newsfirstkannada.com

ಎಲ್ಲಿ ನೋಡಿದ್ರೂ ಟ್ರಾಫಿಕ್​ ಜಾಮ್​​; ಈ ಮಾರ್ಗಗಳಲ್ಲಿ ಹೋಗೋ ಮುನ್ನ ಎಚ್ಚರ..!

Share :

Published March 27, 2024 at 4:36pm

  ಇಂದು ಮುಂಬೈ ಇಂಡಿಯನ್ಸ್​​, ಸನ್​ರೈಸರ್ಸ್​ ಹೈದರಾಬಾದ್​ ಪಂದ್ಯ

  ಲಕ್ಷಾಂತರ ಸಂಖ್ಯೆಯಲ್ಲಿ ಪಂದ್ಯ ನೋಡಲು ಬರುತ್ತಿರೋ ಅಭಿಮಾನಿಗಳು

  ಐಟಿ ಸಿಟಿಯಲ್ಲಿ ಎಲ್ಲಿ ನೋಡಿದ್ರೂ ಟ್ರಾಫಿಕ್​​ ಜಾಮ್​​.. ಜಾಮ್​.. ಜಾಮ್!​​

ಇಂದು ರಾಜೀವ್​ ಗಾಂಧಿ ಇಂಟರ್ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ಮುಂಬೈ ಇಂಡಿಯನ್ಸ್​ ತಂಡಗಳು ಮುಖಾಮುಖಿ ಆಗಲಿವೆ. ಸಂಜೆ 6.30ಕ್ಕೆ ಮ್ಯಾಚ್​​ ಶುರುವಾಗಲಿದ್ದು, ಸದ್ಯ ಹೈದರಾಬಾದ್​​ನಲ್ಲಿ ಈಗಾಗಲೇ ಟ್ರಾಫಿಕ್​ ಜಾಮ್​​ ಆರಂಭವಾಗಿದೆ.

ಇನ್ನು, ಟ್ರಾಫಿಕ್​​ ನಿಯಂತ್ರಣಕ್ಕಾಗಿ ಹೈದರಾಬಾದ್​ ಪೊಲೀಸ್ರು ಟ್ರಾಫಿಕ್​ ಡೈವರ್ಶನ್ಸ್​ ಇಂಪೋಸ್​ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ ಸುತ್ತಮುತ್ತ ಪಾರ್ಕಿಂಗ್​ ಮಾಡುವಂತಿಲ್ಲ. ಕೆಲವು ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಬ್ರೇಕ್​ ಹಾಕಲಾಗಿದೆ.

ಹೈದರಾಬಾದ್​ ಪೊಲೀಸ್ರ ಟ್ರಾಫಿಕ್​​ ಅಡ್ವೈಸರಿ ಹೀಗಿದೆ..!

ಚೆಂಗಿಚರ್ಲಾ, ಬೋಡುಪ್ಪಲ್​​, ಪೀರ್ಜಾದಿಗುಡ, ಉಪ್ಪಾಲ್​​, ಹೆಚ್​​​ಎಮ್​ಡಿಎ ಭಾಗ್ಯಾತ್​​ ರೋಡ್​​, ನಾಗೋಲ್​​, ಎಲ್​​.ಬಿ ನಗರ್​​, ತರ್ನಾಕ, ಹಬ್ಸಿಗುಡ್ಡ, ಚೆರ್ಲಾಪಲ್ಲಿ, ನಾಚರಮ್​​ ಮಾರ್ಗಗಳಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಈ ಏರಿಯಾಗಳಲ್ಲಿ ಸ್ಟೇಡಿಯಮ್​ಗೆ ಕನೆಕ್ಟ್​ ಆಗೋ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್​ ಮಾಡಲಾಗಿದೆ.

ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಕೊಹ್ಲಿ ತಬ್ಬಿದ್ದ ಅಭಿಮಾನಿಗೆ ಬಿಸಿಬಿಸಿ ಕಜ್ಜಾಯ.. ನಂತರ ನಡೆದ ಭಯಾನಕ ವಿಡಿಯೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಲ್ಲಿ ನೋಡಿದ್ರೂ ಟ್ರಾಫಿಕ್​ ಜಾಮ್​​; ಈ ಮಾರ್ಗಗಳಲ್ಲಿ ಹೋಗೋ ಮುನ್ನ ಎಚ್ಚರ..!

https://newsfirstlive.com/wp-content/uploads/2024/03/Traffi-Zam.jpg

Load More