/newsfirstlive-kannada/media/post_attachments/wp-content/uploads/2025/06/annaya.jpg)
ಕನ್ನಡದ ಸೀರಿಯಲ್​ ರೇಟಿಂಗ್​ ಲಿಸ್ಟ್​ ಬಿಡುಗಡೆಯಾಗಿದ್ದು, ಮುದ್ದು ಸೊಸೆ ಎರಡು​ ಅಂಕಿಗೆ ಜಂಪ್​ ಮಾಡಿದೆ. ನಿಧಾನವಾಗಿಯೇ ವೀಕ್ಷಕರ ಮನಸ್ಸು ಹಾಗೂ ಮನೆಯನ್ನ ಆವರಿಸಿಕೊಂಡಿದೆ ಸೀರಿಯಲ್​. ಭದ್ರ ಹಾಗೂ ವಿದ್ಯಾ ಮ್ಯಾರೇಜ್​ ಸ್ಟೋರಿ ಕ್ಲಿಕ್​ ಆಗಿದ್ದು, ಕಲರ್ಸ್​ ವಾಹಿನಿಯ ನಂಬರ್ ಒನ್​ ಸೀರಿಯಲ್​ ಆಗಿ ಹೊರ ಹೊಮ್ಮಿದೆ.
ಇದನ್ನೂ ಓದಿ: ಕನ್ನಡ ಕೋಗಿಲೆ ಸಿಂಗರ್​ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್​ಗೆ ಅರ್ಜಿ
/newsfirstlive-kannada/media/post_attachments/wp-content/uploads/2025/02/nisha-ravikrishna3.jpg)
ಟಿಆರ್​ಪಿ ಲಿಸ್ಟ್​ನ ಮತ್ತೊಂದು ವಿಶೇಷತೆ ಅಂದ್ರೇ ಬ್ರಹ್ಮಗಂಟು ಟಾಪ್​ 3 ಸ್ಥಾನ ಪಡೆದುಕೊಂಡಿದ್ದು, ಅದರಲ್ಲೂ ಅಣ್ಣಯ್ಯನಂತಹ ಘಾಟಾನುಘಟಿಯನ್ನ ಹಿಂದಿಕ್ಕಿ ಈ ಸಾಧನೆ ಮಾಡಿದ್ದು, ಅಣ್ಣಯ್ಯ ರೇಟಿಂಗ್ ಇಳಿಕೆ ಕಂಡಿದೆ. ಹಾಗಿದ್ರೇ ಟಾಪ್​ 10 ಸ್ಥಾನದಲ್ಲಿ ಇರುವ ಸೀರಿಯಲ್​ ಪಟ್ಟಿ ಇಲ್ಲಿದೆ.
/newsfirstlive-kannada/media/post_attachments/wp-content/uploads/2025/02/ShravaniSubramanya.jpg)
ಮೊದಲ ಸ್ಥಾನದಲ್ಲಿ ನಾ ನಿನ್ನ ಬಿಡಲಾರೆ 8.6, ಎರಡನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಮಣ್ಯ 8.6, ಮೂರನೇ ಸ್ಥಾನದಲ್ಲಿ ಬ್ರಹ್ಮಗಂಟು 7.5, ನಾಲ್ಕನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 7.4, ಐದನೇ ಸ್ಥಾನದಲ್ಲಿ ಅಣ್ಣಯ್ಯ 7.3, ಆರನೇ ಸ್ಥಾನದಲ್ಲಿ ಅಮೃತಧಾರೆ 7, ಎಂಟನೇ ಸ್ಥಾನದಲ್ಲಿ ಮುದ್ದು ಸೊಸೆ 5.8, ಒಂಬತ್ತನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು 5.4 ಹತ್ತನೇ ಸ್ಥಾನದಲ್ಲಿ ಭಾರ್ಗವಿ LLB 5 ಟಿಆರ್​ಪಿ ಪಡೆದುಕೊಂಡಿದೆ. ಇನ್ನೂ, ಸರಿಗಮಪ ಅದ್ಧೂರಿ ಗ್ರಾಂಡ್​ ಫಿನಾಲೆ 8.2 ಟಿಆರ್​ಪಿ ಪಡೆದುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us