newsfirstkannada.com

ಇಂದು ಮೋದಿ ಸ್ಟೇಡಿಯಂನಲ್ಲಿ ಗುಜರಾತ್​ vs ಪಂಜಾಬ್​ ನಡುವೆ ಜಿದ್ದಾಜಿದ್ದಿ.. ಅಂಕಿ ಅಂಶದ ಪ್ರಕಾರ ಗೆಲುವು ಯಾರಿಗೆ?

Share :

Published April 4, 2024 at 6:49pm

Update April 4, 2024 at 6:50pm

    GTvsPBKS: ಇಂದಿನ ಪಂದ್ಯ ಕಾಣಲು ಫ್ಯಾನ್ಸ್​ಗೆ ಕಾತುರ

    ಗುಜರಾತ್​ ನೆಲದಲ್ಲಿ ಪಂಜಾಬ್​ಗೆ ಇಂದು ದೊಡ್ಡ ಸವಾಲು

    ಸೋಲು? ಗೆಲುವು ಯಾರ ಪಾಲು? ಅಂಕಿ ಅಂಶ ಹೇಳೋದೇನು?

ಇಂದು ನರೇಂದ್ರ ಮೋದಿ ಮೈದಾನದಲ್ಲಿ ಗುಜರಾತ್​ ಟೈಟಾನ್ಸ್ ಮತ್ತು ಪಂಜಾಬ್​ ತಂಡ ಮುಖಮುಖಿಯಾಗುತ್ತಿದೆ. ಇತ್ತಂಡಗಳ ಅಬ್ಬರದ ಆಟವನ್ನು ಕಾಣಲಂತೂ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಗುಜರಾತ್​ ತಂಡವನ್ನು ಶುಭ್ಮನ್​ ಗಿಲ್​ ಮುನ್ನಡೆಸಿದರೆ ಅತ್ತ ಪಂಜಾಬ್​ ತಂಡವನ್ನು ಶಿಖರ್​ ಧವನ್​ ಮುನ್ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಇಂದಿನ ಪಂದ್ಯ ಯಾರ ಪಾಲಾಗಲಿದೆ ಎಂದು ಕಾದುನೋಡಬೇಕಿದೆ.

ಅಂಕಿ ಅಂಶ ಏನು ಹೇಳುತ್ತಿದೆ?

ಇಂದಿನ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ಗೆಲ್ಲುವ ನಿರೀಕ್ಷೆ ಎದ್ದು ಕಾಣುತ್ತಿದೆ. ಅದಕ್ಕೆ ತಕ್ಕಂತೆ ಅಂಕಿ ಅಂಶ ಅಂದಾಜನ್ನು ಸಾರಿದೆ.

ಇನ್ನು ಗುಜರಾತ್​ ತಂಡ ಆಡಿರುವ ಮೂರು ಪಂದ್ಯ್ದದಲ್ಲಿ ಒಂದು ಪಂದ್ಯ ಸೋತಿದೆ. ಅತ್ತ ಪಂಜಾಬ್​ 2 ಪಂದ್ಯ ಸೋತು ಒಂದು ಪಂದ್ಯವನ್ನು ಗೆದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಮೋದಿ ಸ್ಟೇಡಿಯಂನಲ್ಲಿ ಗುಜರಾತ್​ vs ಪಂಜಾಬ್​ ನಡುವೆ ಜಿದ್ದಾಜಿದ್ದಿ.. ಅಂಕಿ ಅಂಶದ ಪ್ರಕಾರ ಗೆಲುವು ಯಾರಿಗೆ?

https://newsfirstlive.com/wp-content/uploads/2024/04/IPL-2024-1.jpg

Load More