ಬಳ್ಳಾರಿ ಜೈಲಿನಲ್ಲಿರುವ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್
ದರ್ಶನ್ಗೆಂದೇ ಕಳುಹಿಸಿಕೊಟ್ಟ ಸಂಕಷ್ಟಹರ ಹನುಮಾನ ಚಾಲಿಸ್ ಪುಸ್ತಕ
ಪುಸ್ತಕ ಓದಿ ದರ್ಶನ್ ಮನಪರಿವರ್ತನೆ ಆಗುತ್ತಾ? ಬದಲಾಗುತ್ತಾರಾ?
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್‌ನನ್ನು ಹುಡುಕಿಕೊಂಡು ಸಂಕಷ್ಟಹರ ಹನುಮಾನ ಚಾಲಿಸ್ ಪುಸ್ತಕವೊಂದು ಬಂದಿದೆ. ಅಪರಿಚಿತ ವ್ಯಕ್ತಿಯೋರ್ವ ಈ ಪುಸ್ತಕವನ್ನು ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.
ವ್ಯಕ್ತಿಯೋರ್ವ ದರ್ಶನ್‌ಗೆ ಪಾರ್ಸೆಲ್ ಮೂಲಕ ಹನುಮಾನ್ ಚಾಲಿಸ್ ಪುಸ್ತಕ ಕಳುಹಿಸಿದ್ದಾನೆ. ದರ್ಶನ್ ಜೈಲಿನಲ್ಲಾದ್ರು ಈ ಪುಸ್ತಕ ಓದಿ ಮನಪರಿವರ್ತನೆಯಾಗಲಿ ಅಂತ ಪುಸ್ತಕ ಕಳುಹಿಸಿದ್ದಾನೆ.
ಇದನ್ನೂ ಓದಿ: ದರ್ಶನ್‌ಗೆ ಶುರುವಾಗಿದೆ ಮತ್ತೊಂದು ಚಿಂತೆ.. ಬೇಡಿಕೆಯಿಟ್ಟ ದಾಸ.. ನೋ ಎಂದ ಜೈಲು ಅಧಿಕಾರಿಗಳು; ಏನದು?
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದಿನ ಕಳೆಯುತ್ತಿರುವ ದರ್ಶನ್‌ಗೆ ಅಪರಿಚಿತ ವ್ಯಕ್ತಿ ಹನುಮಾನ್ ಚಾಲಿಸ್ ಪುಸ್ತಕ ಕಳುಹಿಸಿದ್ದಾನೆ. ಪಾರ್ಸಲ್ ಮೂಲಕ ಬಂದ ಪುಸ್ತಕವನ್ನ ಪರಿಶೀಲನೆ ಮಾಡಿದ ಸಿಬ್ಬಂದಿ ದರ್ಶನ್‌ಗೆ ತಲುಪಿಸಿದ್ದಾರೆ. ಹನುಮನ ಆರ್ಶೀವಾದ ನಿಮ್ಮ ಮೇಲಿರಲು ಪುಸ್ತಕ ಓದಿರಿ ಒಳ್ಳೆದಾಗುತ್ತೆ ಅಂತಾ ಬರೆದು ಕಳುಹಿಸಲಾಗಿದೆ.
ಇದನ್ನೂ ಓದಿ: ಗರ್ಭಿಣಿ ಸುದ್ದಿ ಬೆನ್ನಲ್ಲೇ ಹೊಸ ಫೋಟೋ ಶೇರ್ ಮಾಡಿದ ಸಮಲತಾ ಅಂಬರೀಶ್ ಸೊಸೆ; ‘ಗ್ಲೋ’ ನೋಡ್ರೋ ಎಂದ ಫ್ಯಾನ್ಸ್
ಸದ್ಯ ದರ್ಶನ್ ಬಳ್ಳಾರಿ ಜೈಲಿಗೆ ಬಂದು 16 ದಿನಗಳನ್ನು ಕಳೆದಿದ್ದಾರೆ. ಒಂದರ ಮೇಲೊಂದರಂತೆ ಬೇಡಿಕೆ ಇಡುತ್ತಿದ್ದಾರೆ. ಮಾತ್ರವಲ್ಲದೆ ಮನೆಯೂಟಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಲ್ಲದೆ, ಕೇಂದ್ರ ಕಾರಾಗೃಹದಿಂದ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡುವಂತೆ ಕುಟುಂಬಸ್ಥರ ಬಳಿನ ಹೇಳಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