ಮುದ್ದು ಸೊಸೆ ಜತೆ ಮಿಂಚಿದ ಬಿಗ್​ಬಾಸ್​ ವಿನ್ನರ್ ಹನುಮಂತ.. ಯಾರು ಈ ಪುಟಾಣಿ?

author-image
Veena Gangani
Updated On
ಮುದ್ದು ಸೊಸೆ ಜತೆ ಮಿಂಚಿದ ಬಿಗ್​ಬಾಸ್​ ವಿನ್ನರ್ ಹನುಮಂತ.. ಯಾರು ಈ ಪುಟಾಣಿ?
Advertisment
  • ಹನುಮನ ಕೈನಲ್ಲಿ ಇರೋ ಮುದ್ದು ಪುಟಾಣಿ ಯಾರು?
  • ಬಿಗ್​ಬಾಸ್​ ಸೀಸನ್ 11ರ ವಿನ್ನರ್​ ಆಗಿದ್ದ ಹನುಮ
  • ಬಹು ದಿನಗಳ ಬಳಿಕ ಬೇಬಿನಾ ಭೇಟಿಯಾದ ವಿನ್ನರ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ವಿನ್ನರ್​ ಹನುಮಂತ ಲಮಾಣಿ ಈ ಪುಟಾಣಿ ಜೊತೆಗೆ ಮಸ್ತ್​ ಮಜಾ ಮಾಡಿದ್ದಾರೆ.

ಇದನ್ನೂ ಓದಿ: ಹೈಕೋರ್ಟ್ ಸೂಕ್ತ ವಿವೇಚನೆ ಬಳಸಿ ದರ್ಶನ್​​ಗೆ ಜಾಮೀನು ನೀಡಿಲ್ಲ -ಸುಪ್ರೀಂ ಕೋರ್ಟ್​ ಅತೃಪ್ತಿ

publive-image

ಬಿಗ್​ಬಾಸ್​ 11ರ ವಿನ್ನರ್​ ಆಗಿದ್ದ ಹನುಮ ಪ್ರೀತಿಯ ಗೆಳೆಯ ಧನರಾಜ್​ ಆಚಾರ್​ ಹಾಗೂ ಪ್ರಜ್ಞಾ ಆಚಾರ್ ಅವರನ್ನು ಭೇಟಿಯಾಗಿದ್ದಾರೆ.

publive-image

ಅದರಲ್ಲೂ ಹನುಮಂತ ದೋಸ್ತ್​ನ ಮುದ್ದಾದ ಮಗಳು ಪ್ರಸಿದ್ಧಿಗೆ ಜೊತೆಗೆ ಕಾಲ ಕಳೆದಿದ್ದಾರೆ. ಅಲ್ಲದೇ ಪುಟಾಣಿ ಜೊತೆಗೆ ಫೋಟೋಗೆ ಪೋಸ್​ ಕೊಟ್ಟಿದ್ದಾರೆ.

publive-image

ಇದೇ ಫೋಟೋವನ್ನು ಹನುಮಂತ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ಜೊತೆಗೆ ಮುದ್ದು ಸೊಸೆ ಅಂರ ಕ್ಯಾಪ್ಶನ್​ ಹಾಕಿದ್ದಾರೆ.

ಇನ್ನೂ, ಇದೇ ಫೋಟೋ ನೋಡಿದ ಅಭಿಮಾನಿಗಳು ವಾವ್​ ಫೋಟೋ ಆಫ್​ ದಿ ಡೇ, ಸೂಪರೋ ಸೂಪರ್​ ದೋಸ್ತ್​ ಅಂತ ಕಾಮೆಂಟ್ಸ್​ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment