newsfirstkannada.com

ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಭಾರೀ ಮಳೆ.. ಜನಜೀವನ ಅಸ್ತವ್ಯಸ್ತ; ಎಲ್ಲೆಲ್ಲಿ ಏನಾಯ್ತು?

Share :

05-09-2023

  ಕಳೆದ 2 ದಿನಗಳಿಂದ ಸಿಲಿಕಾನ್​ ಸಿಟಿಯಲ್ಲಿ ಭಾರೀ ಮಳೆ

  ಭಾರೀ ಮಳೆಯಿಂದ ಟ್ರಾಫಿಕ್​ ಜಾಮ್​​, ತತ್ತರಿಸಿದ ಜನ!

  ನಗರದಲ್ಲಿ ಅಂಡರ್​ ಪಾಸ್​ಗಳು, ಬ್ರಿಡ್ಜ್​​ಗಳು ಜಲಾವೃತ

ಬೆಂಗಳೂರು: ಕಳೆದ ಎರಡು ದಿನಗಳಿಂದ ಸಿಲಿಕಾನ್​ ಸಿಟಿಯಲ್ಲಿ ವರುಣನ ಆರ್ಭಟ ಜೋರಾಗಿದೆ. ಇಂದು ಕೂಡ ಬೆಂಗಳೂರಿನಲ್ಲಿ ಭಾರೀ ಮಳೆ ಬಿದ್ದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ನಗರದ ಮೆಜೆಸ್ಟಿಕ್​, ಕಾರ್ಪೊರೇಷನ್​ ಸರ್ಕಲ್​​, ಕೆ.ಆರ್​ ಮಾರ್ಕೆಟ್​​, ವಿಜಯನಗರ, ರಾಜಾಜಿನಗರ, ಬನಶಂಕರಿ, ಕೆ.ಆರ್​ ಪುರಂ, ರಾಜರಾಜೇಶ್ವರಿ ನಗರ, ಮಲ್ಲೇಶ್ವರ, ಯಶವಂತಪುರ ಸೇರಿದಂತೆ ಎಲ್ಲೆಡೆ ಭಾರೀ ಮಳೆ ಸುರಿಯುತ್ತಿದೆ.

ಭಾರೀ ಮಳೆಯಿಂದ ನಗರದಲ್ಲಿ ಸಖತ್​ ಟ್ರಾಫಿಕ್​ ಜಾಮ್​ ಆಗಿದೆ. ಟ್ರಾಫಿಕ್​ ಜಾಮ್​ನಿಂದ ವಾಹನ ಸವಾರರು ಪರದಾಡುವಂತಾಗಿದೆ. ಆಫೀಸ್​ನಿಂದ ಮನೆಗೆ ಹೋಗಲು ಜನ ಸಾಕಷ್ಟು ಸರ್ಕಸ್​ ಮಾಡುತ್ತಿದ್ದಾರೆ. ಅಂಡರ್​ ಪಾಸ್​ಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳಲ್ಲಿರೋ ಏರಿಯಾಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಭಾರೀ ಮಳೆ.. ಜನಜೀವನ ಅಸ್ತವ್ಯಸ್ತ; ಎಲ್ಲೆಲ್ಲಿ ಏನಾಯ್ತು?

https://newsfirstlive.com/wp-content/uploads/2023/07/Odisha-Rain.jpg

Load More