newsfirstkannada.com

ಹಾಸನ ವಿಡಿಯೋ ಕೇಸ್​: ‘ಧೈರ್ಯವಾಗಿರು.. ಪ್ರಪಂಚದಲ್ಲಿ ಆಗಬಾರದ್ದೇನೂ ಆಗಿಲ್ಲ’ ಎಂದ ಆರೋಪಿ ತಂದೆ

Share :

Published May 13, 2024 at 7:00am

Update May 13, 2024 at 7:07am

    ಪೆನ್‌ಡ್ರೈವ್ ಹಂಚಿದ ಚೇತನ್, ಲಿಖಿತ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

    ಜೀಪ್‌ನಲ್ಲಿ ಕರೆದೊಯ್ಯುವಾಗ ಆರಾಮಾಗಿರು, ಹೆದರಬೇಡ ಎಂದ ಆರೋಪಿ ತಂದೆ

    ಇಬ್ಬರು ಆರೋಪಿಗಳನ್ನು ಜಿಲ್ಲಾಸ್ಪತ್ರೆಗೆ ಮೆಡಿಕಲ್ ಟೆಸ್ಟ್‌ಗೆ ಕರೆದೊಯ್ದು ಎಸ್‌ಐಟಿ ತಂಡ

ಹಾಸನ ಅಶ್ಲೀಲ ವಿಡಿಯೋ ಹಾಗೂ ಪೆನ್‌ಡ್ರೈವ್ ಹಂಚಿಕೆ ಕೇಸ್​ಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ನೀಡಿ ಆದೇಶ ಹೊರಡಿಸಿದೆ. ಚೇತನ್ ಹಾಗೂ ಲಿಖಿತ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರುವಂತೆ ಜೆಎಂಎಫ್‌ಸಿ ನ್ಯಾಯಾಧೀಶ ಗಿರೀಗೌಡ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಬಸ್​ ಬೈಕ್​ ಮಧ್ಯೆ ಭೀಕರ ಅಪಘಾತ; ಇಬ್ಬರು ಯುವಕರು ಸ್ಥಳದಲ್ಲೇ ದಾರುಣ ಸಾವು

ಬಂಧಿತ ಇಬ್ಬರು ಆರೋಪಿಗಳು ಮೇ 25ರವರೆಗೆ ನ್ಯಾಯಾಂಗ ಬಂಧನಲ್ಲಿ ಇರಲಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಎಸ್‌ಐಟಿ ತಂಡ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆರೋಪಿ ಲಿಖಿತ್ ತಂದೆ ಪ್ರಕಾಶ್​, ‘ಧೈರ್ಯವಾಗಿ ಇರು. ಪ್ರಪಂಚದಲ್ಲಿ ಆಗಬಾರದ್ದೇನೂ ಆಗಿಲ್ಲ. ಆರಾಮಾಗಿರು ಹೆದರಬೇಡ ಎಂದು ಧೈರ್ಯ ಹೇಳಿದ್ದಾರೆ. ಅವರು ಮಗನಿಗೆ ಧೈರ್ಯ ತುಂಬುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ವಿಡಿಯೋ ಕೇಸ್​: ‘ಧೈರ್ಯವಾಗಿರು.. ಪ್ರಪಂಚದಲ್ಲಿ ಆಗಬಾರದ್ದೇನೂ ಆಗಿಲ್ಲ’ ಎಂದ ಆರೋಪಿ ತಂದೆ

https://newsfirstlive.com/wp-content/uploads/2024/05/prajwal.jpg

Load More