newsfirstkannada.com

ಕುಂಟುಂಬದಲ್ಲೇ ಹಣಕಾಸು ವಿಚಾರಕ್ಕೆ ಗಲಾಟೆ; ಪರಿಶ್ರಮಕ್ಕೆ ತಕ್ಕ ಪ್ರತಿಫಲ; ಇಲ್ಲಿದೆ ಇಂದಿನ ಭವಿಷ್ಯ

Share :

Published January 13, 2024 at 6:02am

Update January 13, 2024 at 6:04am

  ತುಂಬಾ ತಾಳ್ಮೆಯಿಂದ ಕೆಲಸ ಮಾಡಿದ ನಿಮಗೆ ಜನ ಮೆಚ್ಚುಗೆ ಲಭ್ಯ

  ವ್ಯಾಪಾರಿಗಳಿಗೆ ಅಲ್ಪ ಲಾಭ, ನಷ್ಟದ ಭಯ ದೂರ ಆಗುವ ಸಾಧ್ಯತೆ

  ಕಲಾಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಹೊಸ ಅವಕಾಶಗಳು ಸಿಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

 • ಅನುಭವಿಗಳ ಜೊತೆಯಲ್ಲಿ ಕೆಲವು ವಿಚಾರವನ್ನು ಚರ್ಚಿಸಬಹುದು
 • ಅಣ್ಣ ತಮ್ಮಂದಿರು ಬಂಧುಗಳು ಸೌಹಾರ್ದಯುತರಾಗಿರುತ್ತಾರೆ
 • ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ಮಾಡಬಹುದು
 • ಪ್ರತಿಭೆ ಇರುವವರಿಗೆ ಅವಕಾಶಗಳು ಹೆಚ್ಚಾಗಿ ಸಿಗಲಿದೆ
 • ಆರ್ಥಿಕ ಸಮಸ್ಯೆಗೆ ಪರಿಹಾರ ದೊರಕಲಿದೆ
 • ಕಲಾಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಹೊಸ ಅವಕಾಶಗಳು ಸಿಗಲಿದೆ
 • ಮನೆ ದೇವರನ್ನು ಆರಾಧಿಸಿ

ವೃಷಭ

 • ಸರ್ಕಾರಿ ಕೆಲಸಗಳ ತೊಂದರೆ ನಿವಾರಣೆ ಆಗಲಿದೆ
 • ಅಧಿಕಾರಿ ವರ್ಗದವರಿಂದ ಮೆಚ್ಚುಗೆ ಸಿಗಲಿದೆ
 • ನಿಮ್ಮ ಕೆಲಸಕ್ಕೆ ಸ್ನೇಹಿತರ ಸಹಾಯ ದೊರೆಯಲಿದೆ
 • ಇಂದು ಸತಿ ಪತಿಗಳಲ್ಲಿ ಜಗಳ ಬೇಡ
 • ವ್ಯಾಪಾರಿಗಳಿಗೆ ಅಲ್ಪ ಲಾಭ, ನಷ್ಟದ ಭಯ ದೂರವಾಗಲಿದೆ
 • ಕೆಲಸ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ ಸಿಗಲಿದೆ
 • ವಿಷ್ಣು ಸಹಸ್ರನಾಮವನ್ನು ಪಠಿಸಿ

ಮಿಥುನ

 • ಬೇರೆಯವರ ಕೆಲಸದ ಜವಾಬ್ದಾರಿ ಹೊತ್ತುಕೊಳ್ಳಬೇಡಿ
 • ಇಂದು ಅನಾವಶ್ಯಕ ಪ್ರಯಾಣ ಬೇಡ
 • ಉಚಿತ ಸಮಯವನ್ನು ಅಧ್ಯಯನಕ್ಕೆ ಅಥವಾ ವಿಚಾರ ತಿಳಿಯಲು ವಿನಿಯೋಗಿಸಿ
 • ನಕಲಿ ಖರೀದಿಯಿಂದ ಮೋಸ ಆಗಬಹುದು
 • ಉದ್ಯೋಗದಲ್ಲಿ ಹಕ್ಕು ಕಡಿಮೆಯಾಗಬಹುದು
 • ಹಣದ ವಿಚಾರಕ್ಕೆ ಜಗಳದ ಸಾಧ್ಯತೆ ಇದೆ
 • ಗಣಪತಿ ಅಷ್ಟೋತ್ತರ ಶತನಾಮ ಪಠಿಸಿ

