newsfirstkannada.com

ಡಿವೋರ್ಸ್ ವದಂತಿ ಬೆನ್ನಲ್ಲೇ ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ ಹಾರ್ದಿಕ್ ಪತ್ನಿ ನಟಾಶಾ.. ಭಾರೀ ವೈರಲ್

Share :

Published May 25, 2024 at 10:00am

Update May 25, 2024 at 10:03am

    ಪಾಂಡ್ಯಗೆ ಮತ್ತೊಂದು ಆಘಾತ.. ದಾಂಪತ್ಯದಲ್ಲಿ ಬಿರುಕು..?

    ಸೋಶಿಯಲ್ ಮೀಡಿಯಾದಲ್ಲಿ ಸರ್​ ನೇಮ್ ಡಿಲೀಟ್

    ಐಪಿಎಲ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳದ ನಟಾಶಾ

ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್, ಟಿ-20 ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯರ​​ ವೈಯಕ್ತಿಕ ಜೀವನ ಸರಿ ಇಲ್ಲ, ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಗಾಸಿಪ್ ಹಬ್ಬಿದೆ. ಪತ್ನಿ ನಟಾಶಾ ಸ್ಟಾಂಕೋವಿಕ್ ಜೊತೆ ಮನಸ್ಥಾಪ ಆಗಿದ್ದು, ಇಬ್ಬರು ದೂರ ದೂರ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಗೊಂದಲದಲ್ಲಿರುವಾಗಲೇ ನಟಾಶಾ ಅವರು ಇನ್​ಸ್ಟಾದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು, ಅದು ಭಾರೀ ವೈರಲ್ ಆಗ್ತಿದೆ.

ಇದನ್ನೂ ಓದಿ:ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಆಘಾತ.. ದಾಂಪತ್ಯದಲ್ಲಿ ಬಿರುಕು..?

ಪ್ರೀತಿ ಬಗ್ಗೆ ಹೇಳ್ತಿದೆ..
ಪ್ರತ್ಯೇಕತೆ ವರದಿ ಬೆನ್ನಲ್ಲೇ ನಟಾಶಾ ಸ್ಟಾಂಕೋವಿಕ್ ಹಂಚಿಕೊಂಡ ಮೊದಲ ಪೋಸ್ಟ್ ಇದಾಗಿದೆ. ಕೆನ್ನೆಮೇಲೆ ಕೈಯಿಟ್ಟಿರುವ ಅವರು ಕನ್ನಡಿಯನ್ನು ದಿಟ್ಟಿಸಿ ನೋಡುತ್ತಿರುವ ಫೋಟೋ ಅದಾಗಿದೆ. ಫೋಟೋಗೆ ಒಂದು ಹಾರ್ಟ್​ ಸಿಂಬಲ್ ಹಾಕಿ ಶೇರ್ ಮಾಡಿದ್ದಾರೆ. ಒಟ್ಟು 6 ಸ್ಟೋರಿಗಳನ್ನು ಶೇರ್ ಮಾಡು ನಟಿ, ಒಂದರಲ್ಲಿ ರೀಲ್ಸ್ ಮಾಡ್ತಿದ್ದಾರೆ, ಇನ್ನೊಂದ್ರಲ್ಲಿ ಮಗನ ಜೊತೆ ಖುಷಿಯಿಂದ ಇದ್ದಾರೆ. ಅದೇ ರೀತಿ ಜಿಮ್​ನಲ್ಲಿ, ಲಿಫ್ಟ್​ನಲ್ಲಿ ಇರುವ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಟಿಯ ಸ್ವಯಂ ಪ್ರೀತಿ ಮತ್ತು ಕಾಳಜಿಯ ಫೋಟೋ ಹಾಗೂ ವಿಡಿಯೋಗಳನ್ನು ನೋಡಿದ ಅಭಿಮಾನಿಗಳು ಸ್ವಲ್ಪ ರಿಲೀಫ್ ಆಗಿದ್ದಾರೆ.

ಇದನ್ನೂ ಓದಿ:ಕೊಹ್ಲಿಗೆ 10/10, ಮ್ಯಾಕ್ಸಿಗೆ 2/10 ; RCB ರಿಪೋರ್ಟ್ ಕಾರ್ಡ್​.. ಯಾರಿಗೆ ಎಷ್ಟು ಮಾರ್ಕ್ಸ್..

ನತಾಸಾ ಸ್ಟಾಂಕೋವಿಕ್

ಐಪಿಎಲ್​ನಲ್ಲಿ ಕಾಣಿಸಿಕೊಳ್ಳದ ನಟಾಶಾ..!
ಪ್ರತಿ ಐಪಿಎಲ್​ನಲ್ಲೂ ಕಾಣಿಸಿಕೊಳ್ಳುತ್ತಿದ್ದ ನಟಾಶಾ ಈ ಬಾರಿಯ ಐಪಿಎಲ್​ನಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಪಾಂಡ್ಯರನ್ನು ಬೆಂಬಲಿಸಲು ಸ್ಟೇಡಿಯಂಗೆ ಬರುತ್ತಿದ್ದರು. ಆದರೆ ಈ ಬಾರಿ ಒಂದೇ ಒಂದು ಪಂದ್ಯಕ್ಕೂ ಬಾರದ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಬಿರುಕು ಮೂಡಿದೆ ಎಂದು ಅಭಿಮಾನಿಗಳು ಮಾತಾಡಿಕೊಳ್ತಿದ್ದಾರೆ. ನಟಾಶಾ ಮತ್ತು ಪಾಂಡ್ಯ 2020 ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2020 ಮೇ ನಲ್ಲಿ ಕೋರ್ಟ್​ ಮೂಲಕ ಮದುವೆಯಾದರು. ಜುಲೈ 2020ರಲ್ಲಿ ಅಗಸ್ತ್ಯ ಎಂಬ ಮಗು ಜನಿಸಿದೆ.

ಇದನ್ನೂ ಓದಿ:RCB Retention List: ಈ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಆರ್​ಸಿಬಿ ಪ್ಲಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿವೋರ್ಸ್ ವದಂತಿ ಬೆನ್ನಲ್ಲೇ ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ ಹಾರ್ದಿಕ್ ಪತ್ನಿ ನಟಾಶಾ.. ಭಾರೀ ವೈರಲ್

https://newsfirstlive.com/wp-content/uploads/2024/05/PANDYA-4.jpg

Load More