್ಕೀಡಾದ ಗೌತಮ್​ ಗಂಭೀರ್​​​ ಸಿಟ್ಟಿಗೆದ್ದು ಮಿಡಲ್​ ಫಿಂಗರ್​ ತೋರಿಸಿದ್ದಾರೆ. ಈಗ ಕೊಹ್ಲಿ ಫ್ಯಾನ್ಸ್​ಗೆ ಗಂಭೀರ್​​ ಮಿಡರ್​ ಫಿಂಗರ್​ ತೋರಿಸಿದ ವಿಡಿಯೋ ವೈರಲ್​ ಆಗಿದೆ. ನೆಟ್ಟಿಗರು ಭಾರೀ ಆಕ್ರೋಶ ಹೊರಹಾಕಿದ್ದಾರೆ.

ಆರಂಭದಿಂದಲೂ ಕೊಹ್ಲಿಯನ್ನು ಕಂಡರೆ ಗೌತಮ್​ ಗಂಭೀರ್​ಗೆ ಆಗಲ್ಲ. ಐಪಿಎಲ್​ ಟೈಮ್​ನಲ್ಲಂತೂ ಕೊಹ್ಲಿಯನ್ನು ಕಂಡರೆ ಸಾಕು ಉರಿದು ಬೀಳುವ ಘಟನೆಗಳು ನಡೆದಿವೆ. ಇದಕ್ಕೆ ಇಂದಿನ ಮತ್ತೊಂದು ಘಟನೆ ಸಾಕ್ಷಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ.. ಕೊಹ್ಲಿ.. ಎಂದು ಕೂಗಿದ ಫ್ಯಾನ್ಸ್​ಗೆ ಮಿಡಲ್​ ಫಿಂಗರ್​ ತೋರಿಸಿದ ಗಂಭೀರ್​​; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2023/09/Gambhir.jpg

Load More