ಕಟಕ

 • ಕಮಿಷನ್ ಏಜೆಂಟ್ಸ್ ಗಳಿಗೆ ಲಾಭವಿದೆ
 • ಮನೆಯವರಿಗೆ ಸಂತೋಷ ಮತ್ತು ತೃಪ್ತಿ ಸಿಗಲಿದೆ
 • ತುಂಬಾ ಕೆಲಸದ ಒತ್ತಡ, ತಕ್ಕ ಆದಾಯ ಸಿಗಲಿದೆ
 • ಒತ್ತಡ ದೂರ ಮಾಡಿಕೊಳ್ಳಿ ವಿಶ್ರಾಂತಿಯ ಅಗತ್ಯವಿದೆ
 • ಮಕ್ಕಳಿಗಾಗಿ ಹಣ ವ್ಯಯವಾಗಲಿದೆ
 • ಶಿವಾರಾಧನೆ ಮಾಡಿ

ಸಿಂಹ

 • ಉದ್ಯಮಿಗಳಿಗೆ ತುಂಬಾ ಅನುಕೂಲವಿದೆ
 • ಜವಾಬ್ದಾರಿ ಹೊತ್ತು ಕೆಲಸಗಳಲ್ಲಿ ಯಶಸ್ಸು ಸಿಗಲಿದೆ
 • ರಾಜಕಾರಣಿಗಳಿಂದ ಅನುಕೂಲವಿದೆ
 • ಕುಟುಂಬದವರ ಸಹಕಾರ ಸಿಗಬಹುದು
 • ತುಂಬಾ ತಾಳ್ಮೆಯಿಂದ ಕೆಲಸ ಮಾಡಿದ ನೀವು ಜನ ಮೆಚ್ಚುಗೆಯನ್ನು ಪಡೆಯುತ್ತೀರಿ
 • ಹಣದ ಲಾಭ ಹೆಸರು ಎಲ್ಲವೂ ನಿಮ್ಮದಾಗಲಿದೆ
 • ಗಣಪತಿಗೆ ಗರಿಕೆಯನ್ನು ಅರ್ಪಿಸಿ

ಕನ್ಯಾ

 • ನಿಮ್ಮ ಚಟುವಟಿಕೆಯ ಸಲುವಾಗಿ ಅಪಾಯವಿದೆ
 • ಕುಟುಂಬ ಸದಸ್ಯರ ಜೊತೆ ವೈಮನಸ್ಸು ಬೇಡ
 • ವ್ಯಾಪಾರ ಅಥವಾ ವ್ಯವಹಾರದ ಸಮಸ್ಯೆಯನ್ನು ಬೇರೆಯವರಿಗೆ ಹೇಳಬೇಡಿ
 • ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತೀರಿ
 • ಈ ದಿನ ಹೆಚ್ಚಿನ ದುಃಖವಾಗಬಹುದು
 • ಇಂದು ನಿಮಗೆ ಏಕಾಂಗಿತನ ಕಾಡಬಹುದು
 • ಪ್ರತ್ಯಂಗಿರಾದೇವಿಯನ್ನು ಪೂಜಿಸಿ

ತುಲಾ

 • ತುಂಬಾ ಶ್ರಮ ಪಡಬೇಕಾದ ದಿನ
 • ಮಕ್ಕಳಿಗೆ ಹಾರೈಕೆ ಮಾಡುವುದು ನಿಮಗೆ ಸಂತೋಷ ನೀಡಲಿದೆ
 • ಇಂದು ಸಾಲದ ವಿಚಾರ ಬೇಡ
 • ಸರ್ಕಾರಿ ಸಮಸ್ಯೆಗಳು ಎದುರಾಗಬಹುದು
 • ವೈವಾಹಿಕ ಜೀವನದಲ್ಲಿ ಅತೃಪ್ತಿ
 • ಲಕ್ಷ್ಮಿ ನಾರಾಯಣನನ್ನು ಪಾರಾಯಣ ಮಾಡಿ

ವೃಶ್ಚಿಕ

 • ವೃತ್ತಿ ಅಥವಾ ನೌಕರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ
 • ವ್ಯಾವಹಾರಿಕವಾಗಿ ಹಣ ಸಂಪಾದನೆ ಮಾಡುತ್ತೀರಿ
 • ಹಿರಿಯರ ಹೆಸರು ಹೇಳಿ ಗೌರವ ಸಂಪಾದಿಸುತ್ತೀರಿ
 • ಎಲ್ಲೋ ಕೇಳಿದ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಡಿ
 • ಮನೆಯಲ್ಲಿ ಸಂತೋಷ ಸಿಗಲಿದೆ
 • ಸಾಲದ ಹಣ ಪಡೆದು ಹೊಸ ಯೋಜನೆ ಮಾಡುವುದರಿಂದ ಶುಭವಿದೆ
 • ಸುಬ್ರಮಣ್ಯ ಸ್ವಾಮಿಯನ್ನು ಆರಾಧಿಸಿ

