newsfirstkannada.com

ಅಧಿಕ ಧನ ಲಾಭ; ವ್ಯಾಪರಸ್ಥರಿಗೆ ಅನಾಮಿಕರಿಂದ ಭಾರೀ ತೊಂದರೆ; ಇಲ್ಲಿದೆ ಇಂದಿನ ಭವಿಷ್ಯ

Share :

Published January 18, 2024 at 6:00am

  ಸ್ನೇಹಿತರ ಅಥವಾ ಬಂಧುಗಳ ನಿಕಟ ಸಂಪರ್ಕವಿರಲಿ

  ಪ್ರಮುಖ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂದರ್ಭ

  ಮನಸ್ಸಿನಲ್ಲಿ ಅಹಿತಕರ ವಿಷಯದ ಆತಂಕವಿರಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

 • ಆದಾಯದ ಮೂಲ ಹೆಚ್ಚಾಗಿ ಸಂತೋಷವಾಗಬಹುದು
 • ಆರೋಗ್ಯದ ಬಗ್ಗೆ ಕಾಳಜಿಯಿರಲಿ
 • ವಿರೋಧಿಗಳಿಂದ ಕುಟುಂಬಕ್ಕೆ ತೊಂದರೆ ಇದೆ
 • ಸ್ನೇಹಿತರೆ ಬೆಂಬಲ ಸಕಾಲಕ್ಕೆ ಸಿಗುವುದಿಲ್ಲ
 • ಕೆಲವು ರೋಮಾಂಚಕ ಅನುಭವ ಆಗಬಹುದು
 • ಇಂದು ನಿಮ್ಮ ಪ್ರಯಾಣವನ್ನು ಸ್ಥಗಿತಗೊಳಿಸಿ
 • ಲಲಿತಾಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ವೃಷಭ

 • ಇಂದು ವಿದ್ಯಾರ್ಥಿಗಳು ತುಂಬಾ ಏಕಾಗ್ರತೆವಹಿಸಬೇಕು
 • ಅವಿವಾಹಿತರಿಗೆ ವಿವಾಹ ನಿಶ್ಚಯ ಸಾಧ್ಯತೆ ಇದೆ
 • ಈ ದಿನ ಉನ್ನತ ಅಧಿಕಾರಿಗಳಿಗೆ ಶುಭವಿದೆ
 • ಪ್ರಮುಖ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂದರ್ಭ
 • ಅಧಿಕೃತ ಪ್ರವಾಸ ರದ್ದಾಗಬಹುದು
 • ಆರೋಗ್ಯದ ಬಗ್ಗೆ ಗಮನಹರಿಸಿ
 • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಸಹೋದ್ಯೋಗಿಗಳ ಸಹಕಾರದಿಂದ ಮನಸ್ಸಿಗೆ ನೆಮ್ಮದಿ
 • ಮನೆಯಿಂದ ದೂರವಿರುವವರಿಗೆ ಅಶುಭ ವಾರ್ತೆ
 • ವಿಶ್ರಾಂತಿಯ ಅವಶ್ಯಕತೆ ಕಾಡಲಿದೆ
 • ಮನಸ್ಸಿನಲ್ಲಿ ಅಹಿತಕರ ವಿಷಯದ ಆತಂಕವಿರಲಿದೆ
 • ಮಾನಸಿಕವಾಗಿ ದೃಢವಾಗಿರಿ ಭಯಬೇಡ
 • ಮಕ್ಕಳ ಬಗ್ಗೆ ಗಮನಹರಿಸಿ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ನಿಮ್ಮ ದಿನಚರಿಯನ್ನು ಸರಿಯಾಗಿ ಚಿತ್ರಿಸಿಕೊಳ್ಳಿ
 • ಇಂದು ವಿಚಿತ್ರ ದಿನವಾಗಿ ಪರಿಣಮಿಸಬಹುದು
 • ರಾಜಕೀಯ ದೂಷಣೆ ಅಥವಾ ವಿರೋಧದಿಂದ ದೂರವಿರಿ
 • ಆತ್ಮೀಯರ ಸಹಾಯದ ಅಗತ್ಯವಿರುತ್ತದೆ
 • ಸ್ನೇಹಿತರ ಅಥವಾ ಬಂಧುಗಳ ನಿಕಟ ಸಂಪರ್ಕವಿರಲಿ
 • ವಿರೋಧಿಗಳು ನಿಮ್ಮ ಜೊತೆ ಸೇರಲು ಬಯಸಬಹುದು ತೊಂದರೆಯಿದೆ
 • ದುರ್ಗಾರಾಧನೆ ಮಾಡಿ

