newsfirstkannada.com

ಗೃಹಲಕ್ಷ್ಮೀ 2 ಸಾವಿರ ಹಣ ಯಾರಿಗೆ? ಯಾವತ್ತಿನಿಂದ ನಿಮ್ಮ ಖಾತೆಗೆ? ಇದಕ್ಕಾಗಿ ನೀವೇನು ಮಾಡಬೇಕು?

Share :

Published June 2, 2023 at 11:32am

    ಮನೆಯ ಯಜಮಾನಿ ಅಕೌಂಟ್​ಗೆ ತಿಂಗಳಿಗೆ 2 ಜಮಾ!

    ಗ್ಯಾರಂಟಿ ಯೋಜನೆಯ ಬಗ್ಗೆ ಮಹತ್ವದ ಸುದ್ದಿಗೋಷ್ಠಿ!

    ವಿಧವೆ, ವೃದ್ಧಾಪ ವೇತನ ಪಡೆಯುವವರಿಗೆ ಗೃಹಹಲಕ್ಷ್ಮೀ ಯೋಜನೆ ಸಿಗುತ್ತಾ..?

ಮನೆಯ ಯಜಮಾನಿಗೆ. ಅವರ ಅಕೌಂಟ್​ಗೆ ತಿಂಗಳಿಗೆ 2 ಸಾವಿರ ಜಮಾ ಮಾಡುತ್ತೇವೆ. ಆದ್ದರಿಂದ ಅವರು ಅಕೌಂಟ್​ ಕೊಡಬೇಕು, ಆಧಾರ್​, ಅಪ್ಲಿಕೇಶನ್​ ಕೊಡಬೇಕು. ಆನ್​ಲೈನ್​ ಮೂಲಕ ಅರ್ಜಿ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಗ್ಯಾರಂಟಿ ಯೋಜನೆಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಗೃಹಲಕ್ಷ್ಮೀ ಯೋಜನೆಯ ಮೂಲಕ ಬಿಪಿಎಲ್​ ಮತ್ತು ಎಪಿಎಲ್​ ಯಜಮಾನಿಗೂ ಹಣ ಬರುತ್ತದೆ. ಹೀಗಾಗಿ ಜೂನ್​ 15 ರಿಂದ ಜುಲೈ 15ರವರೆಗೆ ಅರ್ಜಿ ಕೊಡಬೇಕು. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ನಂತರ ಜೂನ್​ 15ಕ್ಕೆ ಪ್ರೊಸೆಸ್​ ಮಾಡಿ ಬಳಿಕ  ಆಗಸ್ಟ್​ 15 ಸ್ವಾತಂತ್ರ ದಿನಾಚರಣೆ ದಿನ ಯಜಮಾನಿ ಅಕೌಂಟ್​ಗೆ 2 ಸಾವಿರ ರೂಪಾಯಿ ಜಮಾ ಮಾಡುತ್ತೇವೆ. ಅಕೌಂಟ್​ ಮಾಡದೆ ಹಣ ಕೊಡಕಾಗುದಿಲ್ಲ, ಅಧಾರ್​ ಲಿಂಕ್​ ಮಾಡದಿದ್ರೆ ಹಣ ಹಾಕಲಾಗುದಿಲ್ಲ ಎಂದಿದ್ದಾರೆ. ಇದರೊಂದಿಗೆ ವಿಶೇಷ ಚೇತನ, ವಿಧವೆ ಮತ್ತು ವೃದ್ಧಾಪ ವೇತನದ ಪಡೆಯುವವರಿಗೆ ಗೃಹಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಸಿಗಲಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೃಹಲಕ್ಷ್ಮೀ 2 ಸಾವಿರ ಹಣ ಯಾರಿಗೆ? ಯಾವತ್ತಿನಿಂದ ನಿಮ್ಮ ಖಾತೆಗೆ? ಇದಕ್ಕಾಗಿ ನೀವೇನು ಮಾಡಬೇಕು?

https://newsfirstlive.com/wp-content/uploads/2023/06/Gruha-Lakshmi.jpg

Load More