newsfirstkannada.com

ಮುಂಬೈ ತಂಡದಲ್ಲಿ ಅಸಮಾಧಾನದ ಹೊಗೆ; ಕೊನೆಗೂ ರೋಹಿತ್​​ ಬಗ್ಗೆ ಮೌನಮುರಿದ ಹಾರ್ದಿಕ್​!

Share :

Published March 19, 2024 at 7:25pm

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ ಶುರು

    ಮಾರ್ಚ್​​ 22ನೇ ತಾರೀಕಿನಿಂದಲೇ ಐಪಿಎಲ್​ ಮೆಗಾ ಟೂರ್ನಿ ಸ್ಟಾರ್ಟ್​​!

    ಈ ಮಧ್ಯೆ ರೋಹಿತ್​​ ಶರ್ಮಾ ಬಗ್ಗೆ ಮೌನಮುರಿದ ಹಾರ್ದಿಕ್​ ಪಾಂಡ್ಯ

ಮುಂಬೈ ಇಂಡಿಯನ್ಸ್​​ ತಂಡದ ಕ್ಯಾಪ್ಟನ್​ ಆದ ಬಳಿಕ ಹಾರ್ದಿಕ್​​ ಪಾಂಡ್ಯ ಮೊದಲ ಬಾರಿಗೆ ಮಾತಾಡಿದ್ದಾರೆ. ಅದರಲ್ಲೂ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಬಗ್ಗೆ ಕೂಡ ಮೌನ ಮುರಿದಿದ್ದಾರೆ.

ಇನ್ನು, ತಾನು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮುಂಬೈ ಇಂಡಿಯನ್ಸ್​ ರೋಹಿತ್​ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಬಗ್ಗೆ ಹಾರ್ದಿಕ್​ ಪಾಂಡ್ಯಗೆ ಪ್ರಶ್ನೆ ಕೇಳಲಾಯ್ತು. ಇದಕ್ಕೆ ಉತ್ತರ ನೀಡಿದ ಹಾರ್ದಿಕ್​, ರೋಹಿತ್ ಶರ್ಮಾ ನಾಯಕತ್ವದಲ್ಲಿ ನನ್ನ ಸಂಪೂರ್ಣ ವೃತ್ತಿಜೀವನ ಇದೆ. ಯಾವಾಗಲೂ ರೋಹಿತ್​ ನನ್ನ ಹೆಗಲ ಮೇಲೆ ಕೈ ಹಾಕಿ ಪ್ರೋತ್ಸಾಹ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಕಪ್​ ಗೆದ್ದಿದೆ. ಈ ಲೀಗಸಿಯನ್ನು ಮುಂದುವರಿಸೋದು ನನ್ನ ಜವಾಬ್ದಾರಿ ಎಂದರು ಹಾರ್ದಿಕ್.

ಇದೇ ಮಾರ್ಚ್​​ 22ನೇ ತಾರೀಕಿನಿಂದ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಆರಂಭವಾಗಲಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮಧ್ಯೆ ಮೊದಲ ಐಪಿಎಲ್​​ ಪಂದ್ಯ ನಡೆಯಲಿದೆ. ಇದಾದ ಬಳಿಕ ಮುಂಬೈ ಇಂಡಿಯನ್ಸ್​ ಪಂದ್ಯವೂ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಬೈ ತಂಡದಲ್ಲಿ ಅಸಮಾಧಾನದ ಹೊಗೆ; ಕೊನೆಗೂ ರೋಹಿತ್​​ ಬಗ್ಗೆ ಮೌನಮುರಿದ ಹಾರ್ದಿಕ್​!

https://newsfirstlive.com/wp-content/uploads/2024/03/Hardik_Rohit_IPL1.bmp

Load More