newsfirstkannada.com

BBK11: ಗೋಲ್ಡ್​ ಸುರೇಶ್​ ಮಾತಿಗೆ ಬೆಚ್ಚಿಬಿದ್ದ ಕಿಚ್ಚ ಸುದೀಪ್​; ಚಿನ್ನದ ಸರದಾರ ಹೇಳಿದ್ದೇನು?

Share :

Published September 29, 2024 at 10:13pm

    ಸುರೇಶ್ ಸೋಷಿಯಲ್​ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ​

    ಬೆಳಗಾವಿ ಜಿಲ್ಲೆ ಅಥಣಿ ಗ್ರಾಮದಲ್ಲಿ ಹುಟ್ಟಿದ್ದಾರೆ ಗೋಲ್ಡ್​ ಸುರೇಶ್

    15 ಸಾವಿರಕ್ಕೂ ಹೆಚ್ಚು ಪಾಲೋವರ್ಸ್ ಅನ್ನು ಹೊಂದಿದ್ದಾ ಇವರು

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಗ್ರ್ಯಾಂಡ್​ ಆಗಿ ಓಪನಿಂಗ್​ ಪಡೆದುಕೊಂಡಿದೆ. ಈಗಾಗಲೇ ಬಿಗ್​ಬಾಸ್​ ಸೀಸನ್ 11ರ ಮನೆಗೆ 7 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇದೀಗ ಬಿಗ್​ಬಾಸ್​ ಮನೆಗೆ ಗೋಲ್ಡ್​ ಸುರೇಶ್ ರಾಕ್ 12ನೇ ಸ್ಪರ್ಧಿಯಾಗಿ​ ಆಗಿ ಬಂದಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್ ಸೀಸನ್ 11: ಸ್ವರ್ಗಕ್ಕೆ ಯಾರು? ನರಕದಲ್ಲಿ ನರಳಾಡೋದು ಯಾರು? ಇಲ್ಲಿದೆ ಬಿಗ್ ಅಪ್ಡೇಟ್‌!

ಹೌದು, ಬಿಗ್​ಬಾಸ್​ ವೇದಿಕೆಗೆ ಬಂದ ಗೋಲ್ಡ್​ ಸುರೇಶ್ ಅವರು ಮೈತುಂಬಾ ಬಂಗಾರವನ್ನು ಹಾಕಿಕೊಂಡು ಬಂದಿದ್ದಾರೆ. ಗೋಲ್ಡ್​ ಸುರೇಶ್ ಬಂದ ಕೂಡಲೇ ಕಿಚ್ಚ ಸುದೀಪ್​ ಅವರು ನಿಮ್ಮ ಮೈಮೇಲೆ ಎಷ್ಟು ಬಂಗಾರ ಹಾಕಿಕೊಂಡಿದ್ದೀರಿ ಅಂತ ಕೇಳಿದ್ದಾರೆ. ಅದಕ್ಕೆ ಗೋಲ್ಡ್​ ಸುರೇಶ್ ಸುಮಾರು 2 ವರೆ ಕೋಟಿ ಬಂಗಾರ ಧರಿಸಿಕೊಂಡಿದ್ದೀನಿ ಸರ್ ಅಂತ ಹೇಳಿದ್ದಾರೆ.

ಇದರ ಜೊತೆಗೆ ಗೋಲ್ಡ್​ ಸುರೇಶ್ ಅವರು ಸುಮಾರು 6 ಮಂದಿ ಬಾಡಿಗಾರ್ಡ್ಸ್ ಅನ್ನು ಇಟ್ಟುಕೊಂಡಿದ್ದಾರೆ. ಇದೇ ವಿಚಾರ ಕೇಳಿ ಕಿಚ್ಚ ಸುದೀಪ್​ ಅವರು ಶಾಕ್​ ಆಗಿಬಿಟ್ಟಿದ್ದಾರೆ. ಇನ್ನೂ ಗೋಲ್ಡ್​ ಸುರೇಶ್ ಉತ್ತರ ಕರ್ನಾಟಕದ ಮೂಲದವರಾಗಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಌಕ್ವೀವ್​ ಆಗಿದ್ದಾರೆ. ಪಬ್ಲಿಕ್ ಫಿಗರ್ ಆಗಿರೋ ಗೋಲ್ಡ್​ ಸುರೇಶ್ ಅವರಿಗೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ 15 ಸಾವಿರಕ್ಕೂ ಹೆಚ್ಚು ಪಾಲೋವರ್ಸ್ ಅನ್ನು ಹೊಂದಿದ್ದಾರೆ.

ಗೋಲ್ಡ್​ ಸುರೇಶ್ ಹುಟ್ಟಿದ್ದು ಬೆಳಗಾವಿ ಜಿಲ್ಲೆ ಅಥಣಿ ಗ್ರಾಮದಲ್ಲಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ತಾವು ಮಾಡಿದ ಸಾಧನೆ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಜನಗಳ ವೋಟ್​ನಿಂದ ಗೋಲ್ಡ್​ ಸುರೇಶ್ ಅವರು ನರಕಕ್ಕೆ ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11: ಗೋಲ್ಡ್​ ಸುರೇಶ್​ ಮಾತಿಗೆ ಬೆಚ್ಚಿಬಿದ್ದ ಕಿಚ್ಚ ಸುದೀಪ್​; ಚಿನ್ನದ ಸರದಾರ ಹೇಳಿದ್ದೇನು?

https://newsfirstlive.com/wp-content/uploads/2024/09/gold-suresh2.jpg

Load More