‘ದರ್ಶನ್ ತುಂಬಾ ಮುಗ್ಧ ಹುಡುಗ’.. ದಾಸನ ಸ್ಥಿತಿ ನೆನೆದು ಕಣ್ಣೀರು ಹಾಕಿದ ಹಿರಿಯ ನಟಿ ಗಿರಿಜಾ ಲೋಕೇಶ್​

author-image
AS Harshith
Updated On
ಸ್ನಾನ ಇಲ್ಲ, ಜಿಮ್​ ಇಲ್ಲ.. ನೆಲದ ಮೇಲೆ ಕೂರ್ಬೇಕು, ಅನ್ನ ಸಾಂಬರ್​ ತಿನ್ಬೇಕು.. ದರ್ಶನ್​ ಈಗಿನ ಪರಿಸ್ಥಿತಿ ಹೇಗಿದೆ?
Advertisment
  • ದರ್ಶನ್​​ ಕುರಿತಾಗಿ ಮಾತನಾಡಿದ ಸೃಜನ್​ ಲೋಕೇಶ್​ ತಾಯಿ
  • ಹಿರಿಯ ನಟಿ ಗಿರಿಜಾ ಲೋಕೇಶ್​​ ದರ್ಶನ್​ ಬಗ್ಗೆ ಏನಂದರು ಗೊತ್ತಾ?
  • ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಆರೋಪಿಯಾಗಿ ಬಂಧನವಾಗಿರುವ ದರ್ಶನ್​​

ಬೆಂಗಳೂರು: ಹಿರಿಯ ನಟಿ ಗಿರಿಜಾ ಲೋಕೇಶ್​ರವರು ದರ್ಶನ್ ಸ್ಥಿತಿ ನೋಡಿ ಕಣ್ಣೀರು ಹಾಕಿದ್ದಾರೆ. ದರ್ಶನ್ ತುಂಬಾ ಮುಗ್ಧ ಹುಡುಗ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸೇಲ್ಸ್​ಮ್ಯಾನ್​, ಪೇಂಟರ್​, ಲಾರಿ ಡ್ರೈವರ್​.. ಮನೆಯ ಆಧಾರಸ್ತಂಭವಾಗಿದ್ದ ಅರ್ಜುನ್​ಗಾಗಿ ಕಾಯುತ್ತಿದೆ ಕುಟುಂಬ

ನ್ಯೂಸ್​​ಫಸ್ಟ್​ ಜೊತೆಗೆ ಮಾತನಾಡಿದ ಗಿರಿಜಾ ಲೋಕೇಶ್​, ಅವನನ್ನು 14 ವರ್ಷ ಇರುವಾಗಿನಿಂದ ನೋಡಿದ್ದೀನಿ. ಅವ್ರಪ್ಪ ಸತ್ತಾಗ ದರ್ಶನ್ ಮನೆ ಸಾಗಿಸಿದ ರೀತಿ, ಅಕ್ಕನ ಮದುವೆ ಮಾಡಿಸಿದ್ದು ಎಲ್ಲಾ ನೆನಪಾಗುತ್ತೆ ಎಂದು ಹೇಳಿದ್ದಾರೆ.

publive-image

ಇದನ್ನೂ ಓದಿ: VIDEO: ಶಿರೂರು ಗುಡ್ಡ ಕುಸಿತದಲ್ಲಿ ಅವಂತಿಕಾ, ಅರ್ಜುನ್ ಸಾವು.. ಇಬ್ಬರು ನೃತ್ಯ ಮಾಡುವ ದೃಶ್ಯ ವೈರಲ್​

ದರ್ಶನ್ ಇಂಡಸ್ಟ್ರಿಗೆ ಬರುವಾಗ ಸಾಕಷ್ಟು ಕಷ್ಟಪಟ್ಟಿದ್ದ. ಅಷ್ಟೇ ದೊಡ್ಡ ಮಟ್ಟದ ಹೆಸ್ರು ಮಾಡಿದ. ಈ ಘಟನೆ ಯಾಕೆ ಆಯ್ತು ಅನ್ನೋದು ಗೊತ್ತಿಲ್ಲ. ಆ ಮಗು ಆದಷ್ಟು ಬೇಗ ಹೊರಗೆ ಬರಲಿ. ಅದೇ ನಮ್ಮ ಪ್ರಾರ್ಥನೆ ಎಂದು ಗಿರಿಜಾ ಲೋಕೇಶ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment