ಈತನ ತಂದೆ ಇಮ್ರಾನ್​ ಹಶ್ಮಿ, ತಾಯಿ ಸನ್ನಿ ಲಿಯೋನ್​! ನಗುವ ಮೊದಲು ಈ ಸ್ಟೋರಿ ಓದಿ

author-image
AS Harshith
Updated On
ಈತನ ತಂದೆ ಇಮ್ರಾನ್​ ಹಶ್ಮಿ, ತಾಯಿ ಸನ್ನಿ ಲಿಯೋನ್​! ನಗುವ ಮೊದಲು ಈ ಸ್ಟೋರಿ ಓದಿ
Advertisment
  • ವಿದ್ಯಾರ್ಥಿಯ ಪರೀಕ್ಷಾ ಫಾರ್ಮ್​​​ ನೋಡಿದ್ರೆ ಅಚ್ಚರಿಯಾಗುತ್ತೆ
  • ಬಾಲಿವುಡ್​ ಕಿಸ್ಸಿಂಗ್​ ಕಿಂಗ್​ ಈತನ ತಂದೆಯಂತೆ! ಬೇಕಿದ್ರೆ ಈ ಸ್ಟೋರಿ ಓದಿ
  • ಮಾದಕ ನಟಿ ಸನ್ನಿ ಲಿಯೋನ್​ ಈತನ ತಾಯಿಯೇ! ವೈರಲ್​ ಆಗುತ್ತಿದೆ ಫೋಟೋ

ಬಾಲಿವುಡ್​ ತಾರೆಯಾದ ಕಿಸ್ಸಿಂಗ್​ ಕಿಂಗ್​ ಇಮ್ರಾನ್​ ಹಶ್ಮಿ ಪರಿಚಯ ಎಲ್ಲರಿಗೂ ಇದೆ. ಅದರಂತೆಯೇ ಮಾದಕ ನಟಿ ಸನ್ನಿ ಲಿಯೋನ್​ ಬಗ್ಗೆಯೂ ಎಲ್ಲರಿಗೆ ಗೊತ್ತಿದೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿಯ ಪರೀಕ್ಷಾ ಫಾರ್ಮ್​​​ ನೋಡಿದಾಗ ನಿಮಗೆ ನಿಜವಾಗಲು ಅಚ್ಚರಿಯಾಗಬಹುದು. ಕಾರಣ ಈ ವಿದ್ಯಾರ್ಥಿಯ ಪರೀಕ್ಷಾ ಫಾರ್ಮ್​ನಲ್ಲಿ ತಂದೆ ಇಮ್ರಾನ್​ ಹಶ್ಮಿ, ತಾಯಿ ಸನ್ನಿ ಲಿಯೋನ್​ ಎಂದು ನಮೂದಿಸಲಾಗಿದೆ.

ಇದನ್ನೂ ಓದಿ: BBK11: ನಾವಿನ್ನು ಯಾವ ಆಟ ಆಡಲ್ಲ ಎಂದ ಗೋಲ್ಡ್​​ ಸುರೇಶ್​! ಈ ಕೋಪಕ್ಕೆ ಕಾರಣವೇನು?

ಕುಂದನ್​ ಎಂಬ ವಿದ್ಯಾರ್ಥಿಯ ಪದವಿ ಪರೀಕ್ಷೆಯ ಫಾರ್ಮ್​ ಇದಾಗಿದೆ. ಬಾಬಾಸಾಹೇಬ್​ ಭೀಮರಾವ್​ ಅಂಬೇಡ್ಕರ್​ ಬಿಹಾರ ವಿಶ್ವವಿದ್ಯಾಲಯದ ಫಾರ್ಮ್​​ ಇದಾಗಿದೆ. ಫಾರ್ಮ್​ನಲ್ಲಿ ತಿಳಿಸಿದಂತೆ ಕುಂದನ್​​ 2017ರಿಂದ 2020ರವರೆಗೆ ವಿದ್ಯಾಭ್ಯಾಸ ಮಾಡಿದ್ದು, ಅದರಲ್ಲಿ ಪೋಷಕರ ಹೆಸರನ್ನು ಇಮ್ರಾನ್​ ಹಶ್ಮಿ, ಸನ್ನಿ ಲಿಯೋನ್​ ಎಂದು ನಮೂದಿಸಲಾಗಿದೆ.

publive-image

ಇದನ್ನೂ ಓದಿ: ಲವ್ವರ್​ ಜೊತೆ ಸೇರಿಕೊಂಡು ತಾನಿದ್ದ ಮನೆಯಲ್ಲೇ ಕಳ್ಳತನದ ನಾಟಕ! 10.77 ಲಕ್ಷದ ಸ್ವತ್ತು ವಶಕ್ಕೆ

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​ ಆಗಿದೆ. ಇನ್​​ಸ್ಟಾ ಬಾಲಿವುಡ್​ ಎಂಬ ಇನ್​ಸ್ಟಾ ಖಾತೆಯು ಫೋಟೋವನ್ನು ಹಂಚಿಕೊಂಡಿದ್ದು, ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment