newsfirstkannada.com

ವಿದ್ಯಾರ್ಥಿಗಳಿಗೆ ಶುಭದಿನ; ಗಂಡ, ಹೆಂಡತಿ ಮಧ್ಯೆ ಮನಸ್ತಾಪ; ಇಲ್ಲಿದೆ ಇಂದಿನ ಭವಿಷ್ಯ

Share :

Published January 20, 2024 at 6:03am

  ಪ್ರಭಾವಿ ವ್ಯಕ್ತಿಯ ಸಹಾಯ, ಆದರೆ ಪ್ರಯೋಜನವಿಲ್ಲ

  ವಿರೋಧಿಗಳಿಂದ ಕೆಲಸಕ್ಕೆ ಅಡ್ಡಿ ಉಂಟಾಗಬಹುದು

  ಚಿತ್ರರಂಗದವರಿಗೆ ಲಾಭ, ಜೊತೆಗೆ ಅನುಕೂಲಕರ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

 • ಕೇವಲ ಮನೋರಂಜನೆಗಾಗಿ ಹಣ ಖರ್ಚಾಗಲಿದೆ
 • ಸಹೋದರರಲ್ಲಿ ಸಣ್ಣ ವಿಚಾರಗಳಿಗೆ ಅನರ್ಥ
 • ಮಾತು ನಿಯಂತ್ರಣದಿಂದ ಕ್ಷೇಮವಾಗಬಹುದು
 • ಬಾಕಿ ನಿಂತ ಕೆಲಸಗಳು ಪೂರ್ಣ
 • ಕಾರ್ಮಿಕ ವರ್ಗದವರಿಗೆ ಅನುಕೂಲ
 • ಮಾನಸಿಕವಾಗಿ ಹಿಂಜರಿಕೆ ಕಾಣಬಹುದು
 • ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹ ಪ್ರಾರ್ಥನೆ ಮಾಡಿ

ವೃಷಭ

 • ಜೊತೆಯಲ್ಲಿ ಇರುವವರಿಂದ ಮೋಸ ಹೋಗಬಹುದು
 • ವೈಯಕ್ತಿಕ ವಿಚಾರದಿಂದ ನೋವು ಉಂಟಾಗಬಹುದು
 • ಕೆಲಸದಿಂದ ಆಯಾಸವಾಗಬಹುದು
 • ವೃತ್ತಿಯಲ್ಲಿ ಪ್ರಗತಿ ಇದೆ
 • ಕಲಾವಿದರಿಗೆ ಗೌರವ ಸಿಗುವುದಿಲ್ಲ
 • ವಿವಾಹ ವಿಚಾರದಲ್ಲಿ ಸಮಸ್ಯೆ ಉಂಟಾಗಬಹುದು
 • ನಿಮ್ಮ ಜಾತಕ ಪರೀಕ್ಷಿಸಿಕೊಳ್ಳಿ

ಮಿಥುನ

 • ಮನೆಯ ಸಮಸ್ಯೆಗೆ ಪರಿಹಾರ ಸಿಗಬಹುದು
 • ತೈಲ ಅಥವಾ ದ್ರವ್ಯ ವ್ಯಾಪಾರಿಗಳಿಗೆ ಲಾಭದ ದಿನ
 • ಚಿತ್ರರಂಗದವರಿಗೆ ಲಾಭ ಜೊತೆಗೆ ಅನುಕೂಲಕರ ದಿನ
 • ಶಿಕ್ಷಣ ಕ್ಷೇತ್ರದವರಿಗೆ ಅನುಕೂಲಕರ ದಿನ
 • ಪೋಷಕರಿಗೆ ದುಃಖದಾಯಕರ
 • ಸರಿಯಾದ ನಿರ್ಧಾರವಿಲ್ಲದೆ ನಷ್ಟ, ಹಿನ್ನೆಡೆ ಉಂಟಾಗಬಹುದು
 • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕಟಕ

 • ಸ್ವಂತ ಉದ್ಯೋಗದವರಿಗೆ ಹೆಚ್ಚಿನ ಲಾಭ ಸಿಗಬಹುದು
 • ಸಾಧ್ಯವಿಗಳಿಂದ ಸಹಾಯ ಸಿಗಬಹುದು
 • ಆರೋಗ್ಯದಲ್ಲಿ ಸಮಸ್ಯೆ ಕಾಡಬಹುದು
 • ನಿರ್ಧಾರಗಳು ಪ್ರಾಮಾಣಿಕವಾಗಿರಲಿ
 • ಕಠಿಣ ಪರಿಶ್ರಮದ ಅವಶ್ಯಕತೆ ಇದೆ
 • ಆರ್ಥಿಕ ಸಮಸ್ಯೆ ಇರುವುದಿಲ್ಲ
 • ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಸಿಂಹ

 • ವಿರೋಧಿಗಳಿಂದ ಕೆಲಸಕ್ಕೆ ಅಡ್ಡಿ ಉಂಟಾಗಬಹುದು
 • ಆರೋಗ್ಯವು ಸಾಯಂಕಾಲದ ಹೊತ್ತಿಗೆ ತೊಂದರೆ ಕೊಡಬಹುದು
 • ಜನಸೇವೆಗೆ ಹೊರಟರೆ ಪ್ರೋತ್ಸಾಹ ಸಿಗಬಹುದು
 • ವ್ಯಾಪಾರದಲ್ಲಿ ಅನುಕೂಲವಿದೆ
 • ಇಂದು ಮನಸ್ಥಿಮಿತತೆ ಇರಲಿ
 • ಇಂದು ಯಾರೊಂದಿಗೂ ಜಗಳ ಮಾಡಬೇಡಿ
 • ಮೃತ್ಯುಂಜಯನ ಪ್ರಾರ್ಥನೆ ಮಾಡಿ

ಕನ್ಯಾ

 • ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನಿರಾಸೆಯ ದಿನ
 • ಉದ್ಯೋಗದಲ್ಲಿ ಅವಕಾಶ, ಸಮಾಧಾನವಿಲ್ಲ, ಅನಿವಾರ್ಯ ವಿರಬಹುದು
 • ಪ್ರಭಾವಿ ವ್ಯಕ್ತಿಯ ಸಹಾಯ, ಆದರೆ ಪ್ರಯೋಜನವಿಲ್ಲ
 • ಆತ್ಮೀಯರು ದೂರವಾಗುತ್ತಾರೆ
 • ಮಾನಸಿಕ ಗೊಂದಲ ನಿವಾರಣೆ ಅಗತ್ಯ
 • ಮನೆಯಲ್ಲಿ ಕಿರಿಕಿರಿ ಜಗಳ ಉಂಟಾಗಬಹುದು
 • ಲಲಿತಾಪರಮೇಶ್ವರಿಯನ್ನ ಆರಾಧನೆ ಮಾಡಿ

ತುಲಾ

 • ವಾಹನ ಅಪಘಾತ ಸಂಭವವಿದೆ
 • ಬರಹಗಾರರಿಗೆ ಗೌರವ ಸಿಗಬಹುದು
 • ಸಹಕಾರಿ ಕೆಲಸಗಾರರಿಗೆ ಲಾಭ
 • ಸ್ನೇಹಿತರಿಂದ ಲಾಭವಿರುವ ದಿನ
 • ಗುತ್ತಿಗೆ ಕೆಲಸಗಾರರಿಗೆ ಅವಕಾಶ ತಪ್ಪಬಹುದು
 • ಹಣದ ವಿಚಾರದಲ್ಲಿ ಜಗಳ ತಾರಕಕ್ಕೆರಬಹುದು
 • ಅಘೋರ ಮೃತ್ಯುಂಜಯನ ಪ್ರಾರ್ಥನೆ ಮಾಡಿ

ವೃಶ್ಚಿಕ

 • ಭೂ ವಿವಾದಗಳು ಪೂರ್ಣಗೊಳ್ಳಬಹುದು
 • ತೀರ್ಥ ಯಾತ್ರೆಯ ಯೋಗವಿದೆ
 • ಪರೀಕ್ಷಾ ಸ್ಪರ್ಧಿಗಳಿಗೆ ಯಶಸ್ಸಿದೆ
 • ಯಾವುದೇ ಕೆಲಸದಲ್ಲಿ ವಿಚಾರಣೆ ಇಲ್ಲದೆ ಮುಂದುವರಿಯಬೇಡಿ
 • ಎಲೆಕ್ಟ್ರಾನಿಕ್ ವಸ್ತುಗಳು ಹಾನಿ ಸಂಭವ
 • ಮಕ್ಕಳಿಂದ ಸೂಕ್ತ ಸಹಾಯ ಸಿಗಬಹುದು
 • ಭೂವರಾಹನನ್ನ ಪ್ರಾರ್ಥಿಸಿ

