newsfirstkannada.com

ಟಾಸ್​ ಗೆದ್ದ ಶುಭ್ಮನ್​​​.. ಗುಜರಾತ್​​ ವಿರುದ್ಧ ಬಲಿಷ್ಠ ಚೆನ್ನೈ ತಂಡ ಕಣಕ್ಕೆ; ಗೆಲ್ಲೋದು ಇವರೇ!

Share :

Published March 26, 2024 at 7:42pm

Update March 26, 2024 at 7:45pm

    ಇಂದು ಚೆನ್ನೈ, ಗುಜರಾತ್​​ ತಂಡಗಳು ಮುಖಾಮುಖಿ!

    ಟಾಸ್​ ಗೆದ್ದ ಕ್ಯಾಪ್ಟನ್​ ಶುಭ್ಮನ್​​ ಗಿಲ್​ ಬೌಲಿಂಗ್​ ಆಯ್ಕೆ

    ಗಾಯಕ್ವಾಡ್​ ನೇತೃತ್ವದ ಸಿಎಸ್​ಕೆ ಮೊದಲ ಬ್ಯಾಟಿಂಗ್​​

ಇಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿ ಆಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ಕ್ಯಾಪ್ಟನ್​​​​ ಶುಭ್ಮನ್​​​ ಗಿಲ್​ ಬೌಲಿಂಗ್​​​ ಆಯ್ದುಕೊಂಡಿದ್ದಾರೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್​ ಮೊದಲು ಬ್ಯಾಟಿಂಗ್​​ ಮಾಡಲಿದೆ.

ಇನ್ನು, ಎರಡೂ ತಂಡಗಳು ಕೂಡ ಹೊಸ ನಾಯಕರೊಂದಿಗೆ ಕಣಕ್ಕಿಳಿಯುತ್ತಿರುವುದು ವಿಶೇಷ. ಕಳೆದ ಬಾರಿ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಕ್ಯಾಪ್ಟನ್​ ಆಗಿ ಹಾರ್ದಿಕ್ ಮತ್ತು ಚೆನ್ನೈ ತಂಡದ ನಾಯಕರಾಗಿ ಧೋನಿ ಕಾಣಿಸಿಕೊಂಡಿದ್ದರು. ಈ ಸಿಎಸ್​ಕೆ ತಂಡವನ್ನು ಋತುರಾಜ್ ಗಾಯಕ್ವಾಡ್, ಗುಜರಾತ್​ ತಂಡವನ್ನು ಗಿಲ್​ ಮುನ್ನಡೆಸುತ್ತಿದ್ದಾರೆ.

ಉಭಯ ತಂಡಗಳು ಹೀಗಿವೆ..!

ಗುಜರಾತ್ ಟೈಟನ್ಸ್: ಶುಭ್ಮನ್​ (ನಾಯಕ), ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಅಜ್ಮತುಲ್ಲಾ ಒಮರ್ಜಾಯ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಉಮೇಶ್ ಯಾದವ್, ಮೋಹಿತ್ ಶರ್ಮಾ, ಸ್ಪೆನ್ಸರ್ ಜಾನ್ಸನ್.

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಝ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮುಸ್ತಾಫಿಜುರ್ ರೆಹಮಾನ್.

ಇದನ್ನೂ ಓದಿ: ಆರ್​​​ಸಿಬಿ ಗೆದ್ರೂ ಆ ವಿಚಾರಕ್ಕೆ ನೋವು ಹೊರಹಾಕಿದ ಕಿಂಗ್​​​ ಕೊಹ್ಲಿ.. ಅಸಲಿಗೆ ಆಗಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಾಸ್​ ಗೆದ್ದ ಶುಭ್ಮನ್​​​.. ಗುಜರಾತ್​​ ವಿರುದ್ಧ ಬಲಿಷ್ಠ ಚೆನ್ನೈ ತಂಡ ಕಣಕ್ಕೆ; ಗೆಲ್ಲೋದು ಇವರೇ!

https://newsfirstlive.com/wp-content/uploads/2024/03/Shubhman_Gaikwad.jpg

Load More