newsfirstkannada.com

ಫ್ಯಾನ್ಸ್​​ಗಳಿಗೆ ಸಿಹಿ ಸುದ್ದಿ ಕೊಟ್ಟ ತ್ರಿಪುರ ಸುಂದರಿ; ಗಂಧರ್ವ ಲೋಕದ ಕನ್ಯೆ ಆಮ್ರಪಾಲಿ ಹೇಳಿದ್ದೇನು..?

Share :

25-05-2023

  ಗಂಧರ್ವ ಲೋಕದ ಕನ್ಯೆ ಆಮ್ರಪಾಲಿ

  ತ್ರಿಪುರ ಸುಂದರಿ ತಂಡದಲ್ಲಿ ಹೊಸ ಸಂಭ್ರಮ

  ಮ್ಯಾಜಿಕ್ ಗ್ರಾಫಿಕ್ಸ್, ಟೆಕ್ನಿಕಲ್ ಸೂಪರ್

ಕಿರುತೆರೆಯಲ್ಲಿ ಬ್ಲಾಕ್ ಬಾಸ್ಟರ್ ಧಾರಾವಾಹಿಗಳು ಹೊಸದಾಗಿ ಎಂಟ್ರಿ ಕೊಡ್ತಾನೇ ಇರುತ್ತವೆ. ಎಲ್ಲಾ ಸೀರಿಯಲ್​ಗಳು ತಮ್ಮದೇಯಾದ ರೀತಿಯಲ್ಲಿ ಫಸ್ಟ್ ಕ್ಲಾಸ್ ವೀಕ್ಷಕರಿಗೆ ಇಷ್ಟವಾಗ್ತಿವೆ. ಸದ್ಯ ತ್ರಿಪುರ ಸುಂದರಿ ಧಾರಾವಾಹಿ ಒಂದು ವಿಭಿನ್ನ ವಿಶಿಷ್ಟ ಕತೆ ಹೊಂದಿರೋ ಸೀರಿಯಲ್. ಈ ಸೀರಿಯಲ್​ನ ಜನ ಇಷ್ಟ ಪಟ್ಟು ಮೆಚ್ಚಿಕೊಂಡು ನೋಡ್ತಾ ಬಂದಿದ್ದಾರೆ.

ಗಂಧರ್ವ ಲೋಕದ ಕನ್ಯೆ ಆಮ್ರಪಾಲಿಗೆ ಪಡ್ಡೆ ಹುಡಗರ ಜೊತೆ ಎಲ್ಲರೂ ಫಿದಾ ಆಗಿದ್ದಾರೆ ಇನ್ನೂ ಪ್ರದ್ಯೂಮ್ನನ ಹುಡುಗಿಯರು ಲೈಟಾಗಿ ಕಣ್ಣು ಹಾಕಿದ್ದಾರೆ. ಸದ್ಯ ಈ ಧಾರಾವಾಹಿಯ ವಿಷಯವನ್ನ ಎತ್ತ ಕಾರಣ ಏನಂದ್ರೆ, ತ್ರಿಪುರ ಸುಂದರಿಗೆ ನೂರರ ಸಂಭ್ರಮ. ಹೌದು ಇಗಿರೋ ಕಾಂಪಿಟೇಷನ್​ನ ವರ್ಲ್ಡ್​ನಲ್ಲಿ ಈ ಸುಂದರಿ ನೂರರ ಎಪಿಸೋಡ್ಸ್ ಕಂಪ್ಲೀಟ್ ಮಾಡಿ ಛಲದಿಂದ ಮುನ್ನುಗ್ತಾ ಇದ್ದಾಳೆ.

ತ್ರಿಪುರ ಸುಂದರಿ 100ಎಪಿಸೋಡ್ಸ್ ಕಂಪ್ಲೀಟ್ ಮಾಡಿದ್ದು ಇದು ಇಡೀ ತಂಡಕ್ಕೆ ಖುಷಿ ತಂದಿದೆ. ಇನ್ನೂ ಕತೆಯಲ್ಲಿ ಪ್ರಮುಖ ನಾಯಕ ನಟಿಯಾಗಿ ದಿವ್ಯಾ ಸುರೇಶ್ ನಟಿಸ್ತಾ ಇದ್ದಾರೆ. 100 ಎಪಿಸೋಡ್ಸ್ ಕಂಪ್ಲೀಟ್ ಆದ ಕಾರಣ ದಿವ್ಯಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫ್ಯಾನ್ಸ್​ಗಳಿಗೆ ತನ್ನ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಕತೆಯು ಒಂದೊಂದು ಎಪಿಸೋಡ್​​ ಆನ್ ಏರ್ ಹೋಗೋದಕ್ಕೆ ಟೆಕ್ನಿಕಲ್ ಟೀಮ್ ತುಂಬಾ ಕಷ್ಟ ಪಟ್ಟಿದ್ದಾರೆ. ಎಲ್ಲಾ ಧಾರಾವಾಹಿಗಳಂತೆ ಈ ಧಾರಾವಾಹಿಯಲ್ಲಾ ಈ ಕತೆಗೆ ಮ್ಯಾಜಿಕ್ ಗ್ರಾಫಿಕ್ಸ್ ಅತ್ಯಗತ್ಯ. ಕಷ್ಟ ಸುಖಗಳ ನಡುವೆ ಈ ಸುಂದಿರಿಯ ಕತೆ 100ರ ಮೈಲಿಗಲ್ಲು ದಾಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ಯಾನ್ಸ್​​ಗಳಿಗೆ ಸಿಹಿ ಸುದ್ದಿ ಕೊಟ್ಟ ತ್ರಿಪುರ ಸುಂದರಿ; ಗಂಧರ್ವ ಲೋಕದ ಕನ್ಯೆ ಆಮ್ರಪಾಲಿ ಹೇಳಿದ್ದೇನು..?

https://newsfirstlive.com/wp-content/uploads/2023/05/Tripura-Sundari.jpg

Load More