newsfirstkannada.com

ನಿಂದನೆ, ಅವಮಾನ.. ಕುಸಿದು ಹೋದ ಪಾಂಡ್ಯ.. ಒಂದೂವರೆ ತಿಂಗಳು ಟೂರ್ನಿಯ ಅವಧಿಯಲ್ಲಿ ನತಾಶಾ ಮಾಡಿದ್ದೇನು?

Share :

Published May 25, 2024 at 12:59pm

    ಪಾಡ್ಯರ ಖುಷಿಗೂ ಇಲ್ಲ, ದುಖಃಕ್ಕೂ ಇಲ್ಲ.. ಮಾಡಿದ್ದೇನು?

    ಪಾಂಡ್ಯರ ಮನೆ ತೊರೆದು ನತಾಶಾ ಎಲ್ಲಿಗೆ ಹೋದರು?

    ಐಪಿಎಲ್ ಸೀಸನ್​ನಲ್ಲಿ ಪಾಂಡ್ಯಗೆ ಭಾರೀ ಅವಮಾನ, ನೋವು

ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಹೀನಾಯ ನಿರ್ಗಮನ ಕಂಡಿದ್ದು ಒಂದು ಕಥೆಯಾದ್ರೆ, ತಂಡದ ಸಾರಥ್ಯವಹಿಸಿಕೊಂಡ ಹಾರ್ದಿಕ್​ ಪಾಡ್ಯ ಅನುಭವಿಸಿ ಅವಮಾನದ್ದು ಇನ್ನೊಂದು ಕಥೆ. ಹೋಮ್​​​ಗ್ರೌಂಡ್​​ ವಾಂಖೆಡೆಯಲ್ಲೇ ಮುಂಬೈ ನಾಯಕನಿಗೆ ಅಭಿಮಾನಿಗಳ ಬೆಂಬಲ ಸಿಗಲಿಲ್ಲ.

ಪಾಂಡ್ಯ ಬದುಕಲ್ಲಿ ಬಿರುಗಾಳಿ
ಹೋದಲ್ಲಿ, ಬಂದಲ್ಲಿ ಹಾರ್ದಿಕ್​ ಎದುರಿಸಿದ್ದು, ಟೀಕೆ-ಟಿಪ್ಪಣಿ, ನಿಂದನೆಗಳನ್ನು. ಅವಮಾನ, ಮಾನಸಿಕ ಒತ್ತಡದಲ್ಲೇ ಹಾರ್ದಿಕ್​ ಸೀಸನ್​ನ ಮುಗಿಸಿದರು. ಎಲ್ಲಾ ಮುಗೀತಪ್ಪಾ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ​ ವೈಯಕ್ತಿಕ ಜೀವನದಲ್ಲಿ ಬಿರುಗಾಳಿಯೇ ಎದ್ದಿದೆ ಎನ್ನಲಾಗಿದೆ.
ಯಾವಾಗ ಗುಜರಾತ್ ಟೈಟನ್ಸ್ ತಂಡದಿಂದ ಮುಂಬೈ ಇಂಡಿಯನ್ಸ್​ಗೆ ಕ್ಯಾಪ್ಟನ್​ ಆಗಿ ಕಂಬ್ಯಾಕ್ ಮಾಡಿದ್ರೋ ಆಗಲೇ ಪಾಂಡ್ಯಗೆ ದುರಾದೃಷ್ಟ ಶುರುವಾಗಿದೆ. ರೋಹಿತ್ ಶರ್ಮಾರಿಂದ ಕ್ಯಾಪ್ಟನ್ಸಿ ಪಟ್ಟ ಕಿತ್ತುಕೊಂಡಿದ್ದು ಮುಂಬೈ ಇಂಡಿಯನ್ಸ್ ಹಾಗೂ ರೋಹಿತ್ ಶರ್ಮಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾದರು. ಮಾತ್ರವಲ್ಲ, ಮೈದಾನದಲ್ಲಿ ಅವರ ಕಳಪೆ ಪ್ರದರ್ಶನ, ತಂಡದ ಹೀನಾಯ ಪ್ರದರ್ಶನದಿಂದ ಭಾರೀ ಟೀಕೆಗೆ ಒಳಗಾದರು. ಈ ಐಪಿಎಲ್​ನಲ್ಲಿ ಹಾರ್ದಿಕ್​ ಪಾಂಡ್ಯ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ.

ಇದನ್ನೂ ಓದಿ:ಸುಖ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ..? ಪಾಂಡ್ಯ-ನಟಾಶಾ ನಡುವೆ ಇತ್ತೀಚೆಗೆ ಏನೆಲ್ಲ ಆಯ್ತು.. ಇಲ್ಲಿದೆ ಅಪ್​ಡೇಟ್ಸ್..!

ಸಿಂಗಲ್ ಪೋಸ್ಟ್ ಕೂಡ ಮಾಡಲಿಲ್ಲ
ಇದೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿರೋ ಹಾರ್ದಿಕ್​​ ಪತ್ನಿ ನತಾಶಾಗೆ ಗೊತ್ತಿರದೇ ಏನಿಲ್ಲ. ಹಾರ್ದಿಕ್​​ ಬೆಂಬಲಿಸಿ ಮಾತಾಡೋದಿರಲಿ, ಸೋಷಿಯಲ್​ ಮೀಡಿಯಾದಲ್ಲಿ ಸಿಂಗಲ್​​​​ ಪೋಸ್ಟ್​ ಕೂಡ ಮಾಡಲಿಲ್ಲ. ತಮ್ಮ ಫೋಟೋಗಳನ್ನ ಮಾತ್ರ ಯಥೇಚ್ಚವಾಗಿ ಶೇರ್​​ ಮಾಡಿದ್ದಾರೆ. ಒಂದೂವರೆ ತಿಂಗಳು ಟೂರ್ನಿಯ ಅವಧಿಯಲ್ಲಿ ಹಾರ್ದಿಕ್​ ವಿಚಾರದಲ್ಲಿ ಮಾತ್ರ ಮೌನಕ್ಕೆ ಶರಣಾಗಿದ್ದಾರೆ.

ಇದನ್ನೂ ಓದಿ:ಮಹಿಳೆಯನ್ನು ನೀಲಗಿರಿ ತೋಪಿಗೆ ಎತ್ಕೊಂಡು ಹೋಗಿ ಅತ್ಯಾಚಾರ, ಕೊಲೆ.. 11 ವರ್ಷಗಳ ಕೇಸ್​ಗೆ ಬಿಗ್ ಟ್ವಿಸ್ಟ್..!

ಪ್ರತಿ ಬಾರಿ ಐಪಿಎಲ್​ ಟೂರ್ನಿಯ ವೇಳೆಯೂ ಮೈದಾನಕ್ಕೆ ಬಂತು ಹಾರ್ದಿಕ್​ಗೆ ನತಾಶಾ ಬೆಂಬಲ ಸೂಚಿಸ್ತಾ ಇದ್ದರು. ಈ ಬಾರಿ ಹಾರ್ದಿಕ್​ ಪತ್ನಿ, ಸ್ಟೇಡಿಯಂ ಕಡೆ ಸುಳಿಯಲೇ ಇಲ್ಲ. ಸೋಲಿನ ಮೇಲೆ ಸೋಲು ಕಂಡಾಗಲೂ ಹಾರ್ದಿಕ್​ಗೆ ಬೆಂಬಲ ಸಿಗಲಿಲ್ಲ. ಟೂರ್ನಿ ಆರಂಭವಾದ ಬಳಿಕ ಮಾತ್ರವಲ್ಲ. ಅದಕ್ಕೂ ಮುನ್ನವೂ ನತಾಶಾ ಮೌನಿಯಾಗಿದ್ರು. ಪತಿ ಐಪಿಎಲ್​ನ​​ ಮೋಸ್ಟ್​ ಸಕ್ಸಸ್​ಫುಲ್​ ತಂಡದ ಕ್ಯಾಪ್ಟನ್​ ಆದಾಗಲೂ ನತಾಶಾ, ಆ ಬಗ್ಗೆ ಖುಷಿ ವ್ಯಕ್ತಪಡಿಸಲಿಲ್ಲ.

ಇದನ್ನೂ ಓದಿ:ಕೊಹ್ಲಿಗೆ 10/10, ಮ್ಯಾಕ್ಸಿಗೆ 2/10 ; RCB ರಿಪೋರ್ಟ್ ಕಾರ್ಡ್​.. ಯಾರಿಗೆ ಎಷ್ಟು ಮಾರ್ಕ್ಸ್..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಂದನೆ, ಅವಮಾನ.. ಕುಸಿದು ಹೋದ ಪಾಂಡ್ಯ.. ಒಂದೂವರೆ ತಿಂಗಳು ಟೂರ್ನಿಯ ಅವಧಿಯಲ್ಲಿ ನತಾಶಾ ಮಾಡಿದ್ದೇನು?

https://newsfirstlive.com/wp-content/uploads/2024/05/HARDIK-PANDYA-6.jpg

Load More