newsfirstkannada.com

ಸಹೋದರನ ಬಗ್ಗೆ ಕೃನಾಲ್ ಶೇರ್ ಮಾಡಿದ್ದ ಪೋಸ್ಟ್​ಗೆ ಪಾಂಡ್ಯ ಪತ್ನಿ ನಟಾಶಾ ರಿಯಾಕ್ಟ್..!

Share :

Published July 7, 2024 at 9:14am

  ಹಾರ್ದಿಕ್ ಪಾಂಡ್ಯ, ನಟಾಶಾ ಡಿವೋರ್ಸ್ ವದಂತಿ

  ವಿಶ್ವಕಪ್ ಗೆದ್ದ ಬೆನ್ನಲ್ಲೇ ಕೃನಾಲ್ ಪಾಂಡ್ಯ ಪೋಸ್ಟ್

  ಹಾರ್ದಿಕ್ ಬಗ್ಗೆ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ್ದ ಕೃನಾಲ್

ಟಿ-20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಕ್ರಿಕೆಟಿಗ ಕೃನಾಲ್ ಪಾಂಡ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಹೋದರ ಹಾರ್ದಿಕ್ ಪಾಂಡ್ಯ ಬಗ್ಗೆ ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿದ್ದರು.

ಆ ಪೋಸ್ಟ್​ನಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗಿನ ತಮ್ಮ ಸಂಬಂಧ, ಅವರ ಪ್ರೀತಿ, ಪಾಂಡ್ಯರ ಹೋರಾಟದ ಛಲ, ವರ್ಲ್ಡ್​ ಚಾಂಪಿಯನ್ ಆಲ್​ರೌಂಡರ್ ಆಗಿರುವ ಬಗ್ಗೆ ಮುಕ್ತವಾಗಿ ಬರೆದುಕೊಂಡಿದ್ದರು. ಈ ಪೋಸ್ಟ್ ತುಂಬಾ ವೈರಲ್ ಆಗಿತ್ತು. ಇದೀಗ ಕೃನಾಲ್ ಪಾಂಡ್ಯ ಶೇರ್ ಮಾಡಿರುವ ಪೋಸ್ಟ್​​ಗೆ ಹಾರ್ದಿಕ್ ಪತ್ನಿ ನಟಾಶಾ ಸ್ಟಾಂಕೊವಿಕ್ ಪ್ರತಿಕ್ರಿಯೆ ನೀಡಿದ್ದಾರೆ.

ನಟಾಶಾ ಏನ್ಮಾಡಿದ್ರು..?
ಕೃನಾಲ್ ಪಾಂಡ್ಯ ಮಾಡಿರುವ ಪೋಸ್ಟ್​ಗೆ ರಿಯಾಕ್ಟ್ ಮಾಡಿರುವ ನಟಾಶಾ, ಪೋಸ್ಟ್​ಗೆ ಲೈಕ್ ಮಾಡಿದ್ದಾರೆ. ಅಂದರೆ ಪೋಸ್ಟ್​ಗೆ ಲವ್ ರಿಯಾಕ್ಷನ್ ನೀಡಿದ್ದಾರೆ. ನಟಾಶಾ ಮಾಡಿರುವ ಈ ರಿಯಾಕ್ಟ್ ಭಾರೀ ಚರ್ಚೆ ಆಗ್ತಿದೆ. ಯಾಕೆಂದರೆ ಪಾಂಡ್ಯ ಹಾಗೂ ನಟಾಶಾ ಡಿವೋರ್ಸ್​ ಪಡೆದುಕೊಂಡಿದ್ದಾರೆ ಎಂಬ ವದಂತಿ ಇದೆ. ಟೀ ಇಂಡಿಯಾ ವಿಶ್ವಕಪ್ ಗೆದ್ದ ಮೇಲೂ, ಪಾಂಡ್ಯ ಕುರಿತ ಯಾವುದೇ ಪೋಸ್ಟ್​ಗಳನ್ನು ನಟಾಶಾ ಮಾಡಿರಲಿಲ್ಲ. ಹೀಗಾಗಿ ಇವರಿಬ್ಬರೂ ದೂರ ಇದ್ದಾರೆ ಎನ್ನುವಾಗಲೇ, ಪಾಂಡ್ಯ ಸಹೋದರನ ಪೋಸ್ಟ್​​ಗೆ ರಿಯಾಕ್ಟ್ ಮಾಡಿರೋದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಮತ್ತೆ ಸುದ್ದಿಯಾದ ಪಾಂಡ್ಯ ಮತ್ತು ನಟಾಶಾ.. ಆ ಬಿಸಿಬಿಸಿ ಸುದ್ದಿ ಏನು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸಹೋದರನ ಬಗ್ಗೆ ಕೃನಾಲ್ ಶೇರ್ ಮಾಡಿದ್ದ ಪೋಸ್ಟ್​ಗೆ ಪಾಂಡ್ಯ ಪತ್ನಿ ನಟಾಶಾ ರಿಯಾಕ್ಟ್..!

https://newsfirstlive.com/wp-content/uploads/2024/07/NATASA-1.jpg

Load More