ಧನುಸ್ಸು

 • ಯಾವುದೇ ಬಾಕಿ ಕೆಲಸಗಳನ್ನು ಪೂರ್ಣ ಮಾಡಿ
 • ಸ್ವಚ್ಛತೆಗೆ ಆದ್ಯತೆ ನೀಡಿ
 • ಇಂದು ಜಗಳ ಮನಸ್ತಾಪ ಬೇಡ
 • ಸಾಯಂಕಾಲದ ಹೊತ್ತಿಗೆ ಸ್ವಲ್ಪ ಅಸ್ವಸ್ಥತೆ ಹೊಂದಬಹುದು
 • ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದುಕೊಳ್ಳಬೇಡಿ
 • ಯುವಕ ಅಥವಾ ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ ಸಿಗಲಿದೆ
 • ದುರ್ಗಾರಾಧನೆ ಮಾಡಿ

ಮಕರ

 • ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಸಿಗಲಿದೆ
 • ಮಾತಿನಿಂದ ಬೇರೆಯವರನ್ನು ಕಟ್ಟಿ ಹಾಕಬೇಡಿ
 • ಮನೆಯಲ್ಲಿ ಶುಭ ಕಾರ್ಯಕ್ರಮಗಳ ಚರ್ಚೆ ಆಗಲಿದೆ
 • ದೈನಂದಿನ ಕಾರ್ಯಗಳಿಗೆ ಮಹತ್ವ ಸಿಗಲಿದೆ
 • ಧಾರ್ಮಿಕ ಚಿಂತನೆಗಳಿಂದ ನಿಮ್ಮ ತಪ್ಪಿನ ಅರಿವಾಗಬಹುದು
 • ವಿಶ್ರಾಂತಿಯಿಲ್ಲದೆ ದುಡಿಮೆಯ ಚಿಂತನೆ ಮಾಡುತ್ತೀರಿ
 • ಶಾರದಾ ಪರಮೇಶ್ವರಿಯನ್ನು ಆರಾಧಿಸಿ

ಕುಂಭ

 • ಆತ್ಮಾವಲೋಕನದ ದಿನ ತಪ್ಪಿಗೆ ಪ್ರಾಯಶ್ಚಿತ್ತದ ಚಿಂತನೆ ಮಾಡುತ್ತೀರಿ
 • ಆರೋಗ್ಯದ ಕಡೆ ಗಮನಹರಿಸಿ
 • ಮನೆಯವರ ಸಲಹೆ ಮುಖ್ಯವಾಗಿರುತ್ತದೆ
 • ಜಮೀನಿಗೆ ಸಂಬಂಧಿಸಿದ ಚರ್ಚೆಯಾಗಬಹುದು
 • ಶಾಂತಿ ಅಥವಾ ತಾಳ್ಮೆಯು ನಿಮಗೆ ಸಹಕರಿಸುತ್ತದೆ
 • ನರಸಿಂಹ ಕರಾವಲಂಬನ ಸ್ತೋತ್ರವನ್ನು ಪಠಿಸಿ

ಮೀನ

 • ಪ್ರವಾಸದ ಬಗ್ಗೆ ಮಾತುಕತೆ ನಡೆಯಬಹುದು
 • ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಗಂಭೀರದ ವಿಚಾರವಾಗಬಹುದು
 • ಆತುರದ ನಿರ್ಧಾರದಿಂದ ಕೆಲಸದಲ್ಲಿ ವ್ಯತ್ಯಯವಾಗಬಹುದು
 • ಈ ದಿನ ಮಾತನಾಡುವಾಗ ಹಿಡಿತವಿರಲಿ
 • ಮಕ್ಕಳ ಜೊತೆಯಲ್ಲಿ ಸಂತೋಷವಾಗುತ್ತೀರಿ
 • ಶಾರದಾ ಪರಮೇಶ್ವರಿಯನ್ನು ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಂಟುಂಬದಲ್ಲೇ ಹಣಕಾಸು ವಿಚಾರಕ್ಕೆ ಗಲಾಟೆ; ಪರಿಶ್ರಮಕ್ಕೆ ತಕ್ಕ ಪ್ರತಿಫಲ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More