newsfirstkannada.com

ಹಾಸನ ಅಷ್ಟೇ ಅಲ್ಲ.. ಎಲ್ಲೆಲ್ಲಿ ಪೆನ್​ಡ್ರೈವ್ ಹಂಚಿದ್ದಾರೆ ಗೊತ್ತಾ? ಪ್ರೂಫ್​ ಸಮೇತ HDK ಶಾಕಿಂಗ್ ಹೇಳಿಕೆ

Share :

Published May 7, 2024 at 12:55pm

Update May 7, 2024 at 12:56pm

    ತುರ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ

    ಹಾಸನದಲ್ಲಿ ಪ್ರಜ್ವಲ್ ಪರ ಪ್ರಚಾರ ಮಾಡಿದ್ದಾಕೆ ದೂರು ಕೊಟ್ಟಿದ್ಹೇಗೆ?

    25 ಸಾವಿರ ಪೆನ್‌ಡ್ರೈವ್‌ ಬಿಟ್ಟವರ ಮೇಲೆ ಕ್ರಮವೇನು?- ಹೆಚ್‌ಡಿಕೆ ಪ್ರಶ್ನೆ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ತುರ್ತು ಸುದ್ದಿಗೋಷ್ಟಿ ನಡೆಸಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಹೆಚ್‌.ಡಿ ಕುಮಾರಸ್ವಾಮಿ, ಬರೀ ಹಾಸನ ಅಷ್ಟೇ ಅಲ್ಲ ಇನ್ನೂ ಎಲ್ಲೆಲ್ಲಿ ಪೆನ್​ಡ್ರೈವ್ ಹಂಚಿದ್ದಾರೆ ಗೊತ್ತಾ? ನಾನು ಯಾರಿಗೂ ರಕ್ಷಣೆ ಕೊಡಲ್ಲ ಎಂದು ಪ್ರೂಫ್​ ಸಮೇತ HD ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ‘ಪೆನ್‌ಡ್ರೈವ್ ರಿಲೀಸ್ ಮಾಡೋಕೆ HDK ಪರ್ಮಿಷನ್‌ ಕೊಟ್ರಂತೆ’- ಎಲ್‌.ಆರ್ ಶಿವರಾಮೇಗೌಡ ಹೊಸ ಬಾಂಬ್‌ 

ಕುಮಾರಸ್ವಾಮಿ ಕೇಳಿದ 15 ಪ್ರಶ್ನೆಗಳು

ಪ್ರಶ್ನೆ 01: ಪ್ರಜ್ವಲ್ ಪರ ಪ್ರಚಾರ ಮಾಡಿದ್ದಾಕೆ ದೂರು ಕೊಟ್ಟಿದ್ಹೇಗೆ?
ಪ್ರಶ್ನೆ 02: ಆಕೆ ಕೈನಿಂದ ಪ್ರಜ್ವಲ್ ವಿರುದ್ಧ ದೂರು ಕೊಡಿಸಿದ್ಯಾರು?
ಪ್ರಶ್ನೆ 03: ಕಿಡ್ನ್ಯಾಪ್‌ ಆಗಿದ್ದ ಸಂತ್ರಸ್ತೆಯನ್ನ ಎಲ್ಲಿಂದ ಕರ್ಕೊಂಡ್‌ ಬಂದ್ರಿ?
ಪ್ರಶ್ನೆ 04: ಕಿಡ್ನ್ಯಾಪ್‌ ಸಂತ್ರಸ್ತೆ ಸಿಕ್ಕ ತೋಟದ ಮನೆಯಲ್ಲಿ ಮಹಜರಾಗಿದ್ಯಾ?
ಪ್ರಶ್ನೆ 05: ಸಂತ್ರಸ್ತೆಯನ್ನ ಜಡ್ಜ್‌ ಮುಂದೆ ಹಾಜರುಪಡಿಸಿಲ್ಲ ಯಾಕೆ?
ಪ್ರಶ್ನೆ 06: ನಿಮಗೆ ಬೇಕಾದ ರೀತಿ ರೇವಣ್ಣ ಹೇಳಿಕೆ ನೀಡಬೇಕಾ?
ಪ್ರಶ್ನೆ 07: ಕಾರ್ತಿಕ್‌ ಗೌಡ ವೀಡಿಯೋ ಮಾಡಿ ಹಂಚಿದ್ದು ಯಾರು?
ಪ್ರಶ್ನೆ 08: ಕಾರ್ತಿಕ್‌ ಗೌಡನನ್ನ ಈವರೆಗೂ ಯಾಕೆ ಹುಡುಕಿಲ್ಲ?
ಪ್ರಶ್ನೆ 09: SIT ತನಿಖೆ ಕೇವಲ ಪ್ರಜ್ವಲ್‌, ರೇವಣ್ಣ ವಿರುದ್ಧವಷ್ಟೇನಾ?
ಪ್ರಶ್ನೆ 10: ಕಾರ್ತಿಕ್ ಗೌಡ ಎಲ್ಲಿದ್ದಾನೆ? ಯಾಕೆ ಆತನಿಗೆ ರಕ್ಷಣೆ?
ಪ್ರಶ್ನೆ 11: ಕಾರ್ತಿಕ್ ಗೌಡನನ್ನ ರಕ್ಷಣೆ ಮಾಡ್ತಿರೋದು ಯಾಕೆ?
ಪ್ರಶ್ನೆ 12: ಯಾಕೆ ಕಾರ್ತಿಕ್‌ ಗೌಡನನ್ನ ಇದುವರೆಗೂ ಬಂಧಿಸಿಲ್ಲ?
ಪ್ರಶ್ನೆ 13: 25 ಸಾವಿರ ಪೆನ್‌ಡ್ರೈವ್‌ ಬಿಟ್ಟವರ ಮೇಲೆ ಕ್ರಮವೇನು?
ಪ್ರಶ್ನೆ 14: 5 ಜನರ ಮೇಲೆ ಕಂಪ್ಲೇಂಟ್‌ ಕೊಟ್ಟಿದ್ರೂ ಕ್ರಮ ಏಕಿಲ್ಲ?
ಪ್ರಶ್ನೆ 15: ವಿಡಿಯೋ ರಿಲೀಸ್‌ ಮಾಡಿದವರ ಮೇಲೆ ತನಿಖೆ ಯಾಕಿಲ್ಲ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಅಷ್ಟೇ ಅಲ್ಲ.. ಎಲ್ಲೆಲ್ಲಿ ಪೆನ್​ಡ್ರೈವ್ ಹಂಚಿದ್ದಾರೆ ಗೊತ್ತಾ? ಪ್ರೂಫ್​ ಸಮೇತ HDK ಶಾಕಿಂಗ್ ಹೇಳಿಕೆ

https://newsfirstlive.com/wp-content/uploads/2024/05/HD-Kumaraswamy-1-1.jpg

Load More