newsfirstkannada.com

ಅಬ್ಬಬ್ಬಾ! IPL​​​ ಫೈನಲ್​ ಗೆದ್ದವ್ರಿಗೆ ಇಷ್ಟು ಕೋಟಿನಾ? ಮತ್ತೆ ಆರ್​​ಸಿಬಿಗೆ ಸಿಗೋ ದುಡ್ಡೆಷ್ಟು?

Share :

Published May 26, 2024 at 8:33pm

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಫೈನಲ್​ ಪಂದ್ಯ

    ಇಂದಿನ ಮೆಗಾ ಸಮರದಲ್ಲಿ ಹೈದರಾಬಾದ್​​, ಕೆಕೆಆರ್​ ತಂಡಗಳು ಸೆಣಸಾಟ!

    ಅಬ್ಬಬ್ಬಾ! ಐಪಿಎಲ್​ ಫೈನಲ್​ ಗೆದ್ದ ತಂಡಕ್ಕೆ ಇಷ್ಟು ಕೋಟಿ ಸಿಗಲಿದೆಯಾ..?

ಬಹುನಿರೀಕ್ಷಿತ 2024ರ ಇಂಡಿಯನ್​​ ಪ್ರೀಮಿಯರ್​ ಲೀಗ್​ ಸೀಸನ್​​ ಮುಕ್ತಾಯ ಹಂತಕ್ಕೆ ಬಂದಿದೆ. ಇಂದು ಚೆನ್ನೈನ ಎಂ.ಎ ಚಿದಂಬರಂ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 2024ರ ಐಪಿಎಲ್ ಫೈನಲ್​​ ಪಂದ್ಯದಲ್ಲಿ ಕೆಕೆಆರ್​​, ಸನ್​ರೈಸರ್ಸ್​ ಹೈದರಾಬಾದ್​​ ತಂಡಗಳು ಮುಖಾಮುಖಿ ಆಗುತ್ತಿವೆ.

ಟಾಸ್​ ಗೆದ್ದ ಸನ್​ರೈಸರ್ಸ್​ ಹೈದರಾಬಾದ್​​ ತಂಡದ ಕ್ಯಾಪ್ಟನ್​​ ಪ್ಯಾಟ್​ ಕಮಿನ್ಸ್​​​ ಫಸ್ಟ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಶ್ರೇಯಸ್​ ಅಯ್ಯರ್​ ನಾಯಕತ್ವದ ಕೆಕೆಆರ್​​ ಬೌಲಿಂಗ್​ ಮಾಡಲಿದೆ. ಎರಡು ತಂಡಗಳಿಗೂ ಈ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಉಭಯ ತಂಡಗಳು ಕೇವಲ ಐಪಿಎಲ್ ಟ್ರೋಫಿಗಾಗಿ ಮಾತ್ರ ಹೋರಾಡುತ್ತಿಲ್ಲ, ನಗದು ಬಹುಮಾನದ ಮೇಲೂ ಕಣ್ಣಿಟ್ಟಿವೆ.

ಫೈನಲ್​​ ವಿಜೇತರಿಗೆ ಎಷ್ಟು ಕೋಟಿ ಸಿಗಲಿದೆ ಗೊತ್ತಾ?

ಹೌದು, ಐಪಿಎಲ್ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‌ ಆಗಿದೆ. ಹಾಗಾಗಿ ಗೆದ್ದ ತಂಡಕ್ಕೆ ಭಾರೀ ನಗದು ಬಹುಮಾನ ನೀಡಲಾಗುತ್ತದೆ. ಫೈನಲ್‌ ಗೆದ್ದ ತಂಡ ಕನಿಷ್ಠ 20 ಕೋಟಿ ಪಡೆಯಲಿದೆ. ರನ್ನರ್‌-ಆಪ್‌ ತಂಡಕ್ಕೆ 13 ಕೋಟಿ ಸಿಗಲಿದೆ. 3ನೇ ಸ್ಥಾನದಲ್ಲಿರೋ ತಂಡಕ್ಕೆ 7 ಕೋಟಿ ಹಾಗೂ 4ನೇ ಸ್ಥಾನದ ತಂಡಕ್ಕೆ 6.5 ಕೋಟಿ ಸಿಗಲಿದೆ. ಹಾಗಾಗಿ 4ನೇ ಸ್ಥಾನದಲ್ಲಿದ್ದ ಆರ್​​ಸಿಬಿಗೆ 6.5 ಕೋಟಿ ಬಹುಮಾನ ಸಿಗಲಿದೆ.

ಇದನ್ನೂ ಓದಿ: ಫೈನಲ್​ ಪಂದ್ಯದಲ್ಲೂ ಕನ್ನಡಿಗರಿಗೆ ಅವಮಾನ; ಹೈದರಾಬಾದ್​​ ಫಸ್ಟ್​ ಬ್ಯಾಟಿಂಗ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಬ್ಬಬ್ಬಾ! IPL​​​ ಫೈನಲ್​ ಗೆದ್ದವ್ರಿಗೆ ಇಷ್ಟು ಕೋಟಿನಾ? ಮತ್ತೆ ಆರ್​​ಸಿಬಿಗೆ ಸಿಗೋ ದುಡ್ಡೆಷ್ಟು?

https://newsfirstlive.com/wp-content/uploads/2024/05/SRH_RCB_KKR.jpg

Load More