newsfirstkannada.com

ಚಿಕ್ಕಮಗಳೂರು ರೆಸಾರ್ಟ್​ನಲ್ಲಿ ಕುಮಾರಸ್ವಾಮಿ ಲೋಕಸಭೆ ಸಿಕ್ರೇಟ್ ಮೀಟಿಂಗ್; 75 ರೂಮ್​​ಗಳು ಬುಕ್..!

Share :

Published March 1, 2024 at 1:19pm

    ಕುಮಾರಸ್ವಾಮಿ ಚಿಕ್ಕಮಗಳೂರಿಗೆ ಬರ್ತಿರೋದಕ್ಕೆ ಇದೆ ಒಂದು ಕಾರಣ

    ಕುಮಾರಸ್ವಾಮಿ ಜೊತೆ ಜೆಡಿಎಸ್​ನ ಶಾಸಕರು, ಪರಿಷತ್ ಸದಸ್ಯರು ಭಾಗಿ?

    ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್​-ಬಿಜೆಪಿ ಮೈತ್ರಿಯಾಗಿ ಸ್ಪರ್ಧೆ

ಚಿಕ್ಕಮಗಳೂರು: ರಾಜಕೀಯ ಪಕ್ಷಗಳ ವರಿಷ್ಠರು ಲೋಕಸಭೆ ಚುನಾವಣೆಯಲ್ಲಿ ತಂತ್ರಗಳಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಈ ವಿಚಾರದಲ್ಲಿ ಜೆಡಿಎಸ್​​ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.​​ಡಿ.ಕುಮಾರಸ್ವಾಮಿ ಕೂಡ ಹಿಂದೆ ಬಿದ್ದಿಲ್ಲ. ಬಿಜೆಪಿ ಜೊತೆಗಿನ ಮೈತ್ರಿ ಹಿನ್ನೆಲೆಯಲ್ಲಿ ಆಗಾಗ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿರುವ ಹೆಚ್​​ಡಿಕೆ, ಇದೀಗ ಕಾಫಿನಾಡು ಚಿಕ್ಕಮಗಳೂರಿನತ್ತ ಮುಖ ಮಾಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅವರ ಮಗಳ ಮದುವೆ ಚಿಕ್ಕಮಗಳೂರಲ್ಲಿ ನಡೆಯುತ್ತಿದೆ. ಮದುವೆ ನೆಪದಲ್ಲಿ ಚಿಕ್ಕಮಗಳೂರಿಗೆ ಬರುವ ಕುಮಾರಸ್ವಾಮಿ, ಎಲೆಕ್ಷನ್​​​​ ಪ್ಲಾನ್ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಅನುಮಾನಕ್ಕೆ ಕಾರಣ ​​ತಾಲೂಕಿನ ಹೊಸಪೇಟೆಯಲ್ಲಿ ಬರೋಬ್ಬರಿ 75 ರೂಮ್​ಗಳನ್ನು ಬುಕ್ ಮಾಡಿರೋದು.

ಮದುವೆ ನೆಪದಲ್ಲಿ ರೇಸಾರ್ಟ್​ನಲ್ಲಿ ಜೆಡಿಎಸ್ ಲೀಡರ್ಸ್ ವಾಸ್ತವ್ಯ ಹೂಡಲಿದ್ದಾರೆ. ಹನಿಡ್ಯೂ ರೇಸಾರ್ಟ್​ನಲ್ಲಿ ಹೆಚ್ಡಿಕೆ ಲೋಕಸಭಾ ಚುನಾವಣಾ ಸಿಕ್ರೇಟ್ ಮಿಟಿಂಗ್ ನಡೆಯಲಿದೆ. ಅದಕ್ಕಾಗಿ 75 ರೂಮ್​​ಗಳನ್ನು ಬುಕ್ ಮಾಡಿದ್ದಾರೆ. ಕುಮಾರಸ್ವಾಮಿ ಜೊತೆಗೆ ಜೆಡಿಎಸ್ ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗುವ ನಿರೀಕ್ಷೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕ್ಕಮಗಳೂರು ರೆಸಾರ್ಟ್​ನಲ್ಲಿ ಕುಮಾರಸ್ವಾಮಿ ಲೋಕಸಭೆ ಸಿಕ್ರೇಟ್ ಮೀಟಿಂಗ್; 75 ರೂಮ್​​ಗಳು ಬುಕ್..!

https://newsfirstlive.com/wp-content/uploads/2024/03/HDK-12.jpg

Load More