newsfirstkannada.com

VIDEO: ಅಪ್ಪುಗೆ ನೀಡಲು ಮುಂದಾದ ಹಾರ್ದಿಕ್​ಗೆ ರೋಹಿತ್​ ಮಾಡಿದ್ದೇನು..?

Share :

Published March 21, 2024 at 5:54pm

Update March 21, 2024 at 5:55pm

  ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​​

  ಹಾರ್ದಿಕ್​​, ರೋಹಿತ್​ ಮಧ್ಯೆ ಎಲ್ಲವೂ ಸರಿ ಹೋಯ್ತಾ?

  ರೋಹಿತ್​ರನ್ನು ತಬ್ಬಿಕೊಳ್ಳಲು ಮುಂದಾದ ಹಾರ್ದಿಕ್​​

ನಾಳೆಯಿಂದಲೇ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ ಶುರುವಾಗಲಿದೆ. ಚೆನ್ನೈ ಸೂಪರ್​ ಕಿಂಗ್ಸ್​​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಧ್ಯೆ ಮೊದಲ ಐಪಿಎಲ್​ ಪಂದ್ಯ ನಡೆಯಲಿದೆ. ಇದಾದ ಬಳಿಕ ಭಾನುವಾರ ಮುಂಬೈ ಇಂಡಿಯನ್ಸ್​​, ಗುಜರಾತ್​ ಟೈಟನ್ಸ್​​ ವಿರುದ್ಧ ಸೆಣಸಲಿದೆ. ಈ ಮುನ್ನವೇ ಮುಂಬೈ ಇಂಡಿಯನ್ಸ್​​ ಫ್ಯಾನ್ಸ್​​ಗೆ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ, ರೋಹಿತ್​ ಶರ್ಮಾ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

ಹೌದು, ಮುಂಬೈ ಇಂಡಿಯನ್ಸ್​​ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಒಂದು ಶೇರ್​ ಮಾಡಿದೆ. ಹೊಸ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಮಾಜಿ ನಾಯಕ ರೋಹಿತ್​ ಶರ್ಮಾ ಅವರನ್ನು ಅಪ್ಪಿಕೊಳ್ಳುವ ವಿಡಿಯೋ ಇದಾಗಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಕ್ಯಾಂಪ್​ನಲ್ಲಿ ಆಲ್​ ಈಸ್​ ವೆಲ್​​ ಅನ್ನೋದನ್ನು ತೋರಿಸುತ್ತಿದೆ.

ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಕ್ಯಾಂಪ್​ನಲ್ಲಿ ಎಲ್ಲರೊಂದಿಗೆ ಮಾತಾಡುತ್ತಿದ್ದರು. ಪ್ರಾಕ್ಟೀಸ್​ ವೇಳೆ ಹಾರ್ದಿಕ್​​​ ಪಾಂಡ್ಯ ರೋಹಿತ್​ ಶರ್ಮಾ ಅವರತ್ತ ತೆರಳಿ ತಬ್ಬಿಕೊಂಡರು. ಇದೇ ಸಂದರ್ಭದಲ್ಲಿ ರೋಹಿತ್​​ ನಗುತ್ತಲೇ ಹಾರ್ದಿಕ್​​ಗೆ ಹಗ್​​ ಕೊಟ್ಟರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅಪ್ಪುಗೆ ನೀಡಲು ಮುಂದಾದ ಹಾರ್ದಿಕ್​ಗೆ ರೋಹಿತ್​ ಮಾಡಿದ್ದೇನು..?

https://newsfirstlive.com/wp-content/uploads/2024/03/Rohit_Hardik-MI.jpg

Load More