newsfirstkannada.com

ಐಪಿಎಲ್​​ನಲ್ಲಿ ರೋಚಕ ಸೋಲು ಕಂಡ ಆರ್​​ಸಿಬಿಗೆ ಮತ್ತೊಂದು ಆಘಾತ.. ಅಂಥದ್ದೇನಾಯ್ತು?

Share :

Published May 26, 2024 at 7:54pm

  2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​!

  ರಾಯಲ್​ ಚಾಲೆಂಜರ್ಸ್​​ ಬೆಂಗಳೂರಿಗೆ ರೋಚಕ ಸೋಲು

  ಆರ್​​ಸಿಬಿ ತಂಡದ ಸೋಲಿಗೆ ಸ್ಟಾರ್​​ ಆಲ್​ರೌಂಡರ್​​ ಕಾರಣ

ಇತ್ತೀಚೆಗೆ ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಎಲಿಮಿನೇಟರ್​​ ಪಂದ್ಯದಲ್ಲಿ ರಾಜಸ್ಥಾನ್​​ ರಾಯಲ್ಸ್​​ ವಿರುದ್ಧ ಸೋಲುವ ಮೂಲಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಟೀಮ್​ ಈ ಸೀಸನ್​ಗೆ ಗುಡ್​ ಬೈ ಹೇಳಿದೆ. ಈ ಟೂರ್ನಿಯಿಂದಲೇ ಆರ್​​ಸಿಬಿ ಅಧಿಕೃತವಾಗಿ ಹೊರಬಿದ್ದಿತ್ತು. 2024ರ ಸೀಸನ್​ನಲ್ಲೇ ಆರ್​​ಸಿಬಿ ಸೋಲಿಗೆ ಪ್ರಮುಖ ಕಾರಣ ಗ್ಲೆನ್​ ಮ್ಯಾಕ್ಸ್​ವೆಲ್​​​ ಅತ್ಯಂತ ಕಳಪೆ ಪ್ರದರ್ಶನ.

ಟೂರ್ನಿಯ ಆರಂಭದಿಂದಲೂ ಕಳಪೆ ಪ್ರದರ್ಶನ ನೀಡಿದ್ದ ಮ್ಯಾಕ್ಸಿ ನಿರ್ಣಾಯಕ ಪಂದ್ಯದಲ್ಲೂ ಗೋಲ್ಡನ್​​ ಡಕೌಟ್​ ಆದ್ರು. ಇದಾದ ಬಳಿಕ 5ನೇ ಓವರ್​ನಲ್ಲಿ ಸುಲಭ ಕ್ಯಾಚ್ ಒಂದು ಕೈಚೆಲ್ಲಿದ್ದರು. ಆಗಲೇ ಮ್ಯಾಕ್ಸಿ ಕ್ಯಾಚ್​​ ಹಿಡಿದಿದ್ರೆ ರಾಜಸ್ಥಾನ್​ ರಾಯಲ್ಸ್​ ಒತ್ತಡಕ್ಕೆ ಒಳಗಾಗುತ್ತಿತ್ತು. ಬ್ಯಾಟಿಂಗ್​ ಮಾತ್ರವಲ್ಲ ಫೀಲ್ಡಿಂಗ್​ನಲ್ಲೂ ದುಬಾರಿ ಆಗಿದ್ದು ಮ್ಯಾಚ್​ ಸೋಲಬೇಕಾಯ್ತು.

ಇನ್ನು, ಮ್ಯಾಕ್ಸಿ ಈ ಸೀಸನ್​​ನಲ್ಲಿ ತಾನು ಆಡಿದ 10 ಪಂದ್ಯಗಳಲ್ಲಿ ಕೇವಲ 52 ರನ್​ ಗಳಿಸಿದ್ದಾರೆ. 28 ರನ್​​ ಹೈಎಸ್ಟ್​ ಸ್ಕೋರ್​ ಆಗಿದೆ. ಇದು ಮ್ಯಾಕ್ಸಿ ಜೀವನದಲ್ಲೇ ಅತ್ಯಂತ ಕಳಪೆ ಪ್ರದರ್ಶನ. ಹಾಗಾಗಿ ಮುಂದಿನ ಸೀಸನ್​ಗೆ ಮ್ಯಾಕ್ಸಿಯನ್ನು ಆರ್​​ಸಿಬಿ ರೀಟೈನ್​ ಮಾಡಿಕೊಳ್ಳೋದು ಡೌಟ್​​ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: RCB ಫ್ಯಾನ್ಸ್​ಗೆ ಗುಡ್​​ನ್ಯೂಸ್​​.. ಐಪಿಎಲ್ ನಿವೃತ್ತಿ ಬೆನ್ನಲ್ಲೇ ದಿನೇಶ್​​ ಕಾರ್ತಿಕ್​​ಗೆ ಹೊಸ ಜವಾಬ್ದಾರಿ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಐಪಿಎಲ್​​ನಲ್ಲಿ ರೋಚಕ ಸೋಲು ಕಂಡ ಆರ್​​ಸಿಬಿಗೆ ಮತ್ತೊಂದು ಆಘಾತ.. ಅಂಥದ್ದೇನಾಯ್ತು?

https://newsfirstlive.com/wp-content/uploads/2024/04/Maxwell_RCB123.jpg

Load More