ಸಿಂಹ

 • ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದರಿಂದ ಸಮಾಧಾನ ಸಿಗಲಿದೆ
 • ಹಿರಿಯರು ನಿಮ್ಮ ಮಾತಿನಿಂದ ಪ್ರಭಾವಿತರಾಗುತ್ತಾರೆ
 • ಇಂದು ಯಶಸ್ಸಿನ ದಿನ
 • ನಕಾರಾತ್ಮಕ ಆಲೋಚನೆಗಳು ಬೇಡ
 • ಪ್ರೇಮಿಗಳು ವಿನಾಕಾರಣ ಜಗಳ ಮಾಡಿಕೊಳ್ಳಬೇಡಿ
 • ಅನುಭವಿಗಳ ಅಥವಾ ಹಿರೀಕರ ಸಹವಾಸ ಮಾಡಿ
 • ಕುಲದೇವತಾರಾಧನೆ ಮಾಡಿ

ಕನ್ಯಾ

 • ಮನೆಯಲ್ಲಿ ಮೃದುವಾಗಿ ವರ್ತಿಸಿ
 • ನಮ್ಮ ನಡವಳಿಕೆಯಿಂದ ಹಲವಾರು ಜನ ದೂರವಾಗಬಹುದು
 • ನಿಮ್ಮ ಕೆಲಸದಲ್ಲಿ ಪಾರದರ್ಶಕತೆಯಿರಲಿ
 • ವ್ಯವಹಾರದ ದೃಷ್ಟಿಯಿಂದ ಹಿನ್ನಡೆಯಾಗಬಹುದು
 • ಅನಗತ್ಯ ವಿಚಾರದಲ್ಲಿ ಮಗ್ನರಾಗಿ ಜವಾಬ್ದಾರಿ ಮರೆಯಬಹುದು
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ನಿಮ್ಮ ಪ್ರತಿಭೆಯಿಂದ ಗೌರವ ಹೆಚ್ಚಾಗಲಿದೆ
 • ರಾಜಕೀಯ ವ್ಯಕ್ತಿಗಳಿಗೆ ಮುಂದಿನ ದಾರಿ ಸುಗಮವಾಗಲಿದೆ
 • ವಿನಾಕಾರಣ ವಿವಾದಗಳು ಬೇಡ
 • ಆದಾಯ ಚೆನ್ನಾಗಿದೆ ಖರ್ಚು ಮಿತವಾಗಿರಲಿ
 • ನಿಮ್ಮ ಮಾತು ನಡೆ ಎರಡೂ ಬೇರೆಯವರಿಗೆ ಮಾರ್ಗದರ್ಶನವಾಗಲಿ
 • ಶ್ರೀಕೃಷ್ಣನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ವ್ಯಾಪಾರ ಅಥವಾ ಖರೀದಿಯಲ್ಲಿ ಮೋಸವಾಗಬಹುದು
 • ಕೆಲಸದ ಸ್ಥಳದಲ್ಲಿ ಅವಮಾನವಾಗಬಹುದು
 • ನಿಮ್ಮ ಆಲೋಚನೆಗಳು ಮುಕ್ತವಾಗಿ ಚರ್ಚೆಯಾಗಲಿ
 • ಇಂದು ಸಾಲದ ವಿಚಾರಬೇಡ
 • ಆರೋಗ್ಯದ ಬಗ್ಗೆ ಚಿಂತನೆಯಿರಲಿ
 • ಮೃತ್ಯುಂಜಯನನ್ನು ಜಪ ಮಾಡಿ

