newsfirstkannada.com

ಟೀಮ್ ಇಂಡಿಯಾದ ಜೆರ್ಸಿ 13 ವರ್ಷಗಳಾದ್ರೂ ವಾಶ್ ಮಾಡಿಯೇ ಇಲ್ಲ.. ಯಾಕೆ ಗೊತ್ತಾ?

Share :

Published April 12, 2024 at 12:41pm

    ಭಾರತಕ್ಕೆ ಹಲವು ಮನಮೋಹಕ ಇನ್ನಿಂಗ್ಸ್​ ಕಟ್ಟಿಕೊಟ್ಟಿದ್ದ ಪ್ಲೇಯರ್

    ಮಾಜಿ ಆಟಗಾರ ಕೆಕೆಆರ್​ ಬ್ಯಾಟಿಂಗ್ ಕೋಚ್ ಹೀಗೆ ಮಾಡಿದ್ದೇಕೆ.?

    ಸಖತ್ ಸ್ಟೋರಿಯಲ್ಲಿ 13 ವರ್ಷದಿಂದ ವಾಶ್ ಮಾಡದ ಜೆರ್ಸಿ ಕಥೆ

ಕೆಲವೊಂದು ವಸ್ತುಗಳು ನಮಗೆ ಮೋಸ್ಟ್​ ಸ್ಪೆಷಲ್​ ಆಗಿರ್ತಾವೆ. ಅಂಥ ಸ್ಪೆಷಲ್ ವಸ್ತುಗಳನ್ನ ಭದ್ರವಾಗಿ, ನೆನಪಿಗಾಗಿ ಮನೆಯ ಶೋಕೇಸ್​​​ನಲ್ಲಿ ಇಡಲಾಗುತ್ತೆ. ಅಂಥದ್ದೇ ಸ್ಮರಣೀಯ ವಸ್ತುವನ್ನ ಗಂಭೀರ್​, ಮನೆಯಲ್ಲಿ ಇಟ್ಟಿದ್ದಾರೆ. ಅದೇನು ಅನ್ನೋದೇ ಇವತ್ತಿನ ಈ ಸಖತ್ ಸ್ಟೋರಿಯಲ್ಲಿದೆ.

ಗೌತಮ್ ಗಂಭೀರ್.. 2007ರ ಚೊಚ್ಚಲ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ವಿಜೇತ ಹೀರೋ. ಟೀಮ್ ಇಂಡಿಯಾಗೆ ಅದೆಷ್ಟೋ ಅವಿಸ್ಮರಣೀಯ ಇನಿಂಗ್ಸ್​ ಕಟ್ಟಿ ಕೊಟ್ಟಂತ ಆಟಗಾರ. ಈ ಪೈಕಿ 2007ರ ಟಿ20 ವಿಶ್ವಕಪ್ ಫೈನಲ್​ನಲ್ಲಿ ಪಾಕ್​ ವಿರುದ್ಧ ಸಿಡಿಸಿದ್ದ 75 ರನ್​ಗಳ ಇನಿಂಗ್ಸ್. 2011ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಲಂಕಾ ಎದುರು ಬಾರಿಸಿದ 97 ರನ್​​​​​​​​​​​​​​​​​​​​​​​​​​​, ಇಂದಿಗೂ ಕ್ರಿಕೆಟ್​ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ.

ಇದನ್ನೂ ಓದಿ: ಬೂಮ್ರಾ ಬೊಂಬಾಟ್ ಆಟಕ್ಕೆ RCBಗೆ ಪ್ರಾಣ ಸಂಕಟ.. ಆದ್ರೆ ಕ್ರಿಕೆಟ್​ ಫ್ಯಾನ್ಸ್ ಖುಷ್ ಆಗಿದ್ದೇಕೆ..?

ಇದನ್ನೂ ಓದಿ: ಜೀಪ್‌- ಬಸ್‌ ನಡುವೆ ಭೀಕರ ಅಪಘಾತ.. ಎಲೆಕ್ಷನ್​ ಭದ್ರತೆಗೆ ತೆರಳ್ತಿದ್ದ ರಾಜ್ಯದ ಮೂವರು ಪೊಲೀಸರು ಸಾವು, ಇಬ್ಬರು ಗಂಭೀರ 

ಟೀಮ್ ಇಂಡಿಯಾ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಗೌತಮ್​​ ಗಂಭೀರ್​​ ಪಾತ್ರ ಮಹತ್ವದ್ದಾಗಿದೆ. ಆದ್ರೆ, ವಿಶ್ವಕಪ್​ ಗೆಲುವಿನ ರೂವಾರಿಯಾಗಿರುವ ಗಂಭೀರ್, ಇಂದಿಗೂ ಏಕದಿನ ವಿಶ್ವಕಪ್​​ ಫೈನಲ್​ನಲ್ಲಿ ಧರಿಸಿದ್ದ ಜೆರ್ಸಿಯನ್ನ ವಾಶ್ ಮಾಡಿಲ್ಲ. 49 ರನ್​ ಗಳಿಸಿದ್ದಾಗ ರನೌಟ್​ನಿಂದ ಬಚಾವ್ ಆಗಲು ಡೈವ್ ಹೊಡೆದಿದ್ರು. ಈ ವೇಳೆ ಜೆರ್ಸಿ ಕೊಳೆ ಆಗಿತ್ತು. ಆ ಕೊಳೆಯ ಸಹಿತ ಜೆರ್ಸಿಯನ್ನ ಫೇಮ್​ ಮಾಡಿ ಮನೆಯಲ್ಲಿ ಇಟ್ಟಿದ್ದಾರೆ. ವಿಶೇಷ ಅಂದ್ರೆ, ಅಂದು ಈ ಒಂದು ಡೈವ್ ಗಂಭೀರ್ ಅವರ ರನೌಟ್​ನಿಂದ ಬಚಾಬ್ ಮಾಡಿದ್ದಲ್ಲದೇ, ಟೀಮ್ ಇಂಡಿಯಾದ 28 ವರ್ಷಗಳ ಕನಸುನ್ನು ನನಸಾಗಿಸಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್ ಇಂಡಿಯಾದ ಜೆರ್ಸಿ 13 ವರ್ಷಗಳಾದ್ರೂ ವಾಶ್ ಮಾಡಿಯೇ ಇಲ್ಲ.. ಯಾಕೆ ಗೊತ್ತಾ?

https://newsfirstlive.com/wp-content/uploads/2024/04/DHONI_GAMBIR.jpg

Load More