ಮಾರುಕಟ್ಟೆಯಲ್ಲಿ ಗಮನ ಸೆಳೆದ ಸ್ಮಾರ್ಟ್ಫೋನ್ ಗೂಗಲ್ ಪಿಕ್ಸೆಲ್ 8a
ಶೇಕಡಾ 22ರಷ್ಟು ರಿಯಾಯಿತಿ ಬೆಲೆಗೆ ಖರೀದಿಸಬಹುದಾದ ಅವಕಾಶ
ಅದ್ಭುತ ಕ್ಯಾಮೆರಾ, ಆಕರ್ಷಕ ಲುಕ್.. ಖರೀದಿಗೆ ಇದೇ ಬೆಸ್ಟ್ ಟೈಂ
ಗೂಗಲ್ ಪಿಕ್ಸೆಲ್ 8a ಮಾರುಕಟ್ಟೆಯಲ್ಲಿ ತನ್ನದೇ ರೀತಿಯಲ್ಲಿ ಗಮನ ಸೆಳೆದ ಸ್ಮಾರ್ಟ್ಫೊನ್. ಮಾತ್ರವಲ್ಲದೆ ಒಳ್ಳೆಯ ಪ್ರೀಮಿಯಂ ಸ್ಮಾರ್ಟ್ಫೋನ್ ಎಂದೆನಿಸಿಕೊಂಡಿದೆ. ಸದ್ಯ ಈ ಸ್ಮಾರ್ಟ್ಫೊನ್ ಖರೀದಿಗೆ ಇದೇ ಬೆಸ್ಟ್ ಟೈಂ. ಯಾಕಂದ್ರೆ ಮುಖಬೆಲೆಯನ್ನು ಕಡಿತಗೊಳಿಸಿ ರಿಯಾಯಿತಿ ಬೆಲೆಗೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.
ಗೂಗಲ್ ಪಿಕ್ಸೆಲ್ 8a ಸ್ಮಾರ್ಟ್ಫೊನ್ ಕಳೆದ ವರ್ಷ ಬಿಡುಗಡೆಗೊಂಡಿತು. ಸದ್ಯ ರಿಯಾಯಿತಿ ಬೆಲೆಗೆ ಗ್ರಾಹಕರಿಗೆ ಸಿಗುತ್ತಿದೆ. ಆನ್ಲೈನ್ ಮಾರಾಟ ಮಳಿಗೆಯಾದ ಅಮೆಜಾನ್ನಲ್ಲಿ 59,999 ರೂ ಬೆಲೆಯ ಸ್ಮಾರ್ಟ್ಫೋನ್ ಮೇಲೆ ಶೇಕಡಾ 22ರಷ್ಟು ರಿಯಾಯಿತಿ ನೀಡಿದೆ. ಹೀಗಾಗಿ ಕೇವಲ 46,999 ರೂಗೆ ಸ್ಮಾರ್ಟ್ಫೊನ್ ಖರೀದಿಸಬಹುದಾಗಿದೆ.
ಇದನ್ನೂ ಓದಿ: ಮೈಸೂರು ಅರಮನೆ ವೀಕ್ಷಣೆ ಇನ್ನಷ್ಟು ಸುಲಭ! ವಾಟ್ಸ್ಆ್ಯಪ್ನಲ್ಲೇ ಟಿಕೆಟ್ ಬುಕ್ ಮಾಡೋಕಾಗುತ್ತೆ ಕಣ್ರಿ
ಸದ್ಯ ಫ್ಲ್ಯಾಗ್ಶಿಪ್-ದರ್ಜೆಯ ಸ್ಮಾರ್ಟ್ಫೋನ್ ಮೇಲೆ 13,000 ರೂಪಾಯಿಗಳ ಬೃಹತ್ ರಿಯಾಯಿತಿ ಜೊತೆಗೆ ಉಳಿತಾಯವನ್ನು ಮಾಡಬಹುದಾಗಿದೆ. ಇದಲ್ಲದೆ ಅಮೆಜಾನ್ ಆಯ್ದ ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ 1,250 ರೂಪಾಯಿಗಳ ತ್ವರಿತ ರಿಯಾಯಿತಿ ನೀಡುತ್ತದೆ. ಮಾತ್ರವಲ್ಲದೆ, ಹಳೆಯ ಸ್ಮಾರ್ಟ್ಫೊನ್ ಎಕ್ಸ್ಚೇಂಜ್ ಮಾಡಬಹುದಾಗಿದೆ. ಇದರ ಮೂಲಕ 41,250 ರೂಪಾಯಿವರೆಗೆ ಉಳಿಸಬಹುದಾಗಿದೆ.
ಗೂಗಲ್ ಪಿಕ್ಸೆಲ್ 8a ವಿಶೇಷತೆ
ಗೂಗಲ್ ಪಿಕ್ಸೆಲ್ 8a ಸ್ಮಾರ್ಟ್ಪೋನ್ ಟೆನ್ಸರ್ ಜಿ3 ಚಿಪ್ಸೆಟ್ನೊಂದಿಗೆ ಚಾಲಿತವಾಗಿದ್ದು, 8GB RAM, 256GM ಸ್ಟೊರೇಜ್ ಮೂಲಕ ಬರುತ್ತದೆ. ಡೇಟಾವನ್ನು ಸಂಗ್ರಹಿಸಲು ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: ಬಿಸ್ಕೆಟ್ ತಿಂದು 80 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು; ಶಾಲೆಯಲ್ಲಿ ಅಸಲಿಗೆ ನಡೆದಿದ್ದೇನು..?
ಗೂಗಲ್ ಪಿಕ್ಸೆಲ್ 8a ಸ್ಮಾರ್ಟ್ಫೋನ್ HDR ಬೆಂಬಲದೊಂದಿಗೆ 6.1 ಇಂಚಿನ ಪ್ಯಾನೆಲ್ ಹೊಂದಿದೆ. ಮೃದುವಾದ ಸ್ಕ್ರೋಲಿಂಗ್, ರೋಮಾಂಚಕ ದೃಶ್ಯಗಳಿಗಾಗಿ 120ಹೆಚ್ಝೆಡ್ ರಿಫ್ರೆಶ್ ದರವನ್ನು ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಜೊತೆಗೆ ಬಂದಿದೆ.
ಕ್ಯಾಮೆರಾ
ಗೂಗಲ್ ಪಿಕ್ಸೆಲ್ 8a ಸ್ಮಾರ್ಟ್ಫೊನ್ 64 ಮೆಗಾಫಿಕ್ಸೆಲ್ ಪ್ರೈಮರಿ ಕ್ಯಾಮೆರಾ, 13 ಮೆಗಾಫಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸಾರ್ ಸೇರಿ ಹಿಂಭಾಗ ಡ್ಯುಯೆಕ್ ಕ್ಯಾಮೆರಾ ಹೊಂದಿದೆ. ಸ್ಮಾರ್ಟ್ಫೋನ್ ಮುಂಭಾಗ 13 ಮೆಗಾಫಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