ಧನುಸ್ಸು

 • ನಿಮ್ಮ ವೈಯಕ್ತಿಕ ಕೆಲಸಗಳಿಗೆ ಶುಭವಿದೆ
 • ಬೇರೆಯವರ ವಿಚಾರ ಬೇಡ
 • ಇಂದು ಮಕ್ಕಳಿಂದ ಶುಭವಾರ್ತೆ ಸಿಗಲಿದೆ
 • ಸಮಯಕ್ಕೆ ಹೆಚ್ಚಿನ ಬೆಲೆ ಕೊಡಿ ಗೌರವವಿದೆ
 • ಸಂಗೀತದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿ ಮಾನಸಿಕವಾಗಿ ಸಮಾಧಾನವಿರಲಿದೆ
 • ಶಾರದೆಯನ್ನು ಪ್ರಾರ್ಥನೆ ಮಾಡಿ

ಮಕರ

 • ಹಣದ ಸಮಸ್ಯೆ ಕಾಡಬಹುದು
 • ಇಂದು ದೊಡ್ಡವರು , ಅಧಿಕಾರಿಗಳು ನಿಮ್ಮನ್ನ ನಂಬೋದಿಲ್ಲ
 • ನಿಮ್ಮ ಕೆಲಸದ ಗುಣಮಟ್ಟಕ್ಕೆ ಆದ್ಯತೆ ಕೊಡಿ
 • ಶತ್ರುಗಳಿಂದ ವಿರೋಧಿಗಳಿಂದ ತೊಂದರೆ ಸಂಭವ
 • ಸ್ನೇಹಿತರ ಸಹಾಯ ಬೇಕಾಗಬಹುದು
 • ಮನೆಯಲ್ಲಿ ಅನ್ಯೋನ್ಯತೆ ಇರಲಿ
 • ತಾಪಸ ಮನ್ಯುವಿನ ಆರಾಧನೆ ಮಾಡಿ

ಕುಂಭ

 • ಸಾರ್ವಜನಿಕ ಕೆಲಸದಲ್ಲಿ ಭಾಗಿಯಾಗಬಹುದು
 • ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ
 • ನಿಮ್ಮ ಕೆಲಸ ಪ್ರಶಂಸನೀಯವಾಗಿರುತ್ತದೆ
 • ಮನಸ್ಸು ಬದಲಾಯಿಸಬೇಡಿ ಏಕಾಗ್ರತೆಯಿರಲಿ
 • ನಿಮ್ಮ ಧೃಢ ನಿರ್ಧಾರದಿಂದ ನಿಮಗೆ ಗೌರವ ಹೆಚ್ಚಾಗಲಿದೆ
 • ಕುಲದೇವತಾರಾಧನೆ ಮಾಡಿ

ಮೀನ

 • ಕಾರ್ಯಕ್ಷೇತ್ರದಲ್ಲಿ ಜನರು ನಿಮ್ಮನ್ನು ಅಪಹಾಸ್ಯ ಮಾಡಬಹುದು
 • ನಿಮ್ಮ ಕಾಳಜಿ ಶ್ರದ್ಧೆ ಹೆಚ್ಚು ಮಾಡಿಕೊಳ್ಳಿ
 • ಬೇರೆಯವರ ಬಗ್ಗೆ ದ್ವೇಷ ಕೋಪಗಳು ಬೇಡ
 • ಹೊಸ ಕಾರ್ಯಗಳನ್ನು ಆರಂಭಿಸಬೇಡಿ
 • ಸಹೋದರರೊಂದಿಗೆ ಉತ್ತಮ ಬಾಂಧವ್ಯವಿರಲಿ
 • ಮನೆಯಲ್ಲಿ ಯಾವುದೇ ಉದ್ವಿಗ್ನ ಪರಿಸ್ಥಿತಿಗೆ ಅವಕಾಶಬೇಡ
 • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಧಿಕ ಧನ ಲಾಭ; ವ್ಯಾಪರಸ್ಥರಿಗೆ ಅನಾಮಿಕರಿಂದ ಭಾರೀ ತೊಂದರೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More