Gold Rate Today: ಏರುತ್ತಿರುವ ಚಿನ್ನದ ಬೆಲೆಗೆ ಕೊಂಚ ಬ್ರೇಕ್.. ಬೆಂಗಳೂರಲ್ಲಿ ಚಿನ್ನ, ಬೆಳ್ಳಿಯ ರೇಟ್ ಎಷ್ಟಿದೆ..?

author-image
Ganesh
Updated On
Gold Rate Today: ಏರುತ್ತಿರುವ ಚಿನ್ನದ ಬೆಲೆಗೆ ಕೊಂಚ ಬ್ರೇಕ್.. ಬೆಂಗಳೂರಲ್ಲಿ ಚಿನ್ನ, ಬೆಳ್ಳಿಯ ರೇಟ್ ಎಷ್ಟಿದೆ..?
Advertisment
  • ಒಂದು ಲಕ್ಷ ರೂಪಾಯಿ ಗಡಿ ದಾಟಿರುವ ಚಿನ್ನದ ಬೆಲೆ
  • ಇಂದು ಬೆಳಗ್ಗೆ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ
  • ದೇಶದಲ್ಲಿ ಒಂದು ಕೆಜೆ ಬೆಳ್ಳಿಗೆ ಎಷ್ಟು ರೂಪಾಯಿ..?

ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಹಿಂದೆಂದೂ ಕಾಣದಷ್ಟು ಗರಿಷ್ಠ ಮಟ್ಟ ತಲುಪಿ ಒಂದು ಲಕ್ಷದ ಗಡಿಯನ್ನ ದಾಟಿದೆ. ಇದೀಗ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

ಭಾರತದ ಮಾರುಕಟ್ಟೆಯಲ್ಲಿ ಪ್ರಸ್ತುತ ಶುದ್ಧ ಚಿನ್ನದ ಬೆಲೆ 98,000 ರೂಪಾಯಿ ಆಗಿದೆ. ಇಂದು ಬೆಳಗ್ಗೆ 6 ವಿವಿಧ ಗೋಲ್ಡ್​ ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿರುವ ಮಾಹಿತಿ ಪ್ರಕಾರ, 22 ಕ್ಯಾರೆಟ್​​ನ 10 ಗ್ರಾಂ ಚಿನ್ನದ ಬೆಲೆ 90,040 ಆಗಿದೆ. 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 98,230 ರೂಪಾಯಿ ಆಗಿದೆ.

ಇದನ್ನೂ ಓದಿ: VIDEO: ‘ಹಂದಿ ಮತ್ತು ಪಾಕಿಸ್ತಾನಿಗಳಿಗೆ ಇಲ್ಲಿ ಪ್ರವೇಶವಿಲ್ಲ’- ಪಹಲ್ಗಾಮ್‌ ದಾಳಿಗೆ ಭಾರತೀಯರ ಪ್ರತೀಕಾರ!

ಬೆಳ್ಳಿಯ ಬೆಲೆ ಪ್ರತಿ ಕಿಲೋಗೆ 1,00,800 ರೂಪಾಯಿ. ದೇಶೀಯವಾಗಿ ಚಿನ್ನದ ಬೆಲೆ 10 ಗ್ರಾಂಗೆ 10 ರೂಪಾಯಿ ಮತ್ತು ಪ್ರತಿ ಕಿಲೋಗೆ 100 ರೂಪಾಯಿ ಕಡಿಮೆ ಆಗಿದೆ. ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಆಯಾ ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತ ಇರುತ್ತದೆ.

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

  • ಹೈದರಾಬಾದ್‌: 22 ಕ್ಯಾರೆಟ್​ನ ಚಿನ್ನದ ಬೆಲೆ 90,040 ರೂ, 24 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 98,230 ರೂ
  • ವಿಶಾಖಪಟ್ಟಣ: 22 ಕ್ಯಾರೆಟ್​ನ ಚಿನ್ನದ ಬೆಲೆ 90,040 ರೂ, 24 ಕ್ಯಾರೆಟ್​ನ 10 ಗ್ರಾಂ​ ಚಿನ್ನದ ಬೆಲೆ 98,230 ರೂ
  •  ದೆಹಲಿ: 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ. 90,190 ರೂಪಾಯಿ ಮತ್ತು 24 ಕ್ಯಾರೆಟ್​ನ 10 ಗ್ರಾಂ​ 10 ಬೆಲೆ ರೂ. 98,330.
  •  ಮುಂಬೈ: 22 ಕ್ಯಾರೆಟ್​​ನ 10 ಗ್ರಾಂ​ ಚಿನ್ನದ ಬೆಲೆ ರೂಪಾಯಿ 90,040 ಆಗಿದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 98,230 ರೂಪಾಯಿ ಆಗಿದೆ
  •  ಚೆನ್ನೈ: 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 90,040 ರೂಪಾಯಿ ಮತ್ತು 24 ಕ್ಯಾರೆಟ್​ನ ಚಿನ್ನದ ಬೆಲೆ 98,230 ರೂಪಾಯಿ ಆಗಿದೆ
  •  ಬೆಂಗಳೂರು: 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 90,040 ರೂಪಾಯಿ ಮತ್ತು 24 ಕ್ಯಾರೆಟ್‌ನ 10 ಗ್ರಾಮ ಚಿನ್ನದ ಬೆಲೆ 98,230 ರೂಪಾಯಿ ಆಗಿದೆ

ಬೆಳ್ಳಿ ಬೆಲೆಗಳು..

  • ಹೈದರಾಬಾದ್‌: ಕೆಜಿಗೆ 1,10,800 ರೂಪಾಯಿ
  •  ವಿಜಯವಾಡ: ಕೆಜಿಗೆ 1,10,800 ರೂಪಾಯಿ
  •  ದೆಹಲಿ: ಕೆಜಿಗೆ 1,00,800 ರೂಪಾಯಿ
  •  ಮುಂಬೈ: ಕೆಜಿಗೆ 1,00,800 ರೂಪಾಯಿ
  •  ಬೆಂಗಳೂರು: ಕೆಜಿಗೆ 1,00,800 ರೂಪಾಯಿ
  •  ಚೆನ್ನೈ: ಕೆಜಿಗೆ 1,10,800 ರೂಪಾಯಿ

ಇದನ್ನೂ ಓದಿ: ಪಾಕ್ ಪ್ರಜೆಗಳಿಗೆ ಭಾರತ ತೊರೆಯಲು ನಾಳೆಯೇ ಡೆಡ್​ಲೈನ್​; ಕರ್ನಾಟಕದಲ್ಲಿ ಎಷ್ಟು ಮಂದಿ ಇದ್ದಾರೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment