ಜೀರಾ ರೈಸ್​​ ಟೇಸ್ಟ್​ ಮಾತ್ರ ಅಲ್ಲ; ಇದರಿಂದ ಆರೋಗ್ಯಕ್ಕೂ ಸಿಗುತ್ತೆ ಹತ್ತಾರು ಲಾಭ!

author-image
Ganesh Nachikethu
Updated On
ಜೀರಾ ರೈಸ್​​ ಟೇಸ್ಟ್​ ಮಾತ್ರ ಅಲ್ಲ; ಇದರಿಂದ ಆರೋಗ್ಯಕ್ಕೂ ಸಿಗುತ್ತೆ ಹತ್ತಾರು ಲಾಭ!
Advertisment
  • ಜೀರಾ ರೈಸ್​ ತಿನ್ನುವ ಮೊದಲು ಆರೋಗ್ಯ ಲಾಭ ತಿಳ್ಕೊಳ್ಳಿ
  • ಕೊಲೆಸ್ಟ್ರಾಲ್​ ಇದ್ದವರಿಗೆ ಜೀರಾ ರೈಸ್​​ ಸವಿದು ನೋಡಿ
  • ಟೇಸ್ಟ್​ ಮಾತ್ರ ಅಲ್ಲ ಆರೋಗ್ಯಕ್ಕೂ ಬೆಸ್ಟ್​ ಜೀರಾ ರೈಸ್​

ಬಿರಿಯಾನಿ ಅಂದ್ರೆ ಸಾಕು ಬಹುತೇಕರ ಬಾಯಲ್ಲಿ ನೀರು ಬರುತ್ತೆ. ಅದರಲ್ಲೂ ನಾನ್​​ ವೆಜ್​ ಅಂದ್ರೆ ಹೊಟ್ಟೆ ಸುಮ್ಮನಿರುತ್ತಾ, ಬ್ಯಾಟಿಂಗ್​ ಮಾಡದೇ ಬಿಡುತ್ತಾ? ನೀವೇ ಹೇಳಿ. ಆದರೆ ಕೆಲವೊಂದು ಆಹಾರ ದೇಹಕ್ಕೆ ಹೆಚ್ಚು ಹಾನಿಯನ್ನುಂಟು ಮಾಡುತ್ತವೆ. ಇನ್ನು ಕೆಲವು ಆಹಾರಗಳು ದೇಹದ ಆರೋಗ್ಯವನ್ನು ಚೆನ್ನಾಗಿ ಇಡುತ್ತವೆ. ಹಾಗಂತ ಬಿರಿಯಾನಿ ಕೆಟ್ಟದೇನಲ್ಲ. ಮಿತವಾಗಿ ತಿಂದರೆ ಎಲ್ಲವೂ ಒಳ್ಳೆಯದ್ದೇ. ಅದರೆ ವಿಚಾರ ಅದಲ್ಲ. ನೀವು ಜೀರಾ ರೈಸ್​ ತಿಂದಿದ್ದೀರಾ? ಇದನ್ನು ಸೇವಿಸುವುದರಿಂದ ದೇಹಕ್ಕೆ ಹಲವು ಲಾಭಗಳಿವೆಯಂತೆ.

ಜೀರಾ ರೈಸ್​ 

ಜೀರಾ ರೈಸ್​- ಕೆಲವರಿಗೆ ಇಷ್ಟ. ಇನ್ನು ಕೆಲವರಿಗೆ ಕಷ್ಟ. ಆದರೆ ಜೀರಾ ರೈಸ್​ನಲ್ಲಿ ಹತ್ತು ಹಲವು ಆರೋಗ್ಯಕರ ಲಾಭ ಇದೆ ಅಂದ್ರೆ ಯಾರು ತಿನ್ನದೇ ಬಿಡುತ್ತಾರೆ. ಅಂದಹಾಗೆಯೇ ಜೀರಿಗೆ ಲರು:ಇನ ಕ್ಯಾನ್ಸರ್​ ತಡೆಗಟ್ಟಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡವನ್ನು ತಡೆಯುತ್ತದೆ. ಮಾತ್ರವಲ್ಲದೆ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

publive-image

ಅಧಿಕ ಕೊಬ್ಬು ಹೋಗಲಾಡಿಸುತ್ತದೆ

ಇವಿಷ್ಟು ಮಾತ್ರವಲ್ಲ, ಜೀರಿಗೆಗೆ ದೇಹದಲ್ಲಿ ಸೇರಿದ ಅಧಿಕ ಕೊಬ್ಬನ್ನು ಹೋಗಲಾಡಿಸುವ ಶಕ್ತಿ ಇದೆ. ಹಾಗಾಗಿ ಜೀರಾ ರೈಸ್​ ಮಾಡುವಾಗ ಇದನ್ನು ನೆನಪಲ್ಲಿ ಇಟ್ಟುಕೊಂಡು ಸೇವಿಸಿದರೆ ಒಳ್ಳೆಯದು. ಹಾಗಂತ ಅತಿಯಾಗಿ ಸೇವಿಸಿದರೆ ಅಮೃತ ವಿಷ ಎಂಬಂತೆ. ಜೀರಾ ರೈಸ್​ಗೆ ಇಷ್ಟೇಲ್ಲಾ ಗುಣಗಳಿದೆ ಎಂದು ಸರಿಯಾಗಿ ಬ್ಯಾಟಿಂಗ್​ ಮಾತ್ರ ಕಷ್ಟ ಆಗ್ಬೋದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment