newsfirstkannada.com

ಮದುವೆಯಾಗಿಲ್ಲ, ಹೆಂಡತಿಯೂ ಇಲ್ಲ.. ಆದರೂ ಈತ 108 ಮಕ್ಕಳ ತಂದೆ ಕಣ್ರಿ!

Share :

Published April 15, 2024 at 9:25am

Update April 15, 2024 at 10:40am

    ಒಂದಲ್ಲಾ, ಎರಡಲ್ಲಾ.. ಈತ 108 ಮಕ್ಕಳ ತಂದೆ ಎಂದರೆ ನಂಬ್ತೀರಾ?

    ಏಕಾಂಗಿಯಾಗಿರುವ ಈ ವ್ಯಕ್ತಿ ಅಷ್ಟೊಂದು ಮಕ್ಕಳ ತಂದೆ ಹೇಗಾದ

    ಯಾರು ಈ ವ್ಯಕ್ತಿ? ಈತನಿಗೆ ಸಮೃದ್ಧ ತಂದೆ ಎಂಬ ಪಟ್ಟ ಏಕೆ ಬಂತು?

ಅಬ್ಬಾ..! ನಾವಿಬ್ಬರು ನಮಗೊಬ್ಬರು ಅನ್ನೋ ಕಾಲವಿದು. ಅಂತದರಲ್ಲಿ ಕೆಲವು ದಂಪತಿಗಳು ನಾವಿಬ್ಬರು ನಮಗಿಬ್ಬರು ಅಂತ ಮಕ್ಕಳು ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ತಂದೆಯ ಕತೆ ಗೊತ್ತಾ?. ಈತ 108 ಮಕ್ಕಳ ತಂದೆ ಅಂದ್ರೆ ನಂಬ್ತೀರಾ? ನಂಬಲೇಬೇಕು.

ಮದುವೆ ಇಲ್ಲ, ಹೆಂಡತಿ ಮೊದಲೇ ಇಲ್ಲ. ಆದರೂ ವ್ಯಕ್ತಿಯೋರ್ವ 108 ಮಕ್ಕಳ ತಂದೆ ಎನಿಸಿಕೊಂಡಿದ್ದಾನೆ. ಮಾತ್ರವಲ್ಲದೆ ಏಕಾಂಗಿಯಾಗಿರುವ ಈ ವ್ಯಕ್ತಿ ಸೇವೆ ಮಾತ್ರ ವಿಭಿನ್ನವಾಗಿದೆ. ಅಷ್ಟಕ್ಕೂ ಈತ 108 ಮಕ್ಕಳ ತಂದೆ ಹೇಗಾದ ಗೊತ್ತಾ?

ದಾನಗಳಲ್ಲಿ ಹಲವು ವಿಧದ ದಾನಗಳಿವೆ. ಅನ್ನದಾನ, ನೇತ್ರದಾನ, ರಕ್ತದಾನ, ವಸ್ತ್ರದಾನಗಳಿವೆ. ಆದರೆ ಸದ್ಯ ಇದಕ್ಕೆ ವಿರ್ಯ ದಾನ ಕೂಡ ಸೇರಿದೆ. ಯುಕೆ ಮೂಲದ ಜೋ ವಿರ್ಯ ದಾನ ಮಾಡುವ ಮೂಲಕ ಅನೇಕ ಮಕ್ಕಳಾಗದವರಿಗೆ ನೆರವಾಗಿದ್ದಾನೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದು ಮುತ್ತಿಟ್ಟು ಓಡಿ ಹೋದ ಯುವಕ.. ಸರಿಯಾಗಿ ಬಿತ್ತು ಗೂಸಾ

ಅಂದಹಾಗೆಯೇ ಜೋ ಅರು ವರ್ಷಗಳಲ್ಲಿ ಅನೇಕ ಬಾರಿ ವಿರ್ಯ ದಾನ ಮಾಡುತ್ತಾ ಬಂದಿದ್ದಾರೆ. ಹೀಗೆ 108 ಮಕ್ಕಳ ತಂದೆಯಾಗಿದ್ದಾರೆ. ಜೋಗೆ ‘ ಬ್ರಿಟನ್​ನ ಸಮೃದ್ಧ ತಂದೆ’ ಎಂದು ಕರೆಯುತ್ತಾರಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆಯಾಗಿಲ್ಲ, ಹೆಂಡತಿಯೂ ಇಲ್ಲ.. ಆದರೂ ಈತ 108 ಮಕ್ಕಳ ತಂದೆ ಕಣ್ರಿ!

https://newsfirstlive.com/wp-content/uploads/2024/04/Joe.png

Load More