newsfirstkannada.com

ಒಬ್ಬರಲ್ಲ, ಇಬ್ಬರಲ್ಲ.. ನತಾಶಾಗೂ ಮುನ್ನ ಹಾರ್ದಿಕ್​ ಡೇಟ್​ ಮಾಡಿರುವ ಹುಡುಗಿಯರ ಲಿಸ್ಟ್ ಇಲ್ಲಿದೆ!

Share :

Published May 25, 2024 at 2:24pm

Update May 25, 2024 at 2:28pm

    ಮುಂಬೈ ನಾಯಕ ಹಾರ್ದಿಕ್​ ಪಾಂಡ್ಯ ವೈವಾಹಿಕ ಜೀವನದಲ್ಲೇನಾಯ್ತು?

    ಹಾರ್ದಿಕ್​ ಪಾಂಡ್ಯ ಮತ್ತು ನತಾಶಾ ನಡುವಿನ ಬಿರುಕು ನಿಜವೇ?

    ನತಾಶಾಗೂ ಮುನ್ನ ಪಾಂಡ್ಯ ಯಾರ ಜೊತೆ ಡೇಟಿಂಗ್​ ಮಾಡ್ತಾ ಇದ್ರು?

ಮುಂಬೈ ಇಂಡಿಯನ್ಸ್​ ತಂಡದ ನಾಯಕ, ಟೀಂ ಇಂಡಿಯಾದ ಆಟಗಾರ ಹಾರ್ದಿಕ್​​ ಪಾಂಡ್ಯರವರು ನತಾಶಾಗೂ ಮುನ್ನ ಎಷ್ಟು ಜನರ ಜೊತೆ ಡೇಟ್​ ಮಾಡಿದ್ದರು ಗೊತ್ತಾ? ಯಾರ ಜೊತೆ ಓಡಾಡಿಕೊಂಡಿದ್ದರು ಗೊತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಹಾರ್ದಿಕ್​ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್​ ಮೊದಲ ಭೇಟಿ 2018ರಲ್ಲಿ. ಮುಂಬೈ ನೈಟ್​ಕ್ಲಬ್​ನಲ್ಲಿ ಇಬ್ಬರು ಜೊತೆಯಾದರು. ಆ ಬಳಿಕ ಇಬ್ಬರ ನಡುವೆ ಸಂಪರ್ಕ ಹುಟ್ಟಿಕೊಂಡಿತು. ಪರಿಚಯ ಸ್ನೇಹವಾಗಿ ಒಡನಾಟ ಜಾಸ್ತಿಯಾಯಿತು. ಬಳಿಕ ಪ್ರೇಮ ನಿವೇದನೆ ಮಾಡಿಕೊಂಡು ಗಂಡು ಮಗುವಿಗೆ ಪೋಷಕರಾದರು. ನಂತರ ಸಾಂಪ್ರದಾಯಬದ್ಧವಾಗಿ ವಿವಾಹವಾದರು. ಆದರೀಗ ಇಬ್ಬರಿಬ್ಬರ ಕುರಿತು ವಿಚ್ಛೇದನ ಸುದ್ದಿ ಹರಿದಾಡುತ್ತಿದೆ.

ಲಿಶಾ ಶರ್ಮಾ

ಹಾರ್ದಿಕ್​ ಪಾಂಡ್ಯ ನತಾಶಾಗೂ ಮುಂಚೆ ಕೋಲ್ಕತ್ತಾ ಮೂಲದ ಮಾಡೆಲ್​ ಲಿಶಾ ಶರ್ಮಾ ಜೊತೆ ಡೇಟ್​ ಮಾಡುತ್ತಿದ್ದರು. ಆದರೆ ಇಬ್ಬರು ವೃತ್ತಿ ಜೀವನದತ್ತ ಹೆಚ್ಚು ಗಮನಹರಿಸಿದ್ದ ಕಾರಣ ಬ್ರೇಕಪ್​ ಮಾಡಿಕೊಂಡರು ಎನ್ನಲಾಗುತ್ತಿದೆ.

ಎಲ್ಲಿ ಅವ್ರಾಮ್​

ರಿಯಾಳಿಟಿ ಶೋ ಮೂಲಕ ಖ್ಯಾತಿ ಗಳಿಸಿದ್ದ ಎಲ್ಲಿ ಅವ್ರಾಮ್ ಜೊತೆ ಪಾಂಡ್ಯ ಡೇಟ್​ ಮಾಡಿದ್ದರು. ಆಕೆ ಬಿಗ್​ ಬಾಸ್​ನಲ್ಲೂ ಸ್ಪರ್ಧಿಸಿದ್ದಳು. ಅಷ್ಟೇ ಏಕೆ ಕೃನಾಲ್​ ಪಾಂಡ್ಯ ಮದುವೆಯಲ್ಲೂ ಎಲ್ಲಿ ಅವ್ರಾಮ್ ಭಾಗಿಯಾಗಿದ್ದಳು. ಅದಾದ ಬಳಿಕ ಇಬ್ಬರು ಬೇರ್ಪಟ್ಟರು ಎನ್ನಲಾಗುತ್ತಿದೆ.

ಊರ್ವಶಿ ರೌಟೇಲಾ

ಪಾಂಡ್ಯ ಮತ್ತು ಊರ್ವಶಿ ಸ್ನೇಹಿತರಾಗಿದ್ದರು. ಆದರೆ ಇದರ ಜೊತೆಗೆ ಇಬ್ಬರು ಜೋಡಿ ಹಕ್ಕಿಗಳು ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಆದರೆ ಪಾಂಡ್ಯ ನತಾಶಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಾಗ ಈ ವದಂತಿಗೆ ಉತ್ತರ ಸಿಕ್ಕಿತು.

ಇದನ್ನೂ ಓದಿ: ಡಿವೋರ್ಸ್​ ವದಂತಿ.. ಆಸ್ತಿಯಲ್ಲೂ ಪಾಲು ಕೊಟ್ರಂತೆ ಪಾಂಡ್ಯ.. ನತಾಶಾಗೆ ಎಷ್ಟು ಕೋಟಿ ಆಸ್ತಿ ಕೊಟ್ರಂತೆ..?

ಈಶಾ ಗುಪ್ತಾ

ಇಬ್ಬರು ಪಾರ್ಟಿಯಲ್ಲಿ ಭೇಟಿಯಾಗಿ ಸ್ನೇಹಿತರಾಗಿದ್ದರು. ಆದರೆ ಇಬ್ಬರ ನಡುವಿನ ಸಂಬಂಧದ ಬಗ್ಗೆಯೂ ಸುದ್ದಿಗಳು ಹರಿದಾಡಿತ್ತು. ಆದರೆ ಪಾಂಡ್ಯ ನತಾಶಾ ಹಿಂದೆ ಬಿದ್ದ ಬಳಿಕ ಈಶಾ ಗುಪ್ತಾ ಜೊತೆಗಿನ ಡೇಟಿಂಗ್​ ವದಂತಿಯು ಸ್ತಬ್ಧವಾಯಿತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಒಬ್ಬರಲ್ಲ, ಇಬ್ಬರಲ್ಲ.. ನತಾಶಾಗೂ ಮುನ್ನ ಹಾರ್ದಿಕ್​ ಡೇಟ್​ ಮಾಡಿರುವ ಹುಡುಗಿಯರ ಲಿಸ್ಟ್ ಇಲ್ಲಿದೆ!

https://newsfirstlive.com/wp-content/uploads/2024/05/hardik-pandya-12.jpg

Load More