ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ
ಉದ್ಯೋಗದಾತರಿಗೆ ನೆರವು ನೀಡಲು PF ಬೆಂಬಲ ಸ್ಕೀಮ್
10 ಲಕ್ಷದವರೆಗೆ ಉನ್ನತ ಶಿಕ್ಷಣಕ್ಕೆ ಎಜುಕೇಷನ್ ಸಾಲ ಯೋಜನೆ
ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ದಾಖಲೆಯ 7ನೇ ಬಜೆಟ್ ಮಂಡಿಸುತ್ತಿದ್ದಾರೆ. 2024ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ವಲಯಗಳಿಗೂ ಒತ್ತು ನೀಡಲಾಗಿದೆ. ಪ್ರಮುಖವಾಗಿ ನರೇಂದ್ರ ಮೋದಿ ಸರ್ಕಾರ ಈ ಬಾರಿ ಯುವಸಮುದಾಯಕ್ಕೆ ಆದ್ಯತೆ ನೀಡಿದ್ದು, ಯುವ ಜನರಿಗೆ ಉದ್ಯೋಗಕ್ಕಾಗಿ 5 ಹೊಸ ಸ್ಕೀಮ್ಗಳನ್ನು ಘೋಷಣೆ ಮಾಡಿದೆ.
ಇದನ್ನೂ ಓದಿ: BUDGET 2024: ಬಜೆಟ್‌ನಲ್ಲಿ ಯಾವುದಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಗೊತ್ತಾ? ರೈತರಿಗೆ ಸಿಹಿ ಸುದ್ದಿ ಪಕ್ಕಾ!
2024ರ ಬಜೆಟ್ ಹೈಲೈಟ್ಸ್ ಏನು?
ರೈತರಿಗೆ ಬಂಪರ್ ಕೊಡುಗೆ
ಕೃಷಿ ಸಂಬಂಧಿತ ವಲಯಕ್ಕೆ 1.52 ಲಕ್ಷ ಕೋಟಿ ಮೀಸಲು
ಕೃಷಿ ಸಂಶೋಧನೆಯಲ್ಲಿ ಬದಲಾವಣೆಗೆ ಆರ್ಥಿಕ ನೆರವು
ಉತ್ಪಾದನೆಯನ್ನು ಹೆಚ್ಚಿಸಲು ಕೃಷಿ ಸಂಶೋಧನೆಗೆ ಮಹತ್ವ
2 ವರ್ಷದಲ್ಲಿ 1 ಕೋಟಿ ರೈತರಿಗೆ ನ್ಯಾಚುರಲ್ ಫಾರ್ಮಿಂಗ್ಗೆ ನೆರವು
ತೈಲ ಬೀಜಗಳ ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಸಾಧಿಸುವ ಗುರಿ
ರೈತರಿಗಾಗಿ 10 ಸಾವಿರ ಬಯೋ ರಿಸರ್ಚ್ ಕೇಂದ್ರಗಳ ಸ್ಥಾಪನೆ
ಖಾರಿಫ್ ಬೆಳೆಗೆ ಡಿಜಿಟಲ್ ಕ್ರಾಪ್ ಸರ್ವೇ ನಡೆಸುವುದು
ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮ
ರೈತರಿಗೆ ಬೆಳೆ ಬೆಳೆಯಲು ಹೊಸ ಮಾದರಿಯ ಬೀಜಗಳು
ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್
ಯುವ ಜನರಿಗೆ ಉದ್ಯೋಗಕ್ಕಾಗಿ 5 ಹೊಸ ಸ್ಕೀಮ್ಗಳು
4 ವರ್ಷಗಳ ಪಿಎಫ್ ಬೆಂಬಲದ ಸ್ಕೀಮ್ಗಳು ಘೋಷಣೆ
ಉದ್ಯೋಗದಾತರಿಗೆ ನೆರವು ನೀಡಲು ಪಿಎಫ್ ಬೆಂಬಲ ಸ್ಕೀಮ್
ಎಂಪ್ಲಾಯ್ಮೆಂಟ್ ಲಿಂಕ್ಡ್ ಸ್ಕೀಮ್ಗಳು ಘೋಷಣೆ
1 ಸಾವಿರ ಇಂಡಸ್ಟ್ರಿಯಲ್ ತರಬೇತಿ ಕೇಂದ್ರಗಳ ಉನ್ನತೀಕರಣ
20 ಲಕ್ಷ ಯುವ ಜನರಿಗೆ ಕೌಶಲ್ಯ ತರಬೇತಿ ನೀಡಲು ಯೋಜನೆ
ಮಹಿಳೆಯರಿಗಾಗಿ ವಿಶೇಷ ಕೌಶಲ್ಯ ತರಬೇತಿ ಕಾರ್ಯಕ್ರಮಗಳು
10 ಲಕ್ಷದವರೆಗೆ ಉನ್ನತ ಶಿಕ್ಷಣಕ್ಕೆ ಎಜುಕೇಷನ್ ಲೋನ್
ಸರ್ಕಾರಿ ಸೌಲಭ್ಯವನ್ನು ಪಡೆಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ
ವಾರ್ಷಿಕ 1 ಲಕ್ಷ ವಿದ್ಯಾರ್ಥಿಗಳಿಗೆ ಶೇ.3ರಷ್ಟು ಬಡ್ಡಿ ದರದಲ್ಲಿ ಸಾಲ
ಇಪಿಎಫ್ ನೋಂದಣಿ ಆಧರಿಸಿ ಎಂಪ್ಲಾಯ್ಮೆಂಟ್ ಲಿಂಕ್ಡ್ ಇನ್ಸೆಂಟಿವ್
ಹೊಸದಾಗಿ ಕೆಲಸಕ್ಕೆ ಸೇರುವ ನೌಕರರಿಗೆ ಒಂದು ತಿಂಗಳ ವೇತನ
1 ತಿಂಗಳ ವೇತನ ಅಥವಾ 15 ಸಾವಿರ ರೂಪಾಯಿವರೆಗೆ ಇನ್ಸೆಂಟಿವ್
1 ಲಕ್ಷದೊಳಗಿನ ಮಾಸಿಕ ವೇತನ ಇರುವವರಿಗೆ ಈ ಇನ್ಸೆಂಟಿವ್ ಲಭ್ಯ
ಇದರಿಂದ ಭಾರತದ 2 ಕೋಟಿ 10 ಲಕ್ಷ ಯುಜನರಿಗೆ ಅನುಕೂಲ
ಬಿಹಾರಕ್ಕೆ ಬಂಪರ್!
