newsfirstkannada.com

GT vs PBKS; ಗಬ್ಬರ್ ಶಿಖರ್ ಧವನ್ ಪಡೆಗೆ ಬಿಗ್ ಚಾಲೆಂಜ್.. ತವರಿನಲ್ಲಿ ಘರ್ಜಿಸಲು ಗುಜರಾತ್ ರೆಡಿ!

Share :

Published April 4, 2024 at 10:43am

  ಗುಜರಾತ್​ನ ಗಿಲ್​ಗೆ ಡಿಚ್ಚಿ ಕೊಡತ್ತಾ ಶಿಖರ್ ಧವನ್ ಸೇನೆ..?

  ಅಹ್ಮದಾಬಾದ್ ಸ್ಟೇಡಿಯನಲ್ಲಿ ಗುಜರಾತ್- ಪಂಜಾಬ್ ಕಣಕ್ಕೆ

  ಪಾಯಿಂಟ್ ಟೇಬಲ್​ನಲ್ಲಿ ಈ 2 ತಂಡ ಯಾವ ಸ್ಥಾನದಲ್ಲಿವೆ?​

17ನೇ ಆವೃತ್ತಿಯ ಐಪಿಎಲ್​ನ 17ನೇ ಪಂದ್ಯದಲ್ಲಿಂದು ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಜೈಂಟ್ಸ್​​ ತಂಡಗಳು ಮುಖಾಮುಖಿ ಆಗುತ್ತಿವೆ. ಸ್ಟಾರ್​ ಆಟಗಾರರ ದಂಡೇ ಇರುವ ಕಾರಣದಿಂದ ಉಭಯ ತಂಡಗಳ ಕದನ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ಕಿಂಗ್ಸ್​ ಇಲೆವೆನ್​ ಪಂಜಾಬ್​​​​​ ಕಳೆದ ಪಂದ್ಯದಲ್ಲಿ ಸೋತಿದ್ದು, ಗುಜರಾತ್ ಟೈಟಾನ್ಸ್​ ತವರಿನಲ್ಲಿ ಮಣಿಸುವ ಇರಾದೆಯಲ್ಲಿದೆ. ಆದ್ರೆ ಎಲ್ಲ ವಿಭಾಗದಲ್ಲಿ ಬಲಿಷ್ಠವಾಗಿರುವ ಗುಜರಾತ್​ ಇಂದಿನ ಪಂದ್ಯ ಗೆಲ್ಲೋ ಫೇವರಿಟ್​ ಎನಿಸಿದೆ. ಆದರೆ ಗಬ್ಬರ್​ ಶಿಖರ್ ಧವನ್ ನೇತೃತ್ವದ ತಂಡವು ಗೆಲುವಿಗೆ ಕಡಿವಾಣ ಹಾಕಲು ಭಾರೀ ತಂತ್ರ ರೂಪಿಸಲಿದೆ. ಶಿಖರ್ ಧವನ್, ವಿಕೆಟ್​ ಕೀಪರ್ ಜಿತೇಶ್ ಶರ್ಮಾ, ಜಾನಿ ಬೈರ್‌ಸ್ಟೋವ್, ಪ್ರಭಾಸಿಮ್ರಾನ್ ಸಿಂಗ್ ಹಾಗೂ ಆಲ್​ರೌಂಡರ್ಸ್​ ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರಾನ್, ಶಶಾಂಕ್ ಸಿಂಗ್ ಇವತ್ತಿನ ಕಣದಲ್ಲಿದ್ದಾರೆ.

ಇದನ್ನೂ ಓದಿ: ಕೊಳವೆ ಬಾವಿಗೆ ಬಿದ್ದ ಕಂದನ ನರಳಾಟ, ಕ್ಯಾಮೆರಾದಲ್ಲಿ ಮಗುವಿನ ಕಾಲು ಸೆರೆ.. ರಾತ್ರಿ ಇಡೀ ಕಾರ್ಯಾಚರಣೆ..!

ಪಂಜಾಬ್ ಮತ್ತು ಗಜರಾತ್ ನಡುವಿನ ಪಂದ್ಯ ಇಂದು ಸಂಜೆ 7:30ಕ್ಕೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು ಪಾಯಿಂಟ್ ಪಟ್ಟಿಯಲ್ಲಿ ಗುಜರಾತ್​ ಲಕ್ನೋ ನಂತರ 5ನೇ ಸ್ಥಾನ ಪಡೆದುಕೊಂಡಿದ್ರೆ, ಪಂಜಾಬ್ ತಂಡ 7 ಸ್ಥಾನದಲ್ಲಿದೆ. ಗುಜರಾತ್ ಈ ಪಂದ್ಯ ಗೆದ್ದರೇ 3ನೇ ಸ್ಥಾನಕ್ಕೆ ಏರಲಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

GT vs PBKS; ಗಬ್ಬರ್ ಶಿಖರ್ ಧವನ್ ಪಡೆಗೆ ಬಿಗ್ ಚಾಲೆಂಜ್.. ತವರಿನಲ್ಲಿ ಘರ್ಜಿಸಲು ಗುಜರಾತ್ ರೆಡಿ!

https://newsfirstlive.com/wp-content/uploads/2024/04/GILL.jpg

Load More