newsfirstkannada.com

ರಸ್ತೆ ಬದಿ ನಿಂತು ಐಸ್​ ಕ್ರೀಂ ಮೇಲೆ ಹಸ್ತಮೈಥುನ ಮಾಡಿದ ವ್ಯಾಪಾರಿ.. ದೃಶ್ಯ ವೈರಲ್ ಆದ​ ಬೆನ್ನಲ್ಲೇ ಅರೆಸ್ಟ್​

Share :

Published March 20, 2024 at 8:07am

    ಬೇಸಿಗೆಯಲ್ಲಿ ರಸ್ತೆ ಬದಿ ಐಸ್​ ಕ್ರೀಂ ಮಾರುತ್ತಿದ್ದ ವ್ಯಾಪಾರಿ

    ರಾಜಸ್ಥಾನ ಮೂಲದ ವ್ಯಕ್ತಿಯಿಂದ ನಡೆಯಿತು ಈ ಕೃತ್ಯ

    ಐಸ್​ ಕ್ರೀಂಗೆ ಹಸ್ತಮೈಥುನ ಮಾಡಿ ಮಾರಾಟ ಮಾಡಿದ ವ್ಯಕ್ತಿ

ತೆಲಂಗಾಣ: ರಸ್ತೆ ಬದಿಯ ವ್ಯಾಪಾರಿಯೊಬ್ಬ ಐಸ್​ ಕ್ರೀಂ ಮೇಲೆ ಹಸ್ತಮೈಥುನ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ತೆಲಂಗಾಣದ ವಾರಂಗಲ್​ನಲ್ಲಿ ಈ ದೃಶ್ಯ ಬೆಳಕಿಗೆ ಬಂದಿದೆ. ವ್ಯಾಪಾರಿ ಹಸ್ತಮೈಥುನದ ದೃಶ್ಯ ವೈರಲ್​ ಆದಂತೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಕಲುರಾಮ್​ ಕುರ್ಬಿಯಾ ಎಂಬ ವ್ಯಕ್ತಿ ಈ ಕೃತ್ಯ ವೆಸಗಿದ್ದಾನೆ. ರಾಜಸ್ಥಾನ ಮೂಲದ ಈತ ನೆಕ್ಕೊಂಡ ಎಂಬಲ್ಲಿ ರಸ್ತೆ ಬದಿ ನಿಂತು ಐಸ್​ ಕ್ರೀಂ ಮಾರಾಟ ಮಾಡುವಾಗ ಅದಕ್ಕೆ ಹಸ್ತಮೈಥುನ ಮಾಡುತ್ತಾನೆ. ಈ ಆಕ್ಷೇಪಾರ್ಹ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸದ್ಯ ಪೊಲೀಸರು ಕಲುರಾಮ್​ ಕುರ್ಬಿಯಾನನ್ನು ಅರೆಸ್ಟ್​ ಮಾಡಿದ್ದಾರೆ. ವಿಚಾರಣೆಗೆ ಒಳಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಸ್ತೆ ಬದಿ ನಿಂತು ಐಸ್​ ಕ್ರೀಂ ಮೇಲೆ ಹಸ್ತಮೈಥುನ ಮಾಡಿದ ವ್ಯಾಪಾರಿ.. ದೃಶ್ಯ ವೈರಲ್ ಆದ​ ಬೆನ್ನಲ್ಲೇ ಅರೆಸ್ಟ್​

https://newsfirstlive.com/wp-content/uploads/2024/03/Telangana-2.jpg

Load More