ಬಿಹಾರಕ್ಕೆ ವಿಶೇಷವಾಗಿ 26 ಸಾವಿರ ಕೋಟಿ ರೂ. ಘೋಷಣೆ
ಬಿಹಾರದ ಸರ್ವತೋಮುಖ ಅಭಿವೃದ್ಧಿಗಾಗಿ ಪೂರ್ವೋದಯ
ಪಟ್ನಾ-ಪೂರ್ಣ್ಯಾ ಎಕ್ಸ್ಪ್ರೆಸ್ ವೇ, ಬಕ್ಸಾರ್-ಬಗಲ್ಪುರ ಎಕ್ಸ್ಪ್ರೆಸ್ ವೇ
ಬೋಧಗಯಾ-ರಾಜ್ಗಿರ್-ವೈಶಾಲಿ-ದರ್ಬಂಗಾ ಎಕ್ಸ್ಪ್ರೆಸ್ ವೇ
ಬಕ್ಸಾರ್ನಲ್ಲಿ ಗಂಗಾ ನದಿಯ ಮೇಲೆ 2 ಲೇನ್ ಸೇತುವೆ ನಿರ್ಮಾಣ
ಪಿರ್ ಪಯಂತಿಯಲ್ಲಿ 2,400 ಮೆಗಾ ವ್ಯಾಟ್ನ ಪವರ್ ಪ್ಲಾಂಟ್
ಆಂಧ್ರಪ್ರದೇಶಕ್ಕೆ ಭರಪೂರ ನೆರವು!
ಆಂಧ್ರಪ್ರದೇಶದ ಪೋಲವರಂ ಯೋಜನೆಗೆ ಆರ್ಥಿಕ ನೆರವು
ಆರ್ಥಿಕ ಅಭಿವೃದ್ಧಿಗಾಗಿ ಬಂಡವಾಳ ಹೂಡಿಕೆಗೂ ಹೆಚ್ಚುವರಿ ಅನುದಾನ
15 ಸಾವಿರ ಕೋಟಿ ರೂಪಾಯಿಯಲ್ಲಿ ಅಭಿವೃದ್ಧಿ ಯೋಜನೆಗಳು
ಆಂಧ್ರಪ್ರದೇಶ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಆದ್ಯತೆ
ವಿಶೇಷ ಅನುದಾನ ಮೂಲಕ ಅಮರಾವತಿ ಅಭಿವೃದ್ಧಿಗೆ ಒತ್ತು
ಮುದ್ರಾ ಯೋಜನೆ ಮಿತಿ ಏರಿಕೆ
ಮುದ್ರಾ ಯೋಜನೆ ಸಾಲ ಮಿತಿ 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ
ಎಂಎಸ್ಎಂಇಗಳಿಗೆ ಉತ್ತೇಜನ ನೀಡಲು ಕ್ರೆಡಿಟ್ ಗ್ಯಾರಂಟಿ ಯೋಜನೆ
ಅಗತ್ಯ ಮೆಷಿನರಿ, ಉಪಕರಣಗಳ ಖರೀದಿಗಾಗಿ ಕ್ರೆಡಿಟ್ ಗ್ಯಾರಂಟಿ
100 ಕೋಟಿ ರೂಪಾಯಿವರೆಗೂ ಕ್ರೆಡಿಟ್ ಗ್ಯಾರಂಟಿ ಇರಲಿದೆ
ಸೋಲಾರ್ ಪವರ್ ಯೋಜನೆ
300 ಯೂನಿಟ್ ಫ್ರೀ ವಿದ್ಯುತ್ ನೀಡಲು ಸೋಲಾರ್ ಪವರ್ ಬಳಕೆ
1 ಕೋಟಿ ಮನೆಗಳಿಗೆ ಉಚಿತ ಸೋಲಾರ್ ವಿದ್ಯುತ್ ನೀಡುವ ಯೋಜನೆ
ಸೂರ್ಯ ಘರ್ ಯೋಜನೆಯಡಿಯಲ್ಲಿ ಉಚಿತ ಸೋಲಾರ್ ವಿದ್ಯುತ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