newsfirstkannada.com

ಮುಕ್ತಾಯ ಹಂತದಲ್ಲಿ ಜನಪ್ರಿಯ ‘ಗಿಣಿರಾಮ’ ಧಾರಾವಾಹಿ! ಕಾರಣವೇನು..?

Share :

Published June 17, 2023 at 3:35pm

  ಉತ್ತರ ಕರ್ನಾಟಕ ಭಾಷೆಯ ಸೊಗಡನ್ನ ಹೊಂದಿದ್ದ ಗಿಣಿರಾಮ ಸೀರಿಯಲ್​​ ಮುಕ್ತಾಯ

  ವೀಕ್ಷಕರ ಮೆಚ್ಚುಗೆಗೆ ಪಾತ್ರವಾದ ಶಿವರಾಮ್​ನ ಖಡಕ್ ಸ್ಟೈಲ್, ಮಹತಿ ಬುದ್ಧಿವಂತಿಕೆ

  ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಕಡೆಯಿಂದ ಅಭಿಮಾನಿಗಳಿಗೆ ಕಹಿಸುದ್ದಿ

ಇದು ಕನ್ನಡ ಕಿರುತೆರೆಯ ಜನಪ್ರಿಯ ಸೂಪರ್​ ಹಿಟ್​​ ಧಾರಾವಾಹಿ. ಉತ್ತರ ಕರ್ನಾಟಕ ಭಾಷೆಯ ಸೊಗಡನ್ನ ಹೊಂದಿದ್ದ ಗಿಣಿರಾಮ ಸೀರಿಯಲ್​​ ತಂಡದವರು ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್​ವೊಂದನ್ನ ಕೊಟ್ಟಿದ್ದಾರೆ. ಅದುವೇ ಗಿಣಿರಾಮ ಸೀರಿಯಲ್​​​​​ ಮುಕ್ತಾಯ. ಗಿಣಿರಾಮ ಸೀರಿಯಲ್​​​ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಬಂದ ಮೊದಲ ಎಪಿಸೋಡ್​ನಿಂದ ಗಿಣಿರಾಮ ಧಾರಾವಾಹಿಯು ಎಲ್ಲರ ನೆಚ್ಚಿನ ಸೀರಿಯಲ್ ಆಗಿತ್ತು.

ಗಿಣಿರಾಮ ಸೀರಿಯಲ್​​ನ ಪಾತ್ರಧಾರಿಗಳು ಉತ್ತರ ಕಾರ್ನಾಟಕ ಶೈಲಿಯಲ್ಲಿ ಮಾತನಾಡುತ್ತಿದ್ದರು. ಹಾಗೂ ಅವರು ಧರಿಸುವ ಉಡುಪುಗಳಿಗೆ ಜನ ಮನಸೋತಿದ್ದರು. ಶಿವರಾಮ್​ನ ಖಡಕ್ ಸ್ಟೈಲ್. ಮಹತಿಯ ಬುದ್ಧಿವಂತಿಕೆಯನ್ನ ವೀಕ್ಷಕರು ಮೆಚ್ಚಿಕೊಂಡಿದ್ದರು. ಆದರೆ ಕಾಲ ಕ್ರಮೇಣ ಗಿಣಿರಾಮ ಧಾರಾವಾಹಿ ಸ್ಲಾಟ್ ಚೇಂಹ್ ಆಯ್ತು. ಆ ಕಾರಣವೇ ಸೀರಿಯಲ್ ನಿಧಾನವಾಗಿ ಅಭಿಮಾನಿಗಳಿಂದ ದೂರವಾಯ್ತು.

ಸ್ಲಾಟ್ ಚೇಂಜ್ ಆದ ಕಾರಣ ಸೀರಿಯಲ್​​ನಲ್ಲಿ ಕೆಲ ಬದಲಾವಣೆಗಳು ಆಗಿದ್ದರಿಂದ ಅಭಿಮಾನಿಗಳು ಸೀರಿಯಲ್​​ ನೋಡುವುದನ್ನು ಕಡಿಮೆ ಮಾಡಿದ್ದರು. ಕಾಲ ಕಳೆದಂತೆ ಗಿಣಿರಾಮ ಸೀರಿಯಲ್​​ ಟಿಆರ್​ಪಿ ಕೂಡ ಕಡಿಮೆ ಆಗತೊಡಗಿತ್ತು. ಇದೆಲ್ಲರ ಕಾರಣದಿಂದಾಗಿ ಗಿಣಿರಾಮ ತನ್ನ ಕತೆಯನ್ನ ಮುಗಿಸ್ತಾ ಇದೆ. ಹೌದು ಕೊನೆಯ ವಾರದ ಎಪಿಸೋಡ್ಸ್​ಗಳು ಕಲರ್ಸ್​ ಕನ್ನಡದಲ್ಲಿ ಸದ್ಯ ಪ್ರಸಾರವಾಗ್ತಿದೆ. ಈ ವಾರದ ನಂತರ ಗಿಣಿರಾಮ ಧಾರಾವಾಹಿಯ ಕತೆಯು ವೀಕ್ಷಕರಿಗೆ ವಿದಾಯ ತಿಳಸಲಿದೆ.

ಸದ್ಯ ಗಿಣಿರಾಮ ಧಾರಾವಾಹಿಯ ಶೂಟಿಂಗ್ ಎಲ್ಲಾ ಪೂರ್ಣಗೊಂಡಿದ್ದು, ಕೊನೆಯ ಹಂತಹ ಸಂಚಿಕೆಗಳು ಪ್ರಸಾರಾವಾಗ್ತಿವೆ. ತನ್ನ ಕತೆಗೆ ಮಹಾ ಮುಕ್ತಾಯ ಆಡ್ತಿದೆ ಗಿಣಿರಾಮ ಸೀರಿಯಲ್. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಮುಕ್ತಾಯ ಹಂತದಲ್ಲಿ ಜನಪ್ರಿಯ ‘ಗಿಣಿರಾಮ’ ಧಾರಾವಾಹಿ! ಕಾರಣವೇನು..?

https://newsfirstlive.com/wp-content/uploads/2023/06/ginirama-2.jpg

Load More