newsfirstkannada.com

ಕಿಲೋ ಮೀಟರ್ ​​ಗಟ್ಟಲೇ ಟ್ರಾಫಿಕ್​ ಜಾಮ್.. ಬೆಂಗಳೂರಿಗರೇ ಈ ರಸ್ತೆಗಳಲ್ಲಿ ಹೋಗೋ ಮುನ್ನ ಎಚ್ಚರ!

Share :

Published March 25, 2024 at 7:05pm

Update March 25, 2024 at 7:53pm

    ಆರ್​​ಸಿಬಿ, ಪಂಜಾಬ್​​ ಕಿಂಗ್ಸ್​​ ಮಧ್ಯೆ ಹೈವೋಲ್ಟೇಜ್​​​​​ ಪಂದ್ಯ

    ಬೆಂಗಳೂರಿನ ಈ ಮಾರ್ಗಗಳಲ್ಲಿ ಭಾರೀ ಟ್ರಾಫಿಕ್​ ಜಾಮ್​​

    ವಾಹನ ಸವಾರರು ಓದಲೇಬೇಕಾದ ಪ್ರಮುಖ ಸ್ಟೋರಿ ಇದು

ಇಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಪಂಜಾಬ್​​ ಕಿಂಗ್ಸ್​ ತಂಡಗಳು ಮುಖಾಮುಖಿ ಆಗಲಿವೆ. ಈ ಪಂದ್ಯ ಬೆಂಗಳೂರಲ್ಲೇ ನಡೆಯುತ್ತಿರೋ ಕಾರಣ ಸಿಲಿಕಾನ್​ ಸಿಟಿಯಲ್ಲಿ ಭಾರೀ ಟ್ರಾಫಿಕ್​ ಜಾಮ್​ ಇರಲಿದೆ. ಹಾಗಾಗಿ ವಾಹನ ಸವಾರರು ಈ ಮಾರ್ಗಗಳಲ್ಲಿ ಹೋಗುವ ಮುನ್ನ ಎಚ್ಚರಿಕೆ ವಹಿಸಬೇಕಿದೆ.

ಯಾವ್ಯಾವ ಮಾರ್ಗಗಳಲ್ಲಿ ಹೆಚ್ಚು ಟ್ರಾಫಿಕ್​ ಜಾಮ್​​..!

  • ಸ್ಟೀನ್ಸ್ ರಸ್ತೆ, ಎಂ.ಜಿ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ
  • ಸೆಂಟ್ರಲ್ ಸ್ಟ್ರೀಟ್ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ
  • ಕಸ್ತೂರಿ ಬಾ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ವೃತ್ತ, ಲ್ಯಾವೆಲ್ಲೆ ರಸ್ತೆ
  • ವಿಠಮಲ್ಯ ರಸ್ತೆ, ಕಿಂಗ್ಸ್ ರಸ್ತೆ & ನೃಪತುಂಗ ರಸ್ತೆ
  • ಕಿಂಗ್ಸ್ ರಸ್ತೆ, ಮೆಜೆಸ್ಟಿಕ್​,. ಮಾರ್ಕೆಟ್​​, ಮಲ್ಲೇಶ್ವರಂ
  • ಕಾರ್ಪೋರೇಷನ್​​ ಸರ್ಕಲ್​​, ಮೈಸೂರು ಬ್ಯಾಂಕ್​​ ಸರ್ಕಲ್​​

ಮೊದಲ ಪಂದ್ಯದಲ್ಲೇ ಆರ್​​ಸಿಬಿ ಚೆನ್ನೈ ವಿರುದ್ಧ ಸೋತಿತ್ತು. 174 ರನ್​ ಟಾರ್ಗೆಟ್​ ನೀಡಿದ್ರೂ 6 ವಿಕೆಟ್​ಗಳ ಸೋಲು ಅನುಭವಿಸಿತ್ತು. ಆರ್​​​ಸಿಬಿ ನೀಡಿದ್ರೂ ಬಿಗ್​ ಟಾರ್ಗೆಟ್​ ಆದ್ರೂ ಬೌಲರ್​ಗಳು ಡಿಫೆಂಡ್​ ಮಾಡಲು ಆಗಲಿಲ್ಲ. ಈ ಸೋಲಿನಿಂದ ಕಂಗೆಟ್ಟಿರೋ ಆರ್​​ಸಿಬಿ ತವರಿನಲ್ಲಿ ಪಂಜಾಬ್​ ತಂಡವನ್ನು ಕಟ್ಟಿಹಾಕಲು ಸಜ್ಜಾಗಿದೆ.

ಇನ್ನೊಂದೆಡೆ ಪಂಜಾಬ್​ ತಂಡವು ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆದ್ದು ಬೀಗಿತ್ತು. ಸದ್ಯ ಪಂಜಾಬ್​ ಸ್ಟ್ರೆಂಥ್​​​ ಸ್ಯಾಮ್​ ಕರನ್​​ ಮತ್ತು ಲಿಯಾಮ್​ ಲಿವಿಂಗ್​ಸ್ಟೋನ್​ ಆಗಿದ್ದಾರೆ. ಆರ್​​ಸಿಬಿಯಲ್ಲಿ ವಿರಾಟ್​, ಫಾಫ್​​, ದಿನೇಶ್​ ಕಾರ್ತಿಕ್​, ಮ್ಯಾಕ್ಸ್​ವೆಲ್​​, ರಜತ್​ ಪಾಟಿದಾರ್​​, ಕ್ಯಾಮೆರಾನ್​ ಗ್ರೀನ್​ ಇದ್ದಾರೆ.

ಇದನ್ನೂ ಓದಿ: ಇಂದು RCB, ಪಂಜಾಬ್​ ಮಧ್ಯೆ ಜಿದ್ದಾಜಿದ್ದಿ; ಹೈವೋಲ್ಟೇಜ್​ ಪಂದ್ಯದಲ್ಲಿ ಗೆಲ್ಲೋದ್ಯಾರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಲೋ ಮೀಟರ್ ​​ಗಟ್ಟಲೇ ಟ್ರಾಫಿಕ್​ ಜಾಮ್.. ಬೆಂಗಳೂರಿಗರೇ ಈ ರಸ್ತೆಗಳಲ್ಲಿ ಹೋಗೋ ಮುನ್ನ ಎಚ್ಚರ!

https://newsfirstlive.com/wp-content/uploads/2023/07/Traffic_1.jpg

Load More