Advertisment

ಕೇಂದ್ರ ಸರ್ಕಾರದಿಂದ ಈ ಹುದ್ದೆಗಳಿಗೆ ಅರ್ಜಿ ಆಹ್ವಾನ; ಬೆಂಗಳೂರಲ್ಲೇ ಕೆಲಸ; ಕೂಡಲೇ ಅಪ್ಲೈ ಮಾಡಿ!

author-image
Ganesh Nachikethu
Updated On
IDBI Recruitment.. ಆರಂಭದಲ್ಲೇ ಸಂಬಳ ₹31,000; ಈ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು!
Advertisment
  • ಸರ್ಕಾರಿ ಕೆಲಸಕ್ಕಾಗಿ ಹುಡುಕುತ್ತಿರೋರಿಗೆ ಭರ್ಜರಿ ಗುಡ್​ನ್ಯೂಸ್​
  • ಕೇಂದ್ರ ಸರ್ಕಾರದಿಂದ ಈ ಹುದ್ದೆಗಳಿಗೆ ನೇರ ನೇಮಕಾತಿ ಆಗಲಿದೆ
  • ಡಿಗ್ರಿ, ಮಾಸ್ಟರ್​ ಡಿಗ್ರಿ, ಪಿಜಿ ಡಿಪ್ಲೋಮಾ ಮಾಡಿದವರಿಗೆ ಸಿಹಿಸುದ್ದಿ

ಬೆಂಗಳೂರು: ಕೇಂದ್ರ ಸರ್ಕಾರದ ಅಡಿಯಲ್ಲಿರೋ ಬರೋ ನ್ಯೂಸ್​ ಚಾನೆಲ್​ ಪ್ರಸಾರ ಭಾರತಿ ದೂರದರ್ಶನ. ಈ ನ್ಯೂಸ್​ ಚಾನೆಲ್​ನಲ್ಲಿ ಸೀನಿಯರ್ ಕರೆಸ್ಪಾಂಡೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.

Advertisment

ದೇಶದ ವಿವಿಧ ರಾಜ್ಯಗಳಲ್ಲಿ ಈ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದೆ. ಹಾಗೆಯೇ ಕರ್ನಾಟಕದಲ್ಲೂ ಇದೇ ಹುದ್ದೆಗಳ ನೇಮಕಾತಿ ಆಗಲಿದೆ. ಆಸಕ್ತರು ಕೂಡಲೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಹೆಸರು ಏನು?

ಸೀನಿಯರ್ ಕರೆಸ್ಪಾಂಡೆಂಟ್

ಹುದ್ದೆಗಳ ಸಂಖ್ಯೆ ಎಷ್ಟು?

8 ಹುದ್ದೆಗಳು

ಮಾಸಿಕ ಸಂಬಳ ಎಷ್ಟು?

80,000-1,25,000 ರೂ.

ಉದ್ಯೋಗ ಎಲ್ಲೆಲ್ಲಿ?

ಬೆಂಗಳೂರು, ತಿರುವನಂತಪುರಂ, ವಿಜಯವಾಡ, ಚೆನ್ನೈ, ಹೈದರಾಬಾದ್, ಕೋಲ್ಕತ್ತ, ಪಣಜಿ, ವಾರಣಾಸಿ.

ವೆಬ್‌ಸೈಟ್‌ ವಿಳಾಸ ಏನು?

https://prasarbharati.gov.in/

ವಿದ್ಯಾರ್ಹತೆ ಏನು?

ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಗ್ರಿ, ಮಾಸ್ಟರ್​​ ಡಿಗ್ರಿ ಅಥವಾ ಪಿಜಿ ಡಿಪ್ಲೋಮಾ ಆಗಿರಬೇಕು.

Advertisment

ವಯಸ್ಸು ಎಷ್ಟು ಆಗಿರಬೇಕು?

ಗರಿಷ್ಠ 45 ವರ್ಷ ವಯಸ್ಸು ಮೀರಿರಬಾರದು.

ಭಾಷೆಗಳು?

ಹಿಂದಿ, ಇಂಗ್ಲಿಷ್, ಕನ್ನಡ ಭಾಷೆ ಗೊತ್ತಿರಬೇಕು

ಅನುಭವ ಎಷ್ಟು ವರ್ಷ?

ಕನಿಷ್ಠ 5 ವರ್ಷ ಅನುಭವ ಇರಬೇಕು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?

ಜನವರಿ 30 ರೊಳಗೆ ಆನ್‌ಲೈನ್‌ ಅರ್ಜಿ ಸಲ್ಲಿಸುವುದು

ಅಗತ್ಯ ದಾಖಲೆಗಳು?

ಆಧಾರ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪದವಿ/ ಪಿಜಿ/ ಪಿಜಿ ಡಿಪ್ಲೊಮ ಪತ್ರಗಳು

ಇದನ್ನೂ ಓದಿ:13 ವರ್ಷದ ವಿದ್ಯಾರ್ಥಿ ಜತೆ ಮಲಗಿ ಮಗು ಮಾಡಿಕೊಂಡ ಶಿಕ್ಷಕಿ; ಬೆಡ್​ರೂಮ್​​ನಲ್ಲಿ ಸಿಕ್ಕಿಬಿದ್ದಿದ್ದು ಹೇಗೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment