newsfirstkannada.com

Job Vacancies: 338 ಅಪ್ರೆಂಟಿಸ್ ಹುದ್ದೆಗಳು ಖಾಲಿ.. ನೇರ ನೇಮಕಾತಿ ಮೂಲಕ ಆಹ್ವಾನ!

Share :

Published August 27, 2024 at 8:59am

    ಉದ್ಯೋಗ ಹುಡುಕುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ಮಾಹಿತಿ

    ಯಾವುದೇ ಅರ್ಜಿ ಶುಲ್ಕವಿಲ್ಲ.. ಅರ್ಜಿ ಸಲ್ಲಿಸಲು ಹೀಗೆ ಮಾಡಿ

    ವಯೋಮಿತಿ? ಸಂಬಳ? ಆಸಕ್ತರಿಗೆ ಹೆಚ್ಚಿನ ಮಾಹಿತಿ ಇಲ್ಲಿದೆ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಡೆಟ್​​​ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗಾಗಿ ಉದ್ಯೋಗ ಅವಕಾಶ ತೆರೆದಿಟ್ಟಿದೆ. ಖಾಲಿ ಇರುವ ಅಪ್ರೆಂಟಿಸ್​​ ಹುದ್ದೆಗಳಿಗಾಗಿ ಆನ್​ಲೈನ್​ ಮೂಲಕ ಆರ್ಜಿ ಆಹ್ವಾನಿಸಿದೆ. ಹುಬ್ಬಳ್ಳಿ ಕರ್ನಾಟಕದಲ್ಲಿ ವೃತ್ತಿಯನ್ನು ಹುಡುಕುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ಸಂಸ್ಥೆ ಹೆಸರು: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಡೆಟ್​​​
ಪೋಸ್ಟ್​ ಹೆಸರು: ಅಪ್ರೆಂಟಿಸ್​​
ಪೋಸ್ಟ್​ಗಳ ಸಂಖ್ಯೆ: 338
ಉದ್ಯೋಗ ಸ್ಥಳ: ಹುಬ್ಬಳ್ಳಿ
ವೇತನ: 8000-9000 (ತಿಂಗಳು)

ವಿದ್ಯಾರ್ಹತೆ:

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಡೆಟ್ ಪದವೀಧರ ಮತ್ತು ಡಿಪ್ಲೊಮಾ ಅಪ್ರೆಂಟಿಸ್​​ ಹುದ್ದೆಗಳಿಗಾಗಿ ಉದ್ಯೋಗ ಆಕಾಂಕ್ಷಿಗಳನ್ನು ಆಹ್ವಾನಿಸಿದೆ. ಪದವೀಧರರ ಅಪ್ರೆಂಟಿಸ್​​​​ ಉದ್ಯೋಗ ಬಯಸುವ ಆಸಕ್ತರು ಎಲೆಕ್ಟ್ರಿಕ್​​ ಮತ್ತು ಎಲೆಕ್ಟ್ರಾನಿಕ್ಸ್​​ ಎಂಜಿನಿಯರಿಂಗ್​​ನಲ್ಲಿ ಬಿಇ ಅಥವಾ ಬಿ.ಟೆಕ್​ ಮಾಡಿರಬೇಕು. ಡಿಪ್ಲೊಮಾ ಅಪ್ರೆಂಟಿಸ್​​​ ಹುದ್ದೆಗಾಗಿ ಎಲೆಕ್ಟ್ರಿಕ್​​ ಮತ್ತು ಎಲೆಕ್ಟ್ರಾನಿಕ್ಸ್​​ ಎಂಜಿನಿಯರಿಂಗ್ ಮಾಡಿರಬೇಕು.

ಇದನ್ನೂ ಓದಿ: ಗೊಂದಲ,‌ ಪ್ರತಿಭಟನೆ ನಡುವೆ ಇಂದು KAS ಪ್ರಿಲಿಮ್ಸ್ ಪರೀಕ್ಷೆ; ಆತಂಕದಲ್ಲೇ 2.5 ಲಕ್ಷ ಪರೀಕ್ಷಾರ್ಥಿಗಳು ಭಾಗಿ

ವಯೋಮಿತಿ:

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಡೆಟ್ ನೇಮಕಾತಿ ಅಧಿಸೂಚನೆಯ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ಅರ್ಜಿ ಶುಲ್ಕ:

ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ಆಯ್ಕೆ ಪ್ರಕ್ರಿಯೆ ಹೇಗೆ?

ಮೆರಿಟ್​​ ಮತ್ತು ದಾಖಲೆ ಪರಿಶೀಲಿಸಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿ: ಬಂಗಾರ ಪ್ರಿಯರೇ.. ಇಂದಿನ ಚಿನ್ನದ ಬೆಲೆ ಗಮನಿಸಲೇಬೇಕು.. ಯಾಕಂದ್ರೆ.. 

ಆನ್​ಲೈನ್​​ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 05/08/ 2024

ಆನ್​ಲೈನ್​​ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29/08/2024

ಅರ್ಜಿ ಸಲ್ಲಿಸುವ ಲಿಂಕ್​: https://nats.education.gov.in/

ಅಧಿಸೂಚನೆಯ ಪಿಡಿಎಫ್​: ಕ್ಲಿಕ್​ ಮಾಡಿ

ಅಧಿಕೃತ ವೆಬ್​ಸೈಟ್​: hescom.karnataka.gov.in

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Job Vacancies: 338 ಅಪ್ರೆಂಟಿಸ್ ಹುದ್ದೆಗಳು ಖಾಲಿ.. ನೇರ ನೇಮಕಾತಿ ಮೂಲಕ ಆಹ್ವಾನ!

https://newsfirstlive.com/wp-content/uploads/2024/08/Hubli-HESCOM.jpg

Load More