Advertisment

ಮಾಜಿ ಪ್ರೇಯಸಿ ಫೋಟೋಗೆ ಕಾಮೆಂಟ್ ಮಾಡಿದ ಹಾರ್ದಿಕ್ ಪಾಂಡ್ಯ.. ಮತ್ತೆ ಒಂದಾಗ್ತಾರಾ..!

author-image
Ganesh
Updated On
ಮಾಜಿ ಪ್ರೇಯಸಿ ಫೋಟೋಗೆ ಕಾಮೆಂಟ್ ಮಾಡಿದ ಹಾರ್ದಿಕ್ ಪಾಂಡ್ಯ.. ಮತ್ತೆ ಒಂದಾಗ್ತಾರಾ..!
Advertisment
  • ಹಾರ್ದಿಕ್‌ ಪಾಂಡ್ಯ-ನಟಾಶಾ ಬೇರೆ, ಬೇರೆಯಾಗಿ ಪ್ರತ್ಯೇಕ ವಾಸ
  • ಪುತ್ರನೊಂದಿಗೆ ಝೂಗೆ ಭೇಟಿ ನೀಡಿದ್ದ ನಟಾಶಾ ಸ್ಟಾಂಕೋವಿಕ್
  • ಫೋಟೋ ನೋಡಿ ಪಾಂಡ್ಯ ಏನೆಂದು ಕಮೆಂಟ್ ಮಾಡಿದ್ದಾರೆ?

ನಟಿ ನಟಾಶಾ ಸ್ಟಾಂಕೋವಿಕ್ ಮತ್ತು ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ದಾಂಪತ್ಯದಲ್ಲಿ ಬಿರುಕು ಮೂಡಿ ಇಬ್ಬರು ಪ್ರತ್ಯೇಕವಾಗಿ ಬದುಕುತ್ತಿದ್ದಾರೆ. ಸ್ಟಾರ್ ಜೋಡಿ ಬೇರೆ, ಬೇರೆಯಾದ ಬೆನ್ನಲ್ಲೇ ನಟಾಶಾ ತನ್ನ ತವರು ಸೆರ್ಬಿಯಾಗೆ ವಾಪಸ್ ಆಗಿದ್ದಾರೆ.

Advertisment

ನಟಾಶಾ ಜುಲೈ 24 ರಂದು ತಮ್ಮ Instagram ಖಾತೆಯಿಂದ ವಿಡಿಯೋ ಮತ್ತು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನಟಾಶಾ ತಮ್ಮ ಪುತ್ರ ಅಗಸ್ತ್ಯನ ಜೊತೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕಂಗನಾರ ಸಂಸದ ಸ್ಥಾನಕ್ಕೆ ಬಂತಾ ಕುತ್ತು..? ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್..!

publive-image

ಪಾಂಡ್ಯರಿಂದ ಬೇರೆಯಾದ ನಂತರ ನಟಾಶಾ ಮಗನೊಂದಿಗೆ ಸಮಯ ಕಳೆಯುತ್ತಿದ್ದಾರೆ. ನಟಾಶಾ ಪುತ್ರನೊಂದಿಗೆ ಮೃಗಾಲಯಕ್ಕೆ ಹೋಗಿದ್ದರು. ಅವುಗಳ ಫೋಟೋಗಳನ್ನು ನಟಾಶಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್​​ಗೆ ಪಾಂಡ್ಯ ಹಾರ್ಟ್​ ಸಿಂಬಲ್ ಹಾಕಿ ಕಮೆಂಟ್ ಮಾಡಿದ್ದಾರೆ. ಮಾಜಿ ಪತ್ನಿ ಹಾಕಿದ್ದ ಪೋಸ್ಟ್​ಗೆ ಪಾಂಡ್ಯ ಕಮೆಂಟ್ ಮಾಡಿರೋದನ್ನು ಅಭಿಮಾನಿಗಳು ಇಷ್ಟ ಪಟ್ಟಿದ್ದಾರೆ. ಅಂದ್ಹಾಗೆ ಪಾಂಡ್ಯ ಹಾಗೂ ನಟಾಶಾ ತಮ್ಮ ಪುತ್ರನನ್ನು ಒಟ್ಟಿಗೆ ಬೆಳೆಸಲು ನಿರ್ಧರಿಸಿದ್ದಾರೆ.

Advertisment

ಇದನ್ನೂ ಓದಿ:ಲಂಕನ್ನರಿಗೆ ಕಾಡ್ತಿವೆ ಹಳೇ ಏಟುಗಳು..! ಈ ಆಟಗಾರನ ಹೆಸರು ಕೇಳಿದ್ರೆ ಬೆಚ್ಚಿ ಬೀಳೋದ್ಯಾಕೆ..?

publive-image

View this post on Instagram

A post shared by @natasastankovic__

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment