newsfirstkannada.com

‘ಕೃಷ್ಣಂ ಪ್ರಣಯ ಸಖಿ’ ಡಬ್ಬಿಂಗ್​ನಲ್ಲಿ ಬ್ಯುಸಿಯಾದ ಗೋಲ್ಡನ್​ ಸ್ಟಾರ್​.. ಅಪ್ಪನ ಡಬ್ಬಿಂಗ್​ ಮಜಲುಗಳನ್ನು ಆಲಿಸಿದ ಪುತ್ರ ವಿಹಾನ್

Share :

Published February 20, 2024 at 6:59am

    ಶ್ರೀನಿವಾಸ್ ರಾಜು ನಿರ್ದೇಶನದ ‘ಕೃಷ್ಣಂ ಪ್ರಣಯ ಸಖಿ’

    ಗಣೇಶ್ ಜೊತೆ ಸಾಧು ಕೋಕಿಲ ಕೂಡ ಡಬ್ಬಿಂಗ್​

    ‘ಸಖತ್’ ಸಿನಿಮಾದಲ್ಲಿ ನಟಿಸಿದ್ದ ಪುತ್ರ ವಿಹಾನ್

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಶ್ರೀನಿವಾಸ್ ರಾಜು ನಿರ್ದೇಶನದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಡಬ್ಬಿಂಗ್​​ ನಡೆಯುತ್ತಿದ್ದು, ಈ ವೇಳೆ ಗಣೇಶ್ ಜೊತೆ ಸಾಧು ಕೋಕಿಲ ಕೂಡ ಡಬ್ಬಿಂಗ್ ಮಾಡಿ ಖುಷಿ ಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಗಣೇಶ್ ಪುತ್ರ ವಿಹಾನ್ ಕೂಡ ಜೊತೆಗಿದ್ದು ಡಬ್ಬಿಂಗ್ ಮಜಲುಗಳನ್ನ ಸವಿದಿದ್ದಾರೆ. ಗಣೇಶ್ ಪುತ್ರ ಕೂಡ ಈಗಾಗಲೇ ಬಾಲ ನಟನಾಗಿ ‘ಸಖತ್’ ಸಿನಿಮಾದಲ್ಲಿ ಹಾಗೂ ಕೆಲ ಸಣ್ಣ ಪುಟ್ಟ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಗೋಲ್ಡನ್​ ಸ್ಟಾರ್​ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ. ಅದರ ಜೊತೆಗೆ ಗಣೇಶ್​ ‘ದಿ ಸ್ಟೋರಿ ಆಫ್​ ರಾಯಗಢ’ದಲ್ಲಿ ನಟಿಸುತ್ತಿದ್ದಾರೆ. ಸದ್ಯ ಇದರ ಶೂಟಿಂಗ್​ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕೃಷ್ಣಂ ಪ್ರಣಯ ಸಖಿ’ ಡಬ್ಬಿಂಗ್​ನಲ್ಲಿ ಬ್ಯುಸಿಯಾದ ಗೋಲ್ಡನ್​ ಸ್ಟಾರ್​.. ಅಪ್ಪನ ಡಬ್ಬಿಂಗ್​ ಮಜಲುಗಳನ್ನು ಆಲಿಸಿದ ಪುತ್ರ ವಿಹಾನ್

https://newsfirstlive.com/wp-content/uploads/2024/02/Sadhu-Kokila.jpg

Load More