newsfirstkannada.com

ವಿರಾಟ್​ ಕೇವಲ ಕ್ರಿಕೆಟಿಗನಲ್ಲ.. ಕೊಹ್ಲಿ ಒಳಗೆ ಒಬ್ಬ ಕಲಾವಿದನಿದ್ದಾನೆ.. ಅದು ಹೆಂಗೆಲ್ಲ ಗೊತ್ತಾ..?

Share :

Published September 19, 2023 at 1:47pm

Update September 19, 2023 at 1:49pm

    ವಿರಾಟ್ ಇದ್ದಲ್ಲಿ ಮನರಂಜನೆಗೆ ಕಮ್ಮಿ ಇಲ್ಲ

    ಎಲ್ಲರನ್ನು ನಗಿಸೋದ್ರಲ್ಲಿ ವಿರಾಟ್ ‘ಮಹಾ’ಸೂರ

    ಕ್ರಿಕೆಟಿಗ ಆಗಿರದಿದ್ದರೆ ವಿರಾಟ್ ಏನಾಗಿರುತ್ತಿದ್ದರು?

ವಿರಾಟ್​ ಕೊಹ್ಲಿ.. ಜಸ್ಟ್​ ಕ್ರಿಕೆಟಿಗನಲ್ಲ.. ಆತನಲ್ಲಿ ಓರ್ವ ಕಲಾವಿದನಿದ್ದಾನೆ. ಆಕಸ್ಮಾತ್​ ಕೊಹ್ಲಿ, ಕ್ರಿಕೆಟಿಗನಾಗಲಿಲ್ಲ ಎಂದಿದ್ರೆ ನಿಜವಾಗಿ ಕೊಹ್ಲಿ ಆ್ಯಕ್ಟರ್ ಆಗೋದ್ರಲ್ಲಿ ಡೇಟೇ ಇಲ್ಲ. ಯಾಕೆ ಅನ್ನೋದ್ರ ವಿವರ ಈ ಸ್ಟೋರಿಯಲ್ಲಿದೆ.

ವಿರಾಟ್​ ಕೊಹ್ಲಿ.. ದಾಖಲೆಗಳ ವೀರ.. ಸೆಂಚುರಿ ಸಾಮ್ರಾಟ ಮಾತ್ರವಲ್ಲ. ಮಲ್ಟಿ ಟ್ಯಾಲೆಂಟೆಡ್ ಪರ್ಸನ್​​​. ಈ ಸೂಪರ್ ಸ್ಟಾರ್ ಆಟಗಾರನೊಳಗೊಬ್ಬ ಅದ್ಭುತ ಕಲಾವಿದನಿದ್ದಾನೆ. ಆನ್​ಫೀಲ್ಡ್​ನಲ್ಲೇ ಅಬ್ಬರಿಸಿ ಬೊಬ್ಬೆರೆಯುವ ವಿರಾಟ್​ ಕೊಹ್ಲಿ, ಆಫ್​ ದಿ ಫೀಲ್ಡ್​ನಲ್ಲಿ ಇಮಿಟೇಟ್​ ಮಾಡೋದ್ರಲ್ಲಿ ಎತ್ತಿದ ಕೈ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಕಿಂಗ್ ಕೊಹ್ಲಿಯನ್ನ ಮೀರಿಸುವ ಮತ್ತೊಬ್ಬ ಕ್ರಿಕೆಟರ್ ಇಲ್ಲ. ಸಹ ಆಟಗಾರರ ನಡೆಯನ್ನ ಥೇಟ್ ಅವರಂತೆ ಇಮಿಟೇಟ್​ ಮಾಡ್ತಾರೆ.

ಒಮ್ಮೆ ಕಪಿಲ್​ ಶರ್ಮಾ ಜೊತೆಗಿನ ಕಾಮಿಡಿ ಶೋನಲ್ಲಿ ಭಾಗಿಯಾಗಿದ್ದ ವಿರಾಟ್​ ಕೊಹ್ಲಿ, ಇಶಾಂತ್ ಶರ್ಮಾ ಹಾಗೂ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್​​​ರ ಇಮಿಟೇಟ್ ಮಾಡಿದ್ದರು. ಇದನ್ನ ನೋಡಿದ ಜಡ್ಜಸ್​​ ನಕ್ಕು ನಕ್ಕು ಸುಸ್ತಾಗಿದ್ದರು. ಇದಿಷ್ಟೇ ಅಲ್ಲ, ಇದೇ ಶೋನಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್​ರ ಸಿನಿಮಾ ಡೈಲಾಗ್​​ ಹೊಡೆದು ಸೈ ಎನಿಸಿಕೊಂಡಿದ್ರು. ಈ ಶೋನಲ್ಲಿ ಕೊಹ್ಲಿಯ ನಟನೆ ಮತ್ತು ಡೈಲಾಗ್ ಡೆಲಿವರಿ ಜೊತೆಗೆ ಡ್ಯಾನ್ಸ್​ ನೋಡಿದ ಜನ, ಮುಂದೆ ಅನುಷ್ಕಾ ಜೊತೆ ಬಾಲಿವುಡ್​ನಲ್ಲಿ ಸಿನಿಮಾ ಮಾಡೋದು ಕನ್ಫರ್ಮ್ ಅಂತಾನೇ ಹಾಡಿಹೊಗಳಿದ್ರು.

ಇಮಿಟೇಟ್​ ಮಾಡೋದ್ರಲ್ಲಿ ಕೊಹ್ಲಿ, ಜಸ್​ಪ್ರೀತ್ ಬೂಮ್ರಾ ಹಾಗೂ ಹರ್ಭಜನ್​​ರನ್ನು ಬಿಟ್ಟಿಲ್ಲ. ಭಜ್ಜಿಯ ಯುನಿಕ್​ ಬೌಲಿಂಗ್​ ಶೈಲಿ ಅನುಕರಣೆ ಮಾಡಿ ಸೈ ಅನ್ನಿಸಿಕೊಂಡಿದ್ದ ವಿರಾಟ್, ಥೇಟ್​​ ಜಸ್​ಪ್ರಿತ್ ಬುಮ್ರಾರಂತೆ ಹೇಗೆ ಬೌಲಿಂಗ್​​ ಮಾಡಿ ಸಹ ಆಟಗಾರರಿಗೆ ತೋರಿಸಿದ್ರು. ಅಷ್ಟೇ ಅಲ್ಲ.. ರೋಹಿತ್ ಶರ್ಮಾರ ಫುಲ್ ಶಾಟ್​ ಸಹ ಅನುಕರಿಸಿ ವಾವ್ ಎನಿಸಿದ್ರು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಹೀಗಾಗಿಯೇ ಕೊಹ್ಲಿ, ಕ್ರಿಕೆಟರ್ ಆಗಿರಲಿಲ್ಲ ಅಂದಿದ್ರೆ, ಆ್ಯಕ್ಟರ್ ಆಗ್ತಿದ್ದರು ಅನ್ನೋದು ಇದಕ್ಕೇ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿರಾಟ್​ ಕೇವಲ ಕ್ರಿಕೆಟಿಗನಲ್ಲ.. ಕೊಹ್ಲಿ ಒಳಗೆ ಒಬ್ಬ ಕಲಾವಿದನಿದ್ದಾನೆ.. ಅದು ಹೆಂಗೆಲ್ಲ ಗೊತ್ತಾ..?

https://newsfirstlive.com/wp-content/uploads/2023/09/VIRAT-9.jpg

Load More