newsfirstkannada.com

ಅಮ್ಮನ ಜೊತೆ ಸೊಂಟ ಬಳುಕಿಸಿದ ಗಿಚ್ಚಿ ಗಿಲಿಗಿಲಿ ಮಹಿತಾ; ಕ್ಯೂಟ್​ ಡ್ಯಾನ್ಸ್​ ನೋಡಿದ ನೆಟ್ಟಿಗರು ಫಿದಾ!

Share :

Published April 27, 2024 at 9:55pm

Update April 27, 2024 at 9:56pm

    ತುಂಬಾ ಅಂದ್ರೆ ತುಂಬಾನೇ ಚೆನ್ನಾಗಿದೆ​ ಎಂದು ಹಾಡಿ ಹೊಗಳಿದ ಅಭಿಮಾನಿ

    ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಹಿತಾಳ ಡ್ಯಾನ್ಸ್​ ವಿಡಿಯೋ ಸಖತ್​ ವೈರಲ್​

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಮಹಿತಾ ಸೂಪರ್​ ವಿಡಿಯೋ

ಈ ಪುಟ್ಟ ಹುಡುಗಿ ಮಹಿತಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನನ್ನಮ್ಮ ಸೂಪರ್​​ ಸ್ಟಾರ್​​, ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ಮೂಲಕ ಎಲ್ಲರ ಮನೆ ಮಾತಾದ ಮಹಿತಾ ಹೊಚ್ಚ ಹೊಸ ಸೀರಿಯಲ್​ನಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಇದರ ಮಧ್ಯೆ ವಂಶಿಕಾಳ ಗೆಳತಿ ಮಹಿತಾಳ ಒಂದು ಸೂಪರ್​ ಡೂಪರ್​​ ಡ್ಯಾನ್ಸ್​ ವಿಡಿಯೋವೊಂದು ಸಾಮಾಜಿಕ ಜಾಲತಾಣಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಇದನ್ನೂ ಓದಿ: Watch: ಗಿಚ್ಚಿ ಗಿಲಿಗಿಲಿಗೆ ಕನ್ವರ್ ಲಾಲ್ ರಗಡ್ ಎಂಟ್ರಿ; ಮಹಿತಾ ಮೋಡಿ ಹೇಗಿದೆ ನೀವೇ ನೋಡಿ

ಹೌದು, ಗಿಚ್ಚಿ ಗಿಲಿಗಿಲಿ ಸೀಸನ್​​ 2ರಲ್ಲಿ ತನ್ನ ಅದ್ಭುತ ನಟನೆಯ ಮೂಲಕ ಕಮಾಲ್​ ಮಾಡಿದ್ದ ಮಹಿತಾ ತಾಯಿಯ ಜೊತೆ ಮಸ್ತ್ ರೀಲ್ಸ್​ ಮಾಡಿದ್ದಾಳೆ. ಬಿಂಕದ ಸಿಂಗಾರಿ ಮೈ ಡೊಂಕಿನ ವಯ್ಯಾರಿ ಎಂಬ ಸಾಂಗ್​​ಗೆ ಸಖತ್​ ಹೆಜ್ಜೆ ಹಾಕಿದ್ದಾಳೆ. ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣಲ್ಲಿ ವೈರಲ್​ ಆಗುತ್ತಿದೆ. ಮುದ್ದಾದ ಮಗಳಿಗೆ ತಾಯಿ ತನುಜಾ ಸಾಥ್​​ ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ನಿಮ್ಮ ಇಬ್ಬರ ಡ್ಯಾನ್ಸ್​ ತುಂಬಾ ಅಂದ್ರೆ ತುಂಬಾನೇ ಚೆನ್ನಾಗಿದೆ, ಇಬ್ಬರು ಪ್ರಥಮ ಸ್ಥಾನ ನೀಡುತ್ತೇವೆ ಅಂತಾ ಕಾಮೆಂಟ್​ ಮಾಡಿದ್ದಾರೆ.

ಇನ್ನು, ಮಹಿತಾ ಹಾಗೂ ಆಕೆಯ ತಾಯಿ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಌಕ್ಟೀವ್​ ಆಗಿರುತ್ತಾರೆ. ಆಗಾಗ ಹೊಸ ಹೊಸ ವಿಡಿಯೋಗಳನ್ನು ಮಾಡುತ್ತ ನೆಟ್ಟಿಗರನ್ನು ತನ್ನತ್ತ ಸೆಳೆಯುತ್ತಾ ಇರುತ್ತಾರೆ. ಇದೀಗ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಚುಕ್ಕಿ ತಾರೆ ಧಾರಾವಾಹಿಯಲ್ಲಿ ಪುಟ್ಟ ಪ್ರತಿಭೆ ಮಹಿತ ಅಭಿನಯಿಸುತ್ತಿದ್ದಾಳೆ. ಈ ಪುಟ್ಟ ಪೋರಿ ಮಹಿತಾಳ ಮಾತುಗಳು ವೀಕ್ಷಕರಿಗೆ ತುಂಬಾ ಇಷ್ಟವಾಗಿ ಬಿಟ್ಟಿದೆ. ಆಕೆಯ ಅಸಹಜ ನಟನೆ, ಸ್ಟೈಲ್​​ ಕಮಾಲ್​ ಮಾಡುತ್ತಿದೆ. ಮಹಿತಾಳ ಕನ್ವರ್​​ ಲಾಲ್​​ ಸ್ಟೈಲ್​​ ನೋಡಿ ಜಡ್ಜ್ ಫುಲ್​​ ಶಾಕ್​​ ಆಗಿದ್ದಾರೆ. ಜೊತೆಗೆ ಆಕೆಯ ನಟನೆಗೆ ಫಿದಾ ಆಗಿಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮ್ಮನ ಜೊತೆ ಸೊಂಟ ಬಳುಕಿಸಿದ ಗಿಚ್ಚಿ ಗಿಲಿಗಿಲಿ ಮಹಿತಾ; ಕ್ಯೂಟ್​ ಡ್ಯಾನ್ಸ್​ ನೋಡಿದ ನೆಟ್ಟಿಗರು ಫಿದಾ!

https://newsfirstlive.com/wp-content/uploads/2024/04/mahita.jpg

Load More