newsfirstkannada.com

×

ಡಿವೋರ್ಸ್ ವದಂತಿ ಬೆನ್ನಲ್ಲೇ ಪಾಂಡ್ಯ ಹೆಸರಿನ ಜೊತೆ ತಳುಕು ಹಾಕಿಕೊಂಡ ಸುಂದರಿ..!

Share :

Published July 11, 2024 at 1:00pm

Update July 11, 2024 at 1:37pm

    ನಟಾಶಾ ಜೊತೆಗಿನ ಬ್ರೇಕ್ ಅಪ್ ವದಂತಿ ಬೆನ್ನಲ್ಲೇ ಫೋಟೋ ವೈರಲ್

    ಹಾರ್ದಿಕ್ ಪಾಂಡ್ಯ ಜೊತೆಗೆ ಇರುವ ಈ ಸುಂದರಿ ಯಾರು ಗೊತ್ತೇ..?

    ನಿಜವಾಗಿಯೂ ಈ ಜೋಡಿ ಡೇಟಿಂಗ್​ನಲ್ಲಿದೆಯಾ? ಅಸಲಿ ಕತೆ ಏನು?

ಸ್ಟಾರ್​ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಮತ್ತು ನಟಾಶಾ ಸ್ಟಾಂಕೋವಿಕ್ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎಂಬ ವದಂತಿಗೆ ಇನ್ನೂ ತೆರೆಬಿದ್ದಿಲ್ಲ. ಕೆಲವು ತಿಂಗಳುಗಳಿಂದ ಅವರಿಬ್ಬರ ಸಂಬಂಧದ ಬಗ್ಗೆ ವರದಿಗಳು ಬರುತ್ತಲೇ ಇವೆ. ಇದರ ಮಧ್ಯೆ ಸ್ಟಾರ್​ ಕ್ರಿಕೆಟಿಗನ ಜೊತೆ ನಿಗೂಢ ಹುಡುಗಿಯೊಬ್ಬಳ ಹೆಸರು ತಗ್ಲಾಕಿಕೊಂಡಿದೆ.

ಇದನ್ನೂ ಓದಿ:ತಂಡದಿಂದ ಹೋಗುವಾಗಲೂ ಹೃದಯ ಗೆದ್ದ ಹೀರೋ.. ಕೋಟಿಗೊಬ್ಬ ನಮ್ಮ ದ್ರಾವಿಡ್..!

ಪಾಂಡ್ಯ, ಸುಂದರಿಯೊಬ್ಬಳ ಜೊತೆ ಫೋಟೋ ಹಾಗೂ ವಿಡಿಯೋಗೆ ಪೋಸ್ ನೀಡುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಹಾರ್ದಿಕ್ ಆ ಹುಡುಗಿಯ ಜೊತೆ ಪೋಸ್ ಕೊಡುವಾಗ ತುಂಬಾ ಖುಷಿಯಲ್ಲಿರೋದು ಕಂಡು ಬಂದಿದೆ. ಅದನ್ನು ನೋಡಿದ ಜನ ಪಾಂಡ್ಯ ಡೇಟಿಂಗ್​ನಲ್ಲಿದ್ದಾರೆ ಎಂದು ಮಾತನಾಡಲು ಶುರುಮಾಡಿದ್ದಾರೆ.

ಇದನ್ನೂ ಓದಿ:ಗೌತಮ್ ಗಂಭೀರ್​​ಗೆ ಬಿಗ್ ಶಾಕ್​.. ಮುಖ್ಯ ಕೋಚ್​ ಇಟ್ಟಿದ್ದ ದೊಡ್ಡ ಬೇಡಿಕೆ ತಿರಸ್ಕರಿಸಿದ ಬಿಸಿಸಿಐ

