/newsfirstlive-kannada/media/post_attachments/wp-content/uploads/2024/06/bakrid.jpg)
ಚಿಕ್ಕೋಡಿ: ಬಕ್ರೀದ್​ ಹಬ್ಬದ ವಿಶೇಷ ದಿನವಾದ ಇಂದು ದಾಖಲೆ ದರದಲ್ಲಿ ಮೇಕೆ ಮಾರಾಟವಾಗಿದೆ. ಅದರಲ್ಲೊಂದು ಮೇಕೆ ದುಬಾರಿ ಬೆಲೆಗೆ ಮಾರಾಟವಾಗಿದ್ದು, ಭಾರೀ ಅಚ್ಚರಿ ಮೂಡಿಸಿದೆ.
ಬಕ್ರೀದ್​ ಹಬ್ಬದಂದು ಮೇಕೆ ಬರೋಬ್ಬರಿ 1 ಲಕ್ಷ 80 ಸಾವಿರ ರೂಪಾಯಿಗೆ ಸೇಲ್​ ಆಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಗ್ರಾಮದ ರೈತ ಶಿವಪ್ಪ ಎಂಬುವರಿಗೆ ಸೇರಿದ ಮೇಕೆ ಇದಾಗಿದೆ.
ಇದನ್ನೂ ಓದಿ: ಯಶಸ್ಸು, ಕೆಟ್ಟ ಸಂಗಡಿಗರ ಸಹವಾಸದಿಂದ ದರ್ಶನ್ ಹಾಳಾದ! ಅಂದು ಸಿನಿಮಾದ ರೀಲ್ ಸುಟ್ಟಾಕ್ತೀನಿ ಎಂದಿದ್ದ!
ಇನ್ನು ಈ ಮೇಕೆಯನ್ನು ಹಾಸನ ಮೂಲದ ವ್ಯಕ್ತಿ ಖರೀದಿಸಿದ್ದಾರೆ. ಸವಾಲು ಮಾಡಿ ಮೇಕೆ ಖರೀದಿಸುವ ದೃಶ್ಯ ಸಮೇತ ಸೆರೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us