newsfirstkannada.com

ಟೀಮ್​ ಇಂಡಿಯಾ ಹೆಡ್​ ಕೋಚ್​​ ಆಗಬೇಕಿದ್ದ ಗಂಭೀರ್​ಗೆ ಬಿಗ್​ ಶಾಕ್​.. ಏನಾಯ್ತು?

Share :

Published May 31, 2024 at 5:46pm

    ಸದ್ಯದಲ್ಲೇ ಭಾರತ ಕ್ರಿಕೆಟ್​​ ತಂಡದ ಮುಖ್ಯ ಕೋಚ್​ ಅನೌನ್ಸ್​ ಸಾಧ್ಯತೆ

    ಹೆಡ್​ ಕೋಚ್​ ಆಗಲು ಮುಂದಾಗಿದ್ದ ಗೌತಮ್​ ಗಂಭೀರ್​ಗೆ ಬಿಗ್​​ ಶಾಕ್​

    ಮುಖ್ಯ ಕೋಚ್​​ ರೇಸಲ್ಲಿ ಮಾಜಿ ಕ್ರಿಕೆಟರ್​​, ಗಂಭೀರ್​ಗೆ ಭಾರೀ ಪೈಪೋಟಿ

2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಕೊನೆಗೂ ಮುಗಿದಿದೆ. ಈ ವರ್ಷ ಮೆಂಟರ್​ ಗೌತಮ್​ ಗಂಭೀರ್​ ಮಾರ್ಗದರ್ಶನದಲ್ಲಿ ಕೆಕೆಆರ್​ ತಂಡವು 3ನೇ ಬಾರಿಗೆ ಐಪಿಎಲ್​ ಚಾಂಪಿಯನ್​ ಆಗಿದೆ. ಸದ್ಯ ಟಿ20 ವಿಶ್ವಕಪ್​​ಗಾಗಿ ಟೀಮ್​ ಇಂಡಿಯಾ ತಂಡದ ಆಟಗಾರರು ತಯಾರಿಯಲ್ಲಿ ತೊಡಗಿದ್ದು, ಬಿಸಿಸಿಐ ಬಿಗ್​ ಸರ್ಪ್ರೈಸ್​ ಕೊಟ್ಟಿತ್ತು.

ರಾಹುಲ್​ ದ್ರಾವಿಡ್​ ಬಳಿಕ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್​ ಗಂಭೀರ್​ ಆಯ್ಕೆ ಖಚಿತ ಎಂದು ಬಿಸಿಸಿಐ ಮಾಹಿತಿ ನೀಡಿತ್ತು. ಬಿಸಿಸಿಐ ಪ್ರಧಾನಿ ಕಾರ್ಯದರ್ಶಿ ಜಯ್​ ಶಾ ಅವರು ಗೌತಮ್​ ಗಂಭೀರ್​​​ ಅವರೊಂದಿಗೆ ಮಾತಾಡಿದ್ದು ದೇಶಕ್ಕಾಗಿ ನಾವು ಈ ಕೆಲಸ ಮಾಡಲೇಬೇಕು ಎಂದು ನಿರ್ಧಾರ ಬಂದಿದ್ದಾರೆ ಎನ್ನಲಾಗಿತ್ತು. ಇನ್ನೇನು ಟೀಮ್​ ಇಂಡಿಯಾದ ಹೆಡ್​​ ಕೋಚ್​​ ಆಗಿ ಗೌತಮ್​​ ಗಂಭೀರ್​ ಹೆಸರು ಅನೌನ್ಸ್​ ಮಾಡಬೇಕು ಅನ್ನುವಷ್ಟರಲ್ಲೇ ಶಾಕಿಂಗ್​​ ನ್ಯೂಸ್​ ಇದೆ.

ಟೀಮ್​ ಇಂಡಿಯಾ ಹೆಡ್​ ಕೋಚ್​ ರೇಸ್​ನಲ್ಲಿ ಮಾಜಿ ಕ್ರಿಕೆಟರ್​ ಹರ್ಭಜನ್​ ಸಿಂಗ್​ ಇದ್ದಾರೆ ಎಂದು ತಿಳಿದು ಬಂದಿದೆ. ಹರ್ಭಜನ್​ ಸಿಂಗ್​ ಟೀಮ್​ ಇಂಡಿಯಾ ಕೋಚ್​​ ಸ್ಥಾನಕ್ಕೆ ಅರ್ಜಿ ಹಾಕಿದ್ದು, ಗಂಭೀರ್​ಗೆ ಇದು ಶಾಕಿಂಗ್​ ಸುದ್ದಿ ಆಗಿದೆ.

ಸದ್ಯ ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಟಿ20 ವಿಶ್ವಕಪ್​ವರೆಗೆ ಇದೆ. ಬಳಿಕ ಟೀಮ್​ ಇಂಡಿಯಾದ ಕೋಚ್​ ಯಾರಾಗಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾ ಹೆಡ್​ ಕೋಚ್​​ ಆಗಬೇಕಿದ್ದ ಗಂಭೀರ್​ಗೆ ಬಿಗ್​ ಶಾಕ್​.. ಏನಾಯ್ತು?

https://newsfirstlive.com/wp-content/uploads/2024/05/Gambhir_2.jpg

Load More