newsfirstkannada.com

ಶುಭ್ಮನ್​​​ ಗಿಲ್​​ ಕೈಯಲ್ಲಿ ಆರ್​​ಸಿಬಿ ಪ್ಲೇ ಆಫ್​​.. ಇಂದು ಚೆನ್ನೈ ವಿರುದ್ಧ ಗುಜರಾತ್​ ಗೆಲ್ಲಲೇಬೇಕು!

Share :

Published May 10, 2024 at 7:35pm

Update May 10, 2024 at 7:36pm

  ಇಂದು ಚೆನ್ನೈ, ಗುಜರಾತ್ ಟೈಟನ್ಸ್​​​​ ಮಧ್ಯೆ ರೋಚಕ ಪಂದ್ಯ

  ಚೆನ್ನೈ ವಿರುದ್ಧ ಗುಜರಾತ್​ ಟೈಟನ್ಸ್​ ಟೀಮ್​ ಗೆಲ್ಲಲೇಬೇಕು!

  ಗುಜರಾತ್​ ಕೈಯಲ್ಲಿ ಆರ್​​ಸಿಬಿ ಟೀಮ್​ ಪ್ಲೇ ಆಫ್​ ಭವಿಷ್ಯ

ಇಂದು ಅಹ್ಮದಾಬಾದಿನ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಪಂದ್ಯದಲ್ಲಿ ಗುಜರಾತ್​​​​ ಟೈಟನ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಮುಖಾಮುಖಿ ಆಗಲಿವೆ. ಈ ಪಂದ್ಯ ಗೆಲ್ಲೋದು ಎರಡು ತಂಡಗಳಿಗೂ ಅನಿವಾರ್ಯತೆ ಆಗಿದೆ.

ಟಾಸ್​ ಗೆದ್ದು ಚೆನ್ನೈ ಸೂಪರ್​​ ಕಿಂಗ್ಸ್​ ಟೀಮ್​ ಕ್ಯಾಪ್ಟನ್​ ರುತುರಾಜ್​​ ಗಾಯಕ್ವಾಡ್​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಗುಜರಾತ್​ ಟೈಟನ್ಸ್​ ಫಸ್ಟ್​ ಬ್ಯಾಟಿಂಗ್​ ಮಾಡಲಿದೆ. ಒಂದು ವೇಳೆ ಗುಜರಾತ್​ ಇಂದು ಸಿಎಸ್​ಕೆ ವಿರುದ್ಧ ಗೆದ್ದರೆ ಆರ್​ಸಿಬಿಗೆ ಪ್ಲೇ ಆಫ್​ಗೆ ಹೋಗಲು ಸುಲಭವಾಗಲಿದೆ.

ಉಭಯ ತಂಡಗಳು ಹೀಗಿವೆ..!

ಸಿಎಸ್‌ಕೆ ಪ್ಲೇಯಿಂಗ್‌ 11

ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಶಿವಂ ದುಬೇ, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್‌ಕೀಪರ್‌), ಮಿಚೆಲ್ ಸ್ಯಾಂಟ್ನರ್, ಶಾರ್ದುಲ್ ಠಾಕೂರ್, ತುಷಾರ್ ದೇಶಪಾಂಡೆ, ಸಿಮರ್ಜೀತ್ ಸಿಂಗ್.

ಗುಜರಾತ್​​ ಪ್ಲೇಯಿಂಗ್‌ 11

ಶುಭಮನ್ ಗಿಲ್ (ನಾಯಕ), ಸಾಯ್‌ ಸುದರ್ಶನ್, ಶಾರುಖ್ ಖಾನ್, ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್ (ವಿಕೆಟ್‌ಕೀಪರ್‌), ರಾಹುಲ್ ತೆವಾಟಿಯ, ರಶೀದ್ ಖಾನ್, ನೂರ್ ಅಹ್ಮದ್, ಉಮೇಶ್ ಯಾದವ್, ಮೋಹಿತ್ ಶರ್ಮಾ, ಕಾರ್ತಿಕ್ ತ್ಯಾಗಿ.

ಇದನ್ನೂ ಓದಿ: ’ಎಷ್ಟು ಕೋಟಿಯಾದ್ರೂ ಆಗಲಿ ಕೆ.ಎಲ್​​ ರಾಹುಲ್​​​ ಆರ್​​ಸಿಬಿಗೆ ಬರಲೇಬೇಕು’- ಏನಿದು ಹೊಸ ಸ್ಟೋರಿ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಶುಭ್ಮನ್​​​ ಗಿಲ್​​ ಕೈಯಲ್ಲಿ ಆರ್​​ಸಿಬಿ ಪ್ಲೇ ಆಫ್​​.. ಇಂದು ಚೆನ್ನೈ ವಿರುದ್ಧ ಗುಜರಾತ್​ ಗೆಲ್ಲಲೇಬೇಕು!

https://newsfirstlive.com/wp-content/uploads/2024/05/GT-VS-CSK.jpg

Load More