ಧನುಸ್ಸು

 • ಭೂ ವ್ಯವಹಾರದಲ್ಲಿ ಲಾಭವಿದೆ
 • ಗೌಪ್ಯವಾದ ವ್ಯವಹಾರಗಳು ನಿಮ್ಮನ್ನು ಕಟ್ಟಿ ಹಾಕಬಹುದು
 • ಮನೆಯವರ ಬೇಸರಕ್ಕೆ ಕಾರಣರಾಗುತ್ತೀರಿ
 • ಕಾರ್ಯದ ಒತ್ತಡ ಹೆಚ್ಚಾಗಿರುತ್ತದೆ
 • ಖರ್ಚಿನ ಬಗ್ಗೆ ಚಿಂತಿಸಿ
 • ಇಂದು ಬೇರೆಯವರ ಹಣದಿಂದ ನಿಮ್ಮ ವ್ಯವಹಾರ ನಡೆಯಬಹುದು
 • ಕುಬೇರಲಕ್ಷ್ಮಿಯನ್ನು ಪ್ರಾರ್ಥಿಸಿ

ಮಕರ

 • ಕೆಲಸದಲ್ಲಿ ಅನಗತ್ಯ ವಿಳಂಬವಾಗಬಹುದು
 • ವ್ಯಾಪಾರ ಅನುಕೂಲ ಆದರೆ ಹಳೆಯ ದ್ವೇಷದಿಂದ ನಷ್ಟವಿದೆ
 • ಸಾಲ ಮರುಪಾವತಿ ವಿಚಾರದಿಂದ ತೊಂದರೆ ಆಗಬಹುದು
 • ಯಶಸ್ಸಿಗಾಗಿ ಪ್ರಯತ್ನ ಬೇಕಾಗಬಹುದು
 • ಅಧಿಕಾರಿಗಳ ಭೇಟಿಯಿಂದ ಕೆಲಸ ಏರುಪೇರಾಗಬಹುದು
 • ವ್ಯವಹಾರ ಸರಿದಾಗಿಸಲು ಇಡೀ ದಿನ ವ್ಯಯಿಸಬೇಕಾಗಬಹುದು
 • ಕುಲದೇವತಾ ಆರಾಧನೆ ಮಾಡಿ

ಕುಂಭ

 • ವಿವಾಹ ವಿಚಾರ ಮುನ್ನೆಲೆಗೆ ಬರಬಹುದು
 • ನಿಮ್ಮ ಸ್ವಭಾವಿ ಎಲ್ಲರಿಗೂ ಇಷ್ಟವಾಗುವ ದಿನ
 • ಮಕ್ಕಳಿಗೆ ಸೋಂಕು ತಗಲಿ ತೊಂದರೆಯ ಸಂಭವವಿದೆ ಎಚ್ಚರಿಕೆ ಇರಲಿ
 • ವಿದ್ಯಾರ್ಥಿಗಳಿಗೆ ಭಯ ದೂರವಾಗುತ್ತದೆ
 • ಪ್ರೇಮಿಗಳಿಗೆ ತೊಂದರೆ, ಭಯ ಇರುತ್ತದೆ
 • ಮಾನಸಿಕವಾಗಿ ಸದೃಢರಾಗಬೇಕು
 • ಸ್ವಯಂವರ ಪಾರ್ವತಿದೇವಿ ಆರಾಧನೆ ಮಾಡಿ

ಮೀನ

 • ನಿಮ್ಮ ಅತಿಯಾದ ಬುದ್ಧಿವಂತಿಕೆ ನಷ್ಟಕ್ಕೆ ಕಾರಣವಾಗಬಹುದು
 • ಜೀವನದಲ್ಲಿ ನಿಯಮ ಪಾಲಿಸಿ ಲಾಭವಿದೆ
 • ಕಚೇರಿ ಕೆಲಸಗಳಿಂದ ಒತ್ತಡ ಹೆಚ್ಚಾಗಬಹುದು
 • ಸರಕಾರಿ ನೌಕರರಿಗೆ ಶುಭವಿದೆ
 • ರಿಯಲ್ ಎಸ್ಟೇಟ್ ವ್ಯವಹಾರ‘ಸ್ಥರಿಗೆ ಅನುಕೂಲ
 • ಮನೆಯ ವಾತಾವರಣ ಸಮಾಧಾನಕರವಾಗಿರುವುದಿಲ್ಲ
 • ಶ್ರೀರಾಮನನ್ನ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳಿಗೆ ಶುಭದಿನ; ಗಂಡ, ಹೆಂಡತಿ ಮಧ್ಯೆ ಮನಸ್ತಾಪ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More