ಯಾರವಳು..?
ಅಂದ್ಹಾಗೆ ಪಾಂಡ್ಯ ಜೊತೆ ಫೋಟೋಗೆ ಪೋಸ್​ ನೀಡದ ಸುಂದರಿ ಪ್ರಸಿದ್ಧ ಮೇಕಪ್ ಕಲಾವಿದೆ. ಹೆಸರು ಪ್ರಾಚಿ ಸೋಲಂಕಿ. ಪ್ರಾಚಿ ತಮ್ಮ Instagramನಲ್ಲಿ ಸುಮಾರು 546K ಅನುಯಾಯಿಗಳನ್ನು ಹೊಂದಿದ್ದಾರೆ. ಪ್ರಾಚಿ, ಡಿಜಿಟಲ್ ಕ್ರಿಯೇಟರ್. ಆದರೆ ಅವರ ಅದೊಂದು ಪೋಸ್ಟ್ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಇದೀಗ ಡೇಟಿಂಗ್ ವದಂತಿಗಳ ಸತ್ಯಾಸತ್ಯತೆಯೂ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಹೃದಯ ವಿದ್ರಾವಕ ಘಟನೆ.. ಅಪ್ಪ, ಮಗ ಕೈ ಕೈ ಹಿಡ್ಕೊಂಡು ರೈಲಿಗೆ ತಲೆಕೊಟ್ಟು ದಾರುಣ ಸಾವು -ವಿಡಿಯೋ

ಅಂದ್ಹಾಗೆ ಈ ಹುಡುಗಿಯೊಂದಿಗೆ ಪಾಂಡ್ಯ ಡೇಟಿಂಗ್ ಮಾಡುತ್ತಿಲ್ಲ. ಪ್ರಾಚಿ ಕೇವಲ ಹಾರ್ದಿಕ್ ಪಾಂಡ್ಯ ಅವರ ಅಭಿಮಾನಿ ಅಷ್ಟೇ. ಪೋಸ್ಟ್ ಹಂಚಿಕೊಳ್ಳುವ ಸಂದರ್ಭದಲ್ಲಿ ಹಾರ್ದಿಕ್ ಭೇಟಿಯಾದ ಅನುಭವನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪ್ರಾಚಿ ಸೋಲಂಕಿ, ಹಾರ್ದಿಕ್ ಜೊತೆಗೆ ಅವರ ಸಹೋದರ ಕೃನಾಲ್ ಪಾಂಡ್ಯ ಮತ್ತು ಕೃನಾಲ್ ಪತ್ನಿ ಪಂಖುರಿ ಜೊತೆಗಿನ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಇಡೀ ಪಾಂಡ್ಯ ಕುಟುಂಬ ಪ್ರಾಚಿ ತುಂಬಾ ಆತ್ಮೀಯವಾಗಿದ್ದಾರೆ. ಈ ಕಾರಣಕ್ಕಾಗಿಯೇ ಪಾಂಡ್ಯ ಜೊತೆಗೆ ಡೇಟಿಂಗ್ ವದಂತಿಗಳು ಹಬ್ಬಿವೆ. ಈ ನಡುವೆ ಕ್ರಿಕೆಟಿಗ ಪಾಂಡ್ಯ ಪತ್ನಿ ನಟಾಶಾ ವಿಡಿಯೋ ಒಂದು ವೈರಲ್ ಆಗಿದೆ.

ಇದನ್ನೂ ಓದಿ:ಕಡಲತೀರ.. ಕೋಟಿಗಟ್ಟಲೇ ಖರ್ಚು.. ಕೊಹ್ಲಿ ಕಟ್ಟಿಸಿದ ಬಂಗಲೆ ವಾವ್ಹ್ .. ಅದ್ಭುತ..! ವಿಡಿಯೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿವೋರ್ಸ್ ವದಂತಿ ಬೆನ್ನಲ್ಲೇ ಪಾಂಡ್ಯ ಹೆಸರಿನ ಜೊತೆ ತಳುಕು ಹಾಕಿಕೊಂಡ ಸುಂದರಿ..!

https://newsfirstlive.com/wp-content/uploads/2024/07/HARDIK-SOLANKI-2-Copy.jpg

Load More