ಭಯಂಕರ ಸೌಂಡ್ಗಳಿಂದ ದೂರವಿದ್ದಲ್ಲಿ ನಿಮ್ಮ ಕರ್ಣಗಳು ಸೇಫ್
ಹೈ ಡಿಸಿಬಲ್ ಸೌಂಡ್ನಿಂದ ನಿಮ್ಮ ಕಿವಿಗಳಿಗೆ ಆಗುವ ತೊಂದರೆಗಳೇನು?
ಇಎನ್ಟಿ ವೈದ್ಯರು ಡಿಜೆ, ಆರ್ಕೆಸ್ಟ್ರಾ ಸೌಂಡ್ಗಳ ಬಗ್ಗೆ ಏನು ಹೇಳುತ್ತಾರೆ?
ಹಬ್ಬದ ಸಮಯ ಬಂತು ಅಂದ್ರೆ ಅದೊಂದು ಸಂಭ್ರಮ. ಜೋರಾಗಿ ಸೌಂಡ್ ಇಟ್ಟು, ಮೆರವಣಿಗೆಗೆ ಹೊರಟ ದೇವರ ಮುಂದೆ ಕುಣಿದು ಕುಪ್ಪಳಿಸುತ್ತಾ ಹೋಗುವುದೇ ಒಂದು ಚೆಂದ. ಆದ್ರೆ ಈ ಸಂಭ್ರಮದಲ್ಲಿ ಒಂದು ಸಂಕಟವೂ ಕೂಡ ಕಾದಿದೆ. ರಣಕರ್ಕಶ ಸೌಂಡಿನಿಂದಾಗಿ ಹಬ್ಬದ ಸಮಯದಲ್ಲಿ ನಮಗೆ ಅನೇಕ ಕಿವಿಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ. ಅದಕ್ಕೆ ಕಾರಣವೇ ಹೈ ಡಿಸಿಬಲ್ ಸೌಂಡ್ಗಳು ಕಿವಿಯೂ ಅತ್ಯಂತ ಸೂಕ್ಷ್ಮವಾದ ದೇಹದ ಭಾಗ ಅದರ ಬಗ್ಗೆ ನಮಗೆ ಹೆಚ್ಚಿನ ಕಾಳಜಿ ಇರಬೇಕು. ವಿಶೇಷವಾಗಿ ಹೀಗೆ ವಿಪರೀತ ಸೌಂಡ್ ಇರುವ ಜಾಗದಲ್ಲಿ ಮಕ್ಕಳು ಹಾಗೂ ಹಿರಿಯ ಜೀವಿಗಳು ಎಚ್ಚರವಹಿಸಬೇಕು.
ಇದನ್ನೂ ಓದಿ: ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್; ಕೇಂದ್ರದಿಂದ ಹೈಅಲರ್ಟ್; ನೀವು ಓದಲೇಬೇಕಾದ ಸ್ಟೋರಿ..!
ಸದ್ಯ ಗಣೇಶೋತ್ಸವ. ದೊಡ್ಡ ಮಟ್ಟದ ಡಿಜೆ, ಆರ್ಕೆಸ್ಟ್ರಾಗಳು ಗಣೇಶ ವಿಸರ್ಜನೆಯ ಸಮಯದಲ್ಲಿ. ಗಣೇಶನ ಮೆರವಣಿಗೆ ಸಮಯದಲ್ಲಿ ನಮಗೆ ಕೇಳ ಸಿಗೋದು ಸಾಮಾನ್ಯ. ಆದ್ರೆ ಇಂತಹ ಭೀಕರ ಶಬ್ಧದಿಂದಾಗಿ ಶೇಕಡಾ 20ರಷ್ಟು ಜನರಲ್ಲಿ ಕಿವಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಕಿವಿಯಲ್ಲಿ ನೋವು, ಗುಂಯ್ಯ ಎಂದು ರಿಂಗಣಿಸುವಿಕೆಯಂತಹ ಸಮಸ್ಯೆಗಳು ಕಾಡುತ್ತವೆ
ಕಿವಿಗಳ ಆರೋಗ್ಯ ರಕ್ಷಣೆಗೆ ಏನು ಮಾಡಬೇಕು..?
ಪುಣೆಯ ಅಪೋಲೋ ಸ್ಪೆಕ್ಟ್ರಾ ಇಎನ್ಟಿ ವೈದ್ಯರಾದ ಡಾ ಸಶ್ರುತ್ ದೇಶಮುಖ ಹೇಳುವ ಪ್ರಕಾರ 85 ಡಿಸಿಬಲ್ಗಿಂತ ಜಾಸ್ತಿ ಇರುವ ಶಬ್ದಗಳು ಅಂದ್ರೆ ಸೌಂಡ್ಗಳು ಕಿವಿಗೆ ಹಾನಿಯನ್ನುಂಟು ಮಾಡುತ್ತವೆ.ಅದರಲ್ಲೂ ಮಕ್ಕಳು ಹಿರಿಯರಲ್ಲಿ ಇದು ಹೆಚ್ಚು ಕಾಣುತ್ತದೆ. ಮುಖ್ಯವಾಗಿ NIHL (NOISE INDUCED HEARING LOSS)ನಂತಹ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಈ ಸಮಸ್ಯೆ ತಾತ್ಕಲಿಕವಾಗಿ ಉಳಿಯಬಹುದು ಇಲ್ಲವೇ ದೀರ್ಘಕಾಲಿಕವಾಗಿ ಕಾಡಬಹುದು ಎನ್ನುತ್ತಾರೆ ಡಾ ಸುಶ್ರುತ್.
ಇದನ್ನೂ ಓದಿ:15 ನಿಮಿಷ ನೀವು ಒಂದೇ ಜಾಗದಲ್ಲಿ ಕೂತು ಕೆಲಸ ಮಾಡ್ತೀರಾ? ಹಾಗಿದ್ರೆ ಕೂಡಲೇ ಎಚ್ಚರ ವಹಿಸಿ!
ಅತಿಯಾದ ಸೌಂಡ್ ನಮ್ಮ ಕಿವಿಯೊಳಗಿನ ಕೇಳುವಿಕೆಯ ನರವನ್ನು ಅಂದ್ರೆ ಹಿಯರಿಂಗ್ ನರ್ವ್ಗೆ ಹಾನಿ ಮಾಡುತ್ತದೆ. ಇದು ಕಿವಿಯಲ್ಲಿ ನೋವು, ಊತ ಹಾಗೂ ಯಾವುದೋ ಅಸಹಜತೆಯನ್ನು ಸೃಷ್ಟಿ ಮಾಡಬಹುದು. ಇದರಿಂದ ತಪ್ಪಿಸಿಕೊಳ್ಳುವ ಸುಲಭ ಉಪಾಯಗಳು ಕೂಡ ಇವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