/newsfirstlive-kannada/media/post_attachments/wp-content/uploads/2024/07/Golden-Star-Ganesh.jpg)
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಮೂರನೇ ಹಾಡು ಬಿಡುಗಡೆಯಾಗಿದ್ದು, 'ದ್ವಾಪರ ದಾಟುತ' ಸಾಂಗ್ ಟ್ರೆಂಡಿಂಗ್​ನಲ್ಲಿದೆ.
ಈಗಾಗಲೇ ಬಿಡುಗೊಂಡ ಹಾಡು 7 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು ಮ್ಯಾಜಿಕ್ ಮಾಡ್ತಿದೆ. ಅನೇಕ ಜನರಿಗೆ ಫೇವರೇಟ್​ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲ ಅನೇಕರ ಬಾಯಲ್ಲಿ ಇದೇ ಹಾಡು ಕೇಳಿಬರುತ್ತಿದೆ.
'ದ್ವಾಪರ ದಾಟುತ' ಸಾಹಿತ್ಯವನ್ನು ವಿ.ನಾಗೇಂದ್ರ ಪ್ರಸಾದ್ ಬರೆದಿದ್ದ್ದು, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಶ್ರೀನಿವಾಸ್ ರಾಜು ನಿರ್ದೇಶಿಸಿದ್ದಾರೆ. ಮಾಳವಿಕಾ ನಾಯರ್ ನಾಯಕಿಯಾಗಿ ಮಿಂಚಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us