newsfirstkannada.com

ರಕ್ಷಣಾ ಕಾರ್ಯಾಚರಣೆ ವೇಳೆ ಅರಬ್ಬಿ ಸಮುದ್ರಕ್ಕೆ ಬಿದ್ದ ಹೆಲಿಕಾಪ್ಟರ್​​; ಮೂವರು ನಾಪತ್ತೆ

Share :

Published September 3, 2024 at 11:44am

Update September 3, 2024 at 12:07pm

    ಭಾರತೀಯ ಕರಾವಳಿ ಪಡೆಯ ಸುಧಾರಿತ ಹೆಲಿಕಾಪ್ಟರ್

    ರಕ್ಷಣಾ ಕಾರ್ಯಾಚರಣೆ ವೇಳೆ ಸಂಭವಿಸಿದ ಅವಘಡ

    ರಾತ್ರಿ 11 ಗಂಟೆಗೆ ಕಾರ್ಯ ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್​

ಅರಬ್ಬಿ ಸಮುದ್ರಕ್ಕೆ ಹೆಲಿಕಾಪ್ಟರ್​ ಬಿದ್ದು 3 ಜನರು ನಾಪತ್ತೆಯಾದ ಘಟನೆ ಗುಜರಾತ್​ನಲ್ಲಿ ನಡೆದಿದೆ. ಭಾರತೀಯ ಕರಾವಳಿ ಪಡೆಯ ಸುಧಾರಿತ ಹೆಲಿಕಾಪ್ಟರ್​ ಇದಾಗಿದ್ದು, ರಕ್ಷಣಾ ಕಾರ್ಯಾಚರಣೆ ವೇಳೆ ಈ ಅವಘಡ ಸಂಭವಿಸಿದೆ.

ಭಾರತದ ಮೋಟಾರ್​​ ಟ್ಯಾಂಕರ್ ಹರಿ ಲೀಲಾದಲ್ಲಿ ಗಾಯಗೊಂಡ ಸಿಬ್ಬಂದಿಗಳನ್ನು ರಕ್ಷಿಸಲು ಹೆಲಿಕಾಪ್ಟರ್​ ಆಗಮಿಸಿತ್ತು. ಪೋರಬಂದರ್​ನಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ರಕ್ಷಣಾ ಕಾರ್ಯದಲ್ಲಿ ಹೆಲಿಕಾಪ್ಟರ್​ ತೊಡಗಿತ್ತು.

ಇದನ್ನೂ ಓದಿ:ಸುನೀತಾರನ್ನು ಕರೆತರಲು ನಭಕ್ಕೆ ದೇವದೂತರು.. ತಿಂಗಳ​ ಅಂತ್ಯದಲ್ಲಿ ಸಿಹಿ ಸುದ್ದಿ ಹಂಚಲಿದೆ NASA

ನಾಲ್ವರನ್ನು ಸೇರಿ ಹೆಲಿಕಾಪ್ಟರ್​ ರಾತ್ರಿ 11 ಗಂಟೆಗೆ ಕಾರ್ಯ ನಿರ್ವಹಿಸುತ್ತಿತ್ತು. ಈ ವೇಳೆ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಗಿತ್ತು. ಆದರೆ ಈ ಸಮಯದಲ್ಲಿ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಭಯಾನಕ ಅಪಘಾತ.. ಫ್ಲೈಓವರ್​​ನಿಂದ ಕೆಳಗೆ ಬಿದ್ದ ಕಾರು

ಹೆಲಿಕಾಪ್ಟರ್​ ಪತನದ ವೇಳೆ ಓರ್ವನನ್ನು ರಕ್ಷಿಸಿಲಾಗಿದೆ. ಸದ್ಯ ಮೂವರು ನಾಪತ್ತೆಯಾಗಿದ್ದಾರೆ. ಹೆಲಿಕಾಪ್ಟರ್ ಅವಶೇಷಗಳನ್ನು ಪತ್ತೆ ಮಾಡಲಾಗಿದೆ. ಸದ್ಯ ಮೂವರಿಗಾಗಿ ನಾಲ್ಕು ಹಗಡು, ಎರಡು ವಿಮಾನ ಕಾರ್ಯಚರಣೆ ನಡೆಸುತ್ತಿದೆ.​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಕ್ಷಣಾ ಕಾರ್ಯಾಚರಣೆ ವೇಳೆ ಅರಬ್ಬಿ ಸಮುದ್ರಕ್ಕೆ ಬಿದ್ದ ಹೆಲಿಕಾಪ್ಟರ್​​; ಮೂವರು ನಾಪತ್ತೆ

https://newsfirstlive.com/wp-content/uploads/2024/09/Helicopter.jpg

